Vyakthika Darpana Nimmade Pratibimba Nimmade Sadhanegagi
270
300
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Vyakthika Darpana Nimmade Pratibimba Nimmade Sadhanegagi

Product Specifications
Book Description
ಪುಸ್ತಕದ ಬಗ್ಗೆ : ವ್ಯಕ್ತಿತ್ವ ದರ್ಪಣ: ನಿಮ್ಮದೇ ಪ್ರತಿಬಿಂಬ - ನಿಮ್ಮದೇ ಸಾಧನೆಗಾಗಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ 6 ಪ್ರಮುಖ ಅಂಶಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. 1. ಶಾರೀರಿಕ 2. ಮಾನಸಿಕ 3. ಬೌದ್ಧಿಕ 4. ಭಾವನಾತ್ಮಕ 5. ಆಧ್ಯಾತ್ಮಿಕ 6. ಆರ್ಥಿಕ ಈ 6 ಅಂಶಗಳೊಂದಿಗೆ 4 ವಿಚಾರಗಳ ಬಗ್ಗೆ ಆದ್ಯತೆ ನೀಡಲಾಗಿದೆ. 1.ನಾನು 2. ನನ್ನ ಕುಟುಂಬ 3. ನನ್ನ ಸಂಸ್ಥೆ 4. ನನ್ನ ಸಮಾಜ ಈ ಕೃತಿಯನ್ನು ಓದಿ ಸೂಚಿಸಲಾಗಿರುವ ಅಂಶಗಳನ್ನು ಪಾಲಿಸಿದರೆ ನಿಮಗೆ ನೆರವಾಗುವುದು ಖ೦ಡಿತ. ಅನೇಕ ವಿಶೇಷಗಳನ್ನು ಹೊಂದಿರುವ ಜೀವನ ಕೌಶಲ್ಯ ವೃದ್ಧಿಯ ಕೃತಿ ಇದಾಗಿದೆ. ಲೇಖಕರ ಬಗ್ಗೆ: ಜಯಪ್ರಕಾಶ್ ನಾಗತಿಹಳ್ಳಿ ಜಯಪ್ರಕಾಶ್ ನಾಗತಿಹಳ್ಳಿ ರವರು ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ 10 ಲಕ್ಷಕ್ಕೂ ಮಿಗಿಲಾದ ಜನರಿಗೆ ತರಬೇತಿ ನೀಡಿದ್ದಾರೆ. ಪರಿವರ್ತನಾ ಮಾರ್ಗದರ್ಶಕರಾಗಿ ಹಲವರನ್ನು ಸಾಧಕರಾಗಲು ಪ್ರೆರೇಪಿಸಿದ್ದಾರೆ. ಓದುಗರು ಇವರ ಕೃತಿಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, 'ವ್ಯಕ್ತಿತ್ವ ದರ್ಪಣ' ಇವರ 13ನೇ ಕೃತಿಯಾಗಿದೆ. ONLINE, OFFLINE, JAYAPRAKASH NAGATHIHALLI YOUTUBE ಚಾನೆಲ್ ಮೂಲಕ ನಿರಂತರವಾಗಿ ಪಬ್ಲಿಕ್ ಸ್ಪೀಕಿಂಗ್ ಮತ್ತು ವ್ಯಕ್ತಿತ್ವ ಪರಿವರ್ತನೆ ಕುರಿತು ತರಬೇತಿ - ಮಾರ್ಗದರ್ಶನ ನೀಡುತ್ತಿದ್ದಾರೆ.
Book Specifications
ISBN-13 9789354567834
Language Kannada
Binding Paper Back
Publisher Sapna Book House
Publishing Date 2025-06-30
Product Edition 1
Total Pages 320