Get this at ₹ 154Extra 5% OffAdd items worth ₹999 to the cart & get extra 5% off
Get this at ₹ 146Extra 10% OffAdd items worth ₹1499 to the cart & get extra 10% off
Product Specifications
Book Summary
About the Book: Sobagina Priyadarshini
ಈ ಜಗತ್ತಿನಲ್ಲಿ ಪ್ರತಿಯೊಂದು ಪ್ರಾಣಿಗೂ, ವಸ್ತುವಿಗೂ ಅದರದೇ ಆದ ಸ್ವಭಾವವಿರುತ್ತದೆ. ಗಾಳಿಗೆ
ಬೀಸುವ ಸ್ವಭಾವ, ನೀರಿಗೆ ಹರಿಯುವ ಸ್ವಭಾವ, ಹಾಗೆಯೇ ಮನಸ್ಸಿಗೆ ಕಂಡ ಕಂಡಲ್ಲಿ ಮೂಗು ತೂರಿಸುವ
ಸ್ವಭಾವ, ಹುಚ್ಚೆದ್ದು ಕುಣಿಯುವ ಸ್ವಭಾವ, ಮಾಡಬೇಕಾದ ಕೆಲಸವೊಂದನ್ನು ಬಿಟ್ಟು ಉಳಿದೆಲ್ಲ
ವಿಚಾರಗಳಲ್ಲಿ ತಲೆ ಹಾಕುವ ಸ್ವಭಾವ! ಹಲವು ಹದಿನೆಂಟು ಚಿಂತೆಗಳನ್ನು ಇಟ್ಟುಕೊಂಡು ಕೊರಗುವ
ಸ್ವಭಾವ. ಇಂಥ ಮನಸ್ಸನ್ನು ನೇರವಾಗಿ ಸಂಯಮದಲ್ಲಿಡುವುದಕ್ಕೆ 'ಶಮ' ಎಂದು ಹೆಸರು.