Vyumakesh Bakshiya Sahasagalu : Golappa colony Rahasya

MRP: ₹195
₹176
₹ 19 Off
(Incl. of all taxes)
Qty
Available to pre-order
Deliver to
  • 7-day returns
  • Secure payment
  • International shipping
  • Carefully packed
Get this at ₹ 167Extra 5% OffAdd items worth ₹999 to the cart & get extra 5% off
Get this at ₹ 158Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ:ಗೋಲಪ ಕಾಲೋನಿ ರಹಸ್ಯ ಗೋಲಪ ಕಾಲೋನಿ ರಹಸ್ಯ” ಮೂಲತಃ“ಚರಿಯಾಖಾನಾ”(ಮೃಗಾಲಯ) ಎಂಬಹೆಸರಿನಲ್ಲಿ ಬರೆಯಲ್ಪಟ್ಟ ಬಂಗಾಳಿ ಕಾದಂಬರಿಯ ಕನ್ನಡ ಅನುವಾದಿತ ಕೃತಿ. ಈ ಕೃತಿಯ ಲೇಖಕರಾದ ಶರದೇಂದು ಬಂದೋಪಾಧ್ಯಾಯರು ಬಂಗಾಳಿ ಸಾಹಿತ್ಯದ ಮೇರು ಲೇಖಕರಲೊಬ್ಬರು (1899-1970). ಪ್ರಸಿದ್ಧ ಪತ್ತೇದಾರಿ ಪಾತ್ರ ವೋಮಕೇಶ ಬಕ್ಷಿಯ ಸೃಷ್ಟಿಕರ್ತರು. ಗೋಲಪ ಕಾಲೋನಿ ಕತೆಯನ್ನು ವಿಮರ್ಶಕರು ಮನುಷ್ಯ ಸ್ವಭಾವದ ಸಂಕೀರ್ಣತೆಯನ್ನು ಚಿತ್ರಿಸುವ ಅತ್ಯುತ್ತಮ ಕಥನವೆಂಬುದಾಗಿ ಪರಿಗಣಿಸಿದ್ದಾರೆ. ತನ್ನ ಸಹವರ್ತಿ ಅಜಿತನೊಂದಿಗೆ ಸೇರಿ ವೋಮಕೇಶ ಬಕ್ಷಿ, ಈ ಕಾಲೋನಿಯ ರಹಸ್ಯವನ್ನು ಹಂತ ಹಂತವಾಗಿ ಬಿಚ್ಚಿಡಲು ಪ್ರಯತ್ನಿಸುವ ರೋಚಕ, ನಿಗೂಢ ಕತೆ ಇಲ್ಲಿದೆ. 1967 ರಲ್ಲಿ ಈ ಕತೆಯನ್ನು ಆಧರಿಸಿ ಪ್ರಸಿದ್ಧ ಚಿತ್ರನಿರ್ದೇಶಕ ಸತ್ಯಜಿತ್ ರೇ ಸಿನಿಮಾ ತೆಗೆದು ಯಶಸ್ವಿಯಾದದ್ದು ಕೂಡ ಮುಖ್ಯ ಸಂಗತಿಯಾಗಿದೆ.
ISBN-13
9789348262806
Language
Kannada
Binding
Paper Back
Publisher
Ankita Pustaka
Publishing Date
2026-10-11

Vyumakesh Bakshiya Sahasagalu : Golappa colony Rahasya

fictionfantasyyoung adultaward winning

Frequently bought together

Total for 3 items₹302₹335You save ₹33
Product Specifications
Book Summary
ಪುಸ್ತಕದ ಬಗ್ಗೆ:ಗೋಲಪ ಕಾಲೋನಿ ರಹಸ್ಯ ಗೋಲಪ ಕಾಲೋನಿ ರಹಸ್ಯ” ಮೂಲತಃ“ಚರಿಯಾಖಾನಾ”(ಮೃಗಾಲಯ) ಎಂಬಹೆಸರಿನಲ್ಲಿ ಬರೆಯಲ್ಪಟ್ಟ ಬಂಗಾಳಿ ಕಾದಂಬರಿಯ ಕನ್ನಡ ಅನುವಾದಿತ ಕೃತಿ. ಈ ಕೃತಿಯ ಲೇಖಕರಾದ ಶರದೇಂದು ಬಂದೋಪಾಧ್ಯಾಯರು ಬಂಗಾಳಿ ಸಾಹಿತ್ಯದ ಮೇರು ಲೇಖಕರಲೊಬ್ಬರು (1899-1970). ಪ್ರಸಿದ್ಧ ಪತ್ತೇದಾರಿ ಪಾತ್ರ ವೋಮಕೇಶ ಬಕ್ಷಿಯ ಸೃಷ್ಟಿಕರ್ತರು. ಗೋಲಪ ಕಾಲೋನಿ ಕತೆಯನ್ನು ವಿಮರ್ಶಕರು ಮನುಷ್ಯ ಸ್ವಭಾವದ ಸಂಕೀರ್ಣತೆಯನ್ನು ಚಿತ್ರಿಸುವ ಅತ್ಯುತ್ತಮ ಕಥನವೆಂಬುದಾಗಿ ಪರಿಗಣಿಸಿದ್ದಾರೆ. ತನ್ನ ಸಹವರ್ತಿ ಅಜಿತನೊಂದಿಗೆ ಸೇರಿ ವೋಮಕೇಶ ಬಕ್ಷಿ, ಈ ಕಾಲೋನಿಯ ರಹಸ್ಯವನ್ನು ಹಂತ ಹಂತವಾಗಿ ಬಿಚ್ಚಿಡಲು ಪ್ರಯತ್ನಿಸುವ ರೋಚಕ, ನಿಗೂಢ ಕತೆ ಇಲ್ಲಿದೆ. 1967 ರಲ್ಲಿ ಈ ಕತೆಯನ್ನು ಆಧರಿಸಿ ಪ್ರಸಿದ್ಧ ಚಿತ್ರನಿರ್ದೇಶಕ ಸತ್ಯಜಿತ್ ರೇ ಸಿನಿಮಾ ತೆಗೆದು ಯಶಸ್ವಿಯಾದದ್ದು ಕೂಡ ಮುಖ್ಯ ಸಂಗತಿಯಾಗಿದೆ.
Book Specifications
ISBN-13
9789348262806
Language
Kannada
Binding
Paper Back
Publisher
Ankita Pustaka
Publishing Date
2026-10-11