Visada Nireeksheyalli Dr Br Ambedkar
Visada Nireeksheyalli Dr Br Ambedkar
MRP: ₹150
₹135
₹ 15 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 128Extra 5% OffAdd items worth ₹999 to the cart & get extra 5% off
Get this at ₹ 122Extra 10% OffAdd items worth ₹1499 to the cart & get extra 10% off
Book Summary
ಒಬ್ಬ ಮಹಾಪುರುಷನ ಬದುಕಿನಲ್ಲಿ ಹಲವಾರು ಸಿಹಿ-ಕಹಿ ಅನುಭವಗಳು ಮತ್ತು ಏರಿಳಿತಗಳನ್ನು ಕಾಣಬಹುದಾಗಿದೆ. ಬಹಳಷ್ಟು ಮಹಾಪುರುಷರು ಕಷ್ಟಗಳನ್ನು ಅನುಭವಿಸಿ ಗಟ್ಟಿ ವ್ಯಕ್ತಿತ್ವವನ್ನು ರೂಪಿಸಿಕೊಂಡವರಾಗಿದ್ದಾರೆ. ಅಂಬೇಡ್ಕರ್ ತಮ್ಮ ಜೀವನದಲ್ಲಿ ಹಲವಾರು ಬಗೆಯ ಕಷ್ಟ-ಸುಖ ಮತ್ತು ಸೋಲು-ಗೆಲುವುಗಳನ್ನು ಅನುಭವಿಸಿದ್ದಾರೆ. ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸುಖಪಟ್ಟಿದ್ದಕ್ಕಿಂತ ಕಷ್ಟವನ್ನನುಭವಿಸಿದ್ದೇ ಜಾಸ್ತಿ. ಅವರು ತಮ್ಮ ಬದುಕಿನಲ್ಲಿ ಅನೇಕ ಮಹಾಪುರುಷರ ಚಿಂತನೆಗಳು ಮತ್ತು ಆದರ್ಶಗಳನ್ನು ಅಳವಡಿಸಿಕೊಂಡು ಭಾರತೀಯ ಇತಿಹಾಸದಲ್ಲಿ ವಿಶೇಷ ಮಹತ್ವ ಹೊಂದಿದ್ದಾರೆ. ವೀಸಾದ ನಿರೀಕ್ಷೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಕೃತಿಯಲ್ಲಿ ಅವರ ಅನುಭವದ ಘಟನೆಗಳನ್ನು ಸಂಕ್ಷಿಪ್ತಗೊಳಿಸಿ ಸಂಯೋಜಿಸಿರುವ, ನಮ್ಮ ನಾಡಿನ ಶ್ರೇಷ್ಠ ವಿದ್ವಾಂಸ, ಇತಿಹಾಸಕಾರ, ವೈಚಾರಿಕ ಚಿಂತಕ ಪ್ರೊ. ಸಿ. ಚಂದ್ರಪ್ಪನವರ ಕಾರ್ಯವು ಸ್ಮರಣೀಯ. ಈ ಕೃತಿ ಓದುಗರಲ್ಲಿ ಕ್ರಿಯಾಶೀಲತೆಯನ್ನು ಪ್ರೇರೇಪಿಸಲಿ. ಪ್ರೊ. ಸಿ. ಚಂದ್ರಪ್ಪನವರಿಂದ ಇನ್ನೂ ಉತ್ತಮ ಕೃತಿಗಳು ಹೊರಬರಲೆಂದು ಹಾರೈಸುತ್ತೇವೆ. - ಪ್ರಕಾಶಕರು
ISBN-13
9789373892009
Language
Kannada
Binding
Paper Back
Publisher
Sapna Book House
Publishing Date
2026-05-16
Product Edition
1

Visada Nireeksheyalli Dr Br Ambedkar

by C Chandrappa (Author),
Sapna Book House (Publisher)
fictionfantasyyoung adultaward winning

Frequently bought together

Total for 3 items₹261₹290You save ₹29
Product Specifications
Book Summary
ಒಬ್ಬ ಮಹಾಪುರುಷನ ಬದುಕಿನಲ್ಲಿ ಹಲವಾರು ಸಿಹಿ-ಕಹಿ ಅನುಭವಗಳು ಮತ್ತು ಏರಿಳಿತಗಳನ್ನು ಕಾಣಬಹುದಾಗಿದೆ. ಬಹಳಷ್ಟು ಮಹಾಪುರುಷರು ಕಷ್ಟಗಳನ್ನು ಅನುಭವಿಸಿ ಗಟ್ಟಿ ವ್ಯಕ್ತಿತ್ವವನ್ನು ರೂಪಿಸಿಕೊಂಡವರಾಗಿದ್ದಾರೆ. ಅಂಬೇಡ್ಕರ್ ತಮ್ಮ ಜೀವನದಲ್ಲಿ ಹಲವಾರು ಬಗೆಯ ಕಷ್ಟ-ಸುಖ ಮತ್ತು ಸೋಲು-ಗೆಲುವುಗಳನ್ನು ಅನುಭವಿಸಿದ್ದಾರೆ. ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸುಖಪಟ್ಟಿದ್ದಕ್ಕಿಂತ ಕಷ್ಟವನ್ನನುಭವಿಸಿದ್ದೇ ಜಾಸ್ತಿ. ಅವರು ತಮ್ಮ ಬದುಕಿನಲ್ಲಿ ಅನೇಕ ಮಹಾಪುರುಷರ ಚಿಂತನೆಗಳು ಮತ್ತು ಆದರ್ಶಗಳನ್ನು ಅಳವಡಿಸಿಕೊಂಡು ಭಾರತೀಯ ಇತಿಹಾಸದಲ್ಲಿ ವಿಶೇಷ ಮಹತ್ವ ಹೊಂದಿದ್ದಾರೆ. ವೀಸಾದ ನಿರೀಕ್ಷೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಕೃತಿಯಲ್ಲಿ ಅವರ ಅನುಭವದ ಘಟನೆಗಳನ್ನು ಸಂಕ್ಷಿಪ್ತಗೊಳಿಸಿ ಸಂಯೋಜಿಸಿರುವ, ನಮ್ಮ ನಾಡಿನ ಶ್ರೇಷ್ಠ ವಿದ್ವಾಂಸ, ಇತಿಹಾಸಕಾರ, ವೈಚಾರಿಕ ಚಿಂತಕ ಪ್ರೊ. ಸಿ. ಚಂದ್ರಪ್ಪನವರ ಕಾರ್ಯವು ಸ್ಮರಣೀಯ. ಈ ಕೃತಿ ಓದುಗರಲ್ಲಿ ಕ್ರಿಯಾಶೀಲತೆಯನ್ನು ಪ್ರೇರೇಪಿಸಲಿ. ಪ್ರೊ. ಸಿ. ಚಂದ್ರಪ್ಪನವರಿಂದ ಇನ್ನೂ ಉತ್ತಮ ಕೃತಿಗಳು ಹೊರಬರಲೆಂದು ಹಾರೈಸುತ್ತೇವೆ. - ಪ್ರಕಾಶಕರು
Book Specifications
ISBN-13
9789373892009
Language
Kannada
Binding
Paper Back
Publisher
Sapna Book House
Publishing Date
2026-05-16
Product Edition
1