Kumvee Odanaadida Suryana Choorugalu - Apoorva Ragangal
315
350
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Kumvee Odanaadida Suryana Choorugalu - Apoorva Ragangal

by Kum Veerabhadrappa (Author),
Ankita Pustaka (Publisher)
Product Specifications
Book Description
ಪುಸ್ತಕದ ಬಗ್ಗೆ: ಸೂರ್ಯನ ಚೂರುಗಳು : ಅಪೂರ್ವರಾಗಂಗಳ್ ಸ್ವಾನುಭವ ಮತ್ತು ಮೈನೋವಿಕ ದರ್ಶನದೊಂದಿಗೆ ವ್ಯಂಗ್ಯವನ್ನು ಮಿಆತಗೊಳಿಸಿಕೊಂಡು ರಚಿತಗೊಂಡಿರುವ ಇಲ್ಲಿನ ವ್ಯಕ್ತಿಚಿತ್ರಗಳು ಕನ್ನಡ ಸಾಹಿತ್ಯದಲ್ಲಿ ಅನನ್ಯ ಸ್ಥಾನವನ್ನು ಹೊಂದಿವೆ. ಇವು ಸಾಮಾನ್ಯ ವ್ಯಕ್ತಿಚಿತ್ರಗಳ ಕ್ಯಾರಿಕೇಚರ್ ಸ್ವರೂಪಕ್ಕಿಂತ ಭಿನ್ನವಾಗಿವೆ. ವ್ಯಕ್ತಿತ್ವದ ಮೇಲೆ, ಗುಣಗಳನ್ನು ಮಾತ್ರವಲ್ಲದೆ ಅದರ ಮೂಲಗುಣವನ್ನು ಶೋಧಿಸುವಲ್ಲಿ ಈ ಬರಹಗಳು ವಿಶೇಷ ಸಫಲತೆ ಸಾಧಿಸಿವೆ. ಇಲ್ಲಿನ ಲೇಖನಗಳು ವ್ಯಕ್ತಿಯ ಒಳಗಿನ ಸ್ವಭಾವ, ಚೇತನ ಮತ್ತು ಜೀವನಾನುಭವವನ್ನು ಆಳವಾಗಿ ಸ್ಪರ್ಶಿಸುತ್ತವೆ. ಸಾಮಾನ್ಯ ಮತ್ತು ಅಸಾಮಾನ್ಯ ಚೇತನಗಳ ಸುತ್ತ ಹರಡಿಕೊಂಡಿರುವ ಈ ಲೇಖನಗಳ ಕಟ್ಟು ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತವೆ. ಪ್ರತಿ ವ್ಯಕ್ತಿಚಿತ್ತವೂ ವಿಶಿಷ್ಟ ಅನುಭವದ ನೆಲೆಯಲ್ಲಿ ರೂಪುಗೊಂಡಿದೆ. ವ್ಯಂಗ್ಯ ಮತ್ತು ವೈನೋದಿಕತೆಯ ಸಮತೋಲನ ಈ ಬರಹಗಳಿಗೆ ವಿಭಿನ್ನ ಮೆರಗು ನೀಡುತ್ತದೆ. ಓದುವಾಗ ಓದುಗರಿಗೆ ಕುಂವೀಯವರ ಅನುಭವ ಜಗತ್ತು ಕನ್ನಡದ ಮುಖೇನ ಭಾರತೀಯ ಸಮಾಜದ ವೈವಿಧ್ಯಮಯ ಮುಖಗಳನ್ನು ಪಲಚಂಸುತ್ತಿರುವಂತೆ ಅನಿಸುತ್ತದೆ. ಹೀಗಾಗಿ, ಈ ವ್ಯಕ್ತಿಚಿತ್ರಗಳು ಕೇವಲ ಚಿತ್ರಣಗಳಾಗಿಯೇ ಉಳಿಯದೆ, ವ್ಯಕ್ತಿತ್ವದ ಆಂತರಿಕ ಸತ್ಯವನ್ನು ಅನಾವರಣಗೊಆಸುವ ಪ್ರಯತ್ನಗಳಾಗಿ ಕಾಣಿಸುತ್ತವೆ. ಕನ್ನಡದಲ್ಲಿ ವಿಭಿನ್ನ ಧಾಟಿಯ ವ್ಯಕ್ತಿಚಿತ್ರ ಸಾಹಿತ್ಯಕ್ಕೆ ಇವು ಮಹತ್ವದ ಕೊಡುಗೆಯಾಗಿವೆ. -ಡಾ. ಎಚ್.ಎಸ್. ಸತ್ಯನಾರಾಯಣ
Book Specifications
ISBN-13 9789348262042
Language Kannada
Binding Paper Back
Publisher Ankita Pustaka
Publishing Date 2026-03-29
Product Edition 1