Express Delivery Available on selected Pin Codes!
Swayam Kranti : Ninna Badukige Neene Belaku

MRP: ₹225
₹203
₹ 22 Off
(Incl. of all taxes)
In stock
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ: ಸ್ವಯಂ ಕ್ರಾಂತಿ ಈ ಬದುಕನ್ನು ಬದಲಾಯಿಸಬಲ್ಲ ಅವಕಾಶಗಳು ಇಲ್ಲಿ ಎಲ್ಲರಿಗೂ ಲಭ್ಯವಿದೆ. ಆದರೆ ಅನೇಕರು ತಮ್ಮಲ್ಲಿ ಬೇರುಬಿಟ್ಟಿರುವ ಸೋಮಾರಿತನ, ಆಲಸ್ಯ, ಕೀಳರಿಮೆ, ಅಜ್ಞಾನ, ಭಯ ಹಾಗೂ ಆತ್ಮವಿಶ್ವಾಸಗಳ ಕೊರತೆಯಿಂದ ಭವ್ಯವಾದ ಬದುಕನ್ನು ಕಟ್ಟಿಕೊಳ್ಳದೆ ಸಾಮಾನ್ಯರಾಗಿಯೇ ಉಳಿದುಬಿಡುತ್ತಾರೆ. ಇನ್ನು ಹಲವರು, ತಮ್ಮ ಬದುಕು ಬೇರೊಬ್ಬರಿಂದ ಅಥವಾ ಅದೃಷ್ಟದ ಮೂಲಕ ಬದಲಾಗುತ್ತದೆಂಬ ಭ್ರಮೆಯಲ್ಲಿ ಮುಳುಗಿಹೋಗಿರುತ್ತಾರೆ. ತೆವಳುವ ಕಂಬಳಿಹುಳವು ಹಕ್ಕಿಯಂತೆ ಹಾರುವ ಕನಸು ಕಾಣುತ್ತಾ ಗೂಡನ್ನು ಹರಿದು ಚಿಟ್ಟೆಯಾಗಿ ರೂಪಾಂತರಹೊಂದಿ ಹೊರಬರುವಂತೆ ಈ ಜಾಡ್ಯಗಳನ್ನು ಕಿತ್ತೆಸೆಯಲು ನಮ್ಮಲ್ಲಿ ಕೂಡ ತೀವ್ರ ತೆರನಾದ ಪರಿವರ್ತನೆಯೆಂಬ ಕ್ರಾಂತಿಗೆ ಕಿಚ್ಚೊಂದನ್ನು ಹಚ್ಚಬೇಕಿದೆ. `ಈ ಬದುಕು ಇರುವುದು ಸುಮ್ಮನೆ ಸವೆಯುವುದಕ್ಕಲ್ಲ; ಬದಲಿಗೆ ಏನಾದರೊಂದು ಅಸಾಧಾರಣವಾದ ಸಾಧನೆ ಮಾಡಿ ಯಶಸ್ವಿ ಬದುಕನ್ನು ಸವಿಯುವುದಕ್ಕೆಂಬುದನ್ನು' ಅರಿತು ಬದುಕೆಂಬ ಕುಲುಮೆಗೆ ಆತ್ಮವಿಶ್ವಾಸ, ಶಿಸ್ತು, ಶ್ರಮ ಹಾಗೂ ಸಾಹಸಗಳೆಂಬ ಸೌದೆಯನ್ನು ಹಾಕಿ ಕ್ರಿಯಾಶೀಲತೆ ಎಂಬ ಆಯುಧವನ್ನು ಹರಿತಗೊಳಿಸಿ ಜ್ಞಾನವೆಂಬ ಕಿಚ್ಚನ್ನು ಹಚ್ಚಿ ಬದುಕಿನ ಹೋರಾಟದಲ್ಲಿ ಯಶಸ್ಸೆಂಬ ಗೆಲುವು ಸಾಧಿಸಲು ಪ್ರೇರಣೆಯ ಮುನ್ನುಡಿಯೇ ಈ `ಸ್ವಯಂ ಕ್ರಾಂತಿ'!
ISBN-13
9788168955707
Language
Kannada
Binding
Paper Back
Publisher
Sawanna Enterprises
Publishing Date
2026-08-07
Product Edition
1
Total Pages
160

Swayam Kranti : Ninna Badukige Neene Belaku

New arrival

Book Specifications
ISBN-13
9788168955707
Language
Kannada
Binding
Paper Back
Publisher
Sawanna Enterprises
Publishing Date
2026-08-07
Product Edition
1
Total Pages
160