Express Delivery Available on selected Pin Codes!
Swayam Jote Samara
Swayam Jote Samara
MRP: ₹225
₹203
₹ 22 Off
(Incl. of all taxes)
In stock Only 1 left
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ :ಸ್ವಯಂಜೊತೆಸಮರ: ಹರ್ಕ್ಯುಲಿಸ್ ನ ಆಂತರಿಕ ಶೋಧ ಈ ಕಥೆಯು ಹರ್ಕ್ಯುಲಿಸ್ ದಿರಲಿ ಅಥವಾ ನಿಮ್ಮ ಸಂಬಂಧಗಳದ್ದಿರಲಿ, ಎರಡೂ ಪಕ್ಷದಲ್ಲೂ ಇದು ಮನೋರಂಜಕ ಹಾಗು ಲಾಭಕಾರಿಯಾಗಿದೆ. ಈ ಕಥೆಯಲ್ಲಿ ಒಂದು ಅದ್ಭುತ ರೀತಿಯಲ್ಲಿ ಆತ್ಮಪರೀಕ್ಷಣೆ ಹಾಗು ಆತ್ಮದರ್ಶನ ಮಾಡಿಸಲಾಗಿದೆ. ಬೇರೆಯವರ ಬಗೆಗಿನ ನಮ್ಮ ದೂರು, ಆರೋಪಗಳ ಬೇರು ನಮ್ಮಲ್ಲಿಯೇ ಹೇಗೆ ಅಡಗಿದೆ ಎಂಬ ಸತ್ಯವನ್ನು ನಗುತ್ತ-ನಲಿಯುತ್ತ ಅದ್ವಿತೀಯ ಘಟನಾಕ್ರಮದ ಮಾಧ್ಯಮದಿಂದ ಪ್ರಕಾಶಿತಗೊಳಿಸಲಾಗಿದೆ. ಈ ಪುಸ್ತಕದಲ್ಲಿ ಬೇರೆ-ಬೇರೆ ಪಾತ್ರಧಾರಿಗಳ ಮುಖಾಂತರ ಜೀವನದಲ್ಲಿ ದಿನನಿತ್ಯ ನಿಮಗೆ ದುಃಖವನ್ನು ನೀಡುವ ಸಾಮಾನ್ಯ ಘಟನೆಗಳ ಬಗ್ಗೆ ಶೋಧ ನಡೆಸಲಾಗಿದೆ. ಈ ಅಧ್ಯಾತ್ಮಿಕ ಉಪನ್ಯಾಸದ ಕಥೆಯು ’ಹರ್ಕ್ಯುಲಿಸ್’ ಎಂಬ ಹೆಸರಿನ ಪಾತ್ರಧಾರಿಯ ಸುತ್ತ ಹೆಣೆದುಕೊಂಡಿದೆ. ಇದರಲ್ಲಿ ಓರ್ವ ಸಾಧಾರಣ ತಿಳುವಳಿಕೆಯುಳ್ಳ ಸಾಮಾನ್ಯ ಮನುಷ್ಯನ ಜೀವನದಲ್ಲಿ ಘಟಿಸುವ ಘಟನೆಗಳ ಮೂಲಕ ಯಾವ ರೀತಿ ಸ್ವಯಂಜೊತೆ ಸಮರವನ್ನು ನಡೆಸಿ ಚೇತನದ ಉಚ್ಛ ಸ್ತರವನ್ನು ತಲುಪಿ ಸಂಪೂರ್ಣ ಸಮಾಜವನ್ನು ಬದಲಿಸಲು ಸಾಧ್ಯ ಎಂಬುದನ್ನು ಚಿತ್ರಿಸಲಾಗಿದೆ. * ಕೌಟುಂಬಿಕ ಜಗಳಗಳು, ನೌಕರಿಯಲ್ಲಿನ ತೊಂದರೆಗಳು, ವಿಭಿನ್ನ ಕ್ಷೇತ್ರಗಳಲ್ಲಿ ಮನುಷ್ಯನ ಮೇಲಾಗುವ ಅನ್ಯಾಯ, ನಕಾರಾತ್ಮಕ ವಿಚಾರಗಳ ಉಪದ್ರವ, ಮಾನ್ಯತೆ(ಮೂಢನಂಬಿಕೆ)ಗಳ ಗೋಡೆ –
ISBN-13
9789390607501
Language
Kannada
Binding
Paper Back
Publisher
Wow Publishings Pvt.Ltd
Publishing Date
2015
Product Edition

Book Specifications
ISBN-13
9789390607501
Language
Kannada
Binding
Paper Back
Publisher
Wow Publishings Pvt.Ltd
Publishing Date
2015
Product Edition
1