Subhashini
Subhashini
MRP: ₹195
₹176
₹ 19 Off
(Incl. of all taxes)
Qty
Buying in bulk?
In stock Only 1 left
Deliver to
  • 7-day returns
  • Secure payment
  • International shipping
  • Carefully packed
Get this at ₹ 167Extra 5% OffAdd items worth ₹999 to the cart & get extra 5% off
Get this at ₹ 158Extra 10% OffAdd items worth ₹1499 to the cart & get extra 10% off
Book Summary
About the Book: Subhashini ಕನಸು, ನಂಬಿಕೆ, ಸಾಧಿಸಲೇಬೇಕೆಂಬ ಛಲಕ್ಕೆ ಅದೆಂಥ ಶಕ್ತಿ ಇದೆ. ಆದು ಸಾಮಾನ್ಯವಾದುದಾಗಿರಲೀ, ಪುಟ್ಟದಾಗಿರಲೀ, ಅದರಲ್ಲಿ ತಲುಪುವ ಗಮ್ಯ ಮುಖ್ಯವಾಗುತ್ತೆ. ಅದಕ್ಕೆ ರೆಕ್ಕೆಗಳು ಮೂಡುತ್ತೆ. ಒಂದು ಕನಸಿಗೂ ಅದೆಂಥ ಶಕ್ತಿ ಇರುತ್ತದೆ. ಅಲ್ಲಿ ಬದ್ಧತೆ ಮುಖ್ಯವಾಗುತ್ತೆ. ಕನಸಿನ ಬಗ್ಗೆ ಒಂದು ಸಣ್ಣ ಉದಾಹರಣೆ. ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಷನ್ 'ಎಕ್ಸ್ಪೆಡಿಷನ್ ೩೩'?ರ ವಿಂಗ್ ಕಮಾಂಡರ್ ಆಗಿ ಅಂತರಿಕ್ಷಕ್ಕೆ ಹಾರಿದ ಹೆಮ್ಮೆಯ ಹೆಣ್ಣು ಮಗಳು 'xಪ್ನಿ ಞಎ? ೨೦೦೭ರಲ್ಲಿ ಅಂತರಿಕ್ಷಕ್ಕೆ ಹಾರುವ ಮುನ್ನ ಭಾರತೀಯರಿಗೆ ಸುನೀತಾ ನೀಡಿದ ಸಂದೇಶ: 'ಬಿಲೀವ್ ಇನ್ ಯುವರ್ ಡ್ರೀಮ್ಸ್'?- ನಿಮ್ಮ ಕನಸುಗಳಲ್ಲಿ ನಂಬಿಕೆ ಇರಲಿ. ಹಾಗೆಯೇ ಸುಭಾಷಿಣಿಗೂ ಒಂದು ಕನಸು, ಸಾಧಿಸಲೇಬೇಕೆಂಬ ಛಲ. "ಸುಭಾಷಿಣಿ ಕೂಗಿದ. ವಾಹನಗಳ ಸಂಚಾರದಲ್ಲಿ ಇವನ ಕೂಗು ಅವಳಿಗೆ ಕೇಳಿಸಲಿಲ್ಲ. ಬಹುಶಃ ಅಂದು ಮೊಳೆಯೊಡೆದ ಚಪ್ಪಲಿ ಕಿತ್ತುಹೋಗಿರಬೇಕು. ಬಗ್ಗಿ ಎರಡು ಚಪ್ಪಲಿಗಳನ್ನು ಸೇರಿಸಿ ಪೇಪರ್ನಲ್ಲಿ ಸುತ್ತಿಕೊಂಡು ಅತ್ತಿತ್ತ ನೋಡದೆ ಸರಿದುಹೋದಳು. ಅವಳಿಗೊಂದು ಕನಸಿತ್ತು. ಗಮ್ಯವಿತ್ತು. ಅದನ್ನು ತಲುಪಲೇಬೇಕೆಂಬ ಛಲ. ಅವಳ ಎತ್ತರಕ್ಕೆ ತೀರಾ ಕುಬ್ಜನಾದಂತೆ ಕಂಡ. ಬಸ್ಸಿನಲ್ಲಿ ಚೀಟಿ ಲಂಗ ತೊಟ್ಟು ಮುಗ್ಧವಾಗಿ ನಿಂತಿದ್ದ ಹುಡುಗಿ ಇವಳೇನಾ? ಹೌದು ಅವಳೇ! ಅಂದಿನ
ISBN-13
9789383053070
Language
Kannada
Binding
Paper Back
Publisher
Sudha Enterprises
Publishing Date
2013
Product Edition
1
Total Pages
170

Subhashini

by Saisuthe (Author),
Sudha Enterprises (Publisher)
fictionfantasyyoung adultaward winning

Frequently bought together

Total for 3 items₹302₹335You save ₹33
Product Specifications
Book Summary
About the Book: Subhashini ಕನಸು, ನಂಬಿಕೆ, ಸಾಧಿಸಲೇಬೇಕೆಂಬ ಛಲಕ್ಕೆ ಅದೆಂಥ ಶಕ್ತಿ ಇದೆ. ಆದು ಸಾಮಾನ್ಯವಾದುದಾಗಿರಲೀ, ಪುಟ್ಟದಾಗಿರಲೀ, ಅದರಲ್ಲಿ ತಲುಪುವ ಗಮ್ಯ ಮುಖ್ಯವಾಗುತ್ತೆ. ಅದಕ್ಕೆ ರೆಕ್ಕೆಗಳು ಮೂಡುತ್ತೆ. ಒಂದು ಕನಸಿಗೂ ಅದೆಂಥ ಶಕ್ತಿ ಇರುತ್ತದೆ. ಅಲ್ಲಿ ಬದ್ಧತೆ ಮುಖ್ಯವಾಗುತ್ತೆ. ಕನಸಿನ ಬಗ್ಗೆ ಒಂದು ಸಣ್ಣ ಉದಾಹರಣೆ. ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಷನ್ 'ಎಕ್ಸ್ಪೆಡಿಷನ್ ೩೩'?ರ ವಿಂಗ್ ಕಮಾಂಡರ್ ಆಗಿ ಅಂತರಿಕ್ಷಕ್ಕೆ ಹಾರಿದ ಹೆಮ್ಮೆಯ ಹೆಣ್ಣು ಮಗಳು 'xಪ್ನಿ ಞಎ? ೨೦೦೭ರಲ್ಲಿ ಅಂತರಿಕ್ಷಕ್ಕೆ ಹಾರುವ ಮುನ್ನ ಭಾರತೀಯರಿಗೆ ಸುನೀತಾ ನೀಡಿದ ಸಂದೇಶ: 'ಬಿಲೀವ್ ಇನ್ ಯುವರ್ ಡ್ರೀಮ್ಸ್'?- ನಿಮ್ಮ ಕನಸುಗಳಲ್ಲಿ ನಂಬಿಕೆ ಇರಲಿ. ಹಾಗೆಯೇ ಸುಭಾಷಿಣಿಗೂ ಒಂದು ಕನಸು, ಸಾಧಿಸಲೇಬೇಕೆಂಬ ಛಲ. "ಸುಭಾಷಿಣಿ ಕೂಗಿದ. ವಾಹನಗಳ ಸಂಚಾರದಲ್ಲಿ ಇವನ ಕೂಗು ಅವಳಿಗೆ ಕೇಳಿಸಲಿಲ್ಲ. ಬಹುಶಃ ಅಂದು ಮೊಳೆಯೊಡೆದ ಚಪ್ಪಲಿ ಕಿತ್ತುಹೋಗಿರಬೇಕು. ಬಗ್ಗಿ ಎರಡು ಚಪ್ಪಲಿಗಳನ್ನು ಸೇರಿಸಿ ಪೇಪರ್ನಲ್ಲಿ ಸುತ್ತಿಕೊಂಡು ಅತ್ತಿತ್ತ ನೋಡದೆ ಸರಿದುಹೋದಳು. ಅವಳಿಗೊಂದು ಕನಸಿತ್ತು. ಗಮ್ಯವಿತ್ತು. ಅದನ್ನು ತಲುಪಲೇಬೇಕೆಂಬ ಛಲ. ಅವಳ ಎತ್ತರಕ್ಕೆ ತೀರಾ ಕುಬ್ಜನಾದಂತೆ ಕಂಡ. ಬಸ್ಸಿನಲ್ಲಿ ಚೀಟಿ ಲಂಗ ತೊಟ್ಟು ಮುಗ್ಧವಾಗಿ ನಿಂತಿದ್ದ ಹುಡುಗಿ ಇವಳೇನಾ? ಹೌದು ಅವಳೇ! ಅಂದಿನ
Book Specifications
ISBN-13
9789383053070
Language
Kannada
Binding
Paper Back
Publisher
Sudha Enterprises
Publishing Date
2013
Product Edition
1
Total Pages
170