Tharabethiyinda Yashassu
356
395
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Tharabethiyinda Yashassu

Product Specifications
Book Description
ಪುಸ್ತಕದ ಬಗ್ಗೆ: ತರಬೇತಿಯಿಂದ ಯಶಸ್ಸು ತರಬೇತಿ ನಮ್ಮ ಬದುಕಿನ ಅವಿಭಾಜ್ಯ ಅ೦ಗಗಳಲ್ಲಿ ಒ೦ದು. ಯಶಸ್ಸಿಗೂ ತರಬೇತಿಗೂ ನೇರವಾದ ಸಂಬಂಧವಿರುವುದನ್ನು ಅನಾವರಣಗೊಳಿಸುವ ಪ್ರಯತ್ನ ಇಲ್ಲಿದೆ. ಬಹುತೇಕ ಜನರು ತರಬೇತಿಯ ಮಹತ್ವವನ್ನು ಅರಿಯದೆ ಕೆಲವು ಸಮಸ್ಯೆಗಳಲ್ಲಿ ಮುಳುಗಿದ್ದಾರೆ. ಜೀವನ ಕೌಶಲ್ಯಗಳ ಮೂಲಕ ಪರಿಹಾರಗಳನ್ನು ಪಡೆಯುವ ಬಗೆ ಹಾಗೂ ವಿವಿಧ ಹಂತಗಳಲ್ಲಿ ತರಬೇತಿಯಿಂದ ನಮ್ಮ ಬದುಕಿಗೆ ಹೇಗೆ ನೆರವಾಗುತ್ತದೆ ಎಂಬುದನ್ನು ಈ ಕೃತಿಯಲ್ಲಿ ಪರಿಚಯಿಸಲಾಗಿದೆ. ಕೆಲವು ತರಬೇತುದಾರರ ಅನುಭವಗಳನ್ನು ದಾಖಲಿಸಲಾಗಿದೆ. ತರಬೇತುದಾರರಾಗಬೇಕು ಎಂದು ಬಯಸುವವರಿಗೂ ಈ ಕೃತಿ ಪ್ರೇರಣೆ ನೀಡುತ್ತದೆ.
Book Specifications
ISBN-13 9789354568435
Language Kannada
Binding Paper Back
Publisher Sapna Book House
Publishing Date 2025-09-02
Product Edition 1
Total Pages 414