Get this at ₹ 167Extra 5% OffAdd items worth ₹999 to the cart & get extra 5% off
Get this at ₹ 158Extra 10% OffAdd items worth ₹1499 to the cart & get extra 10% off
Product Specifications
Book Summary
About the Book: Sharadhi Hogi Baa
ಹಟಕ್ಕೆ ಬಿದ್ದು ತಾನು ಹೆತ್ತ ಮಗುವನ್ನ ಸಾಕಿ ಸಲಹುವ ಬದ್ಧತೆಯನ್ನು ತನ್ನದಾಗಿಸಿಕೊಳ್ಳುವ
ಮಹಿಳೆಯರನ್ನು ವಿರಳವಾಗಿಯಾದರೂ ಕಾಣ ಬಹುದು.
ಸಮಾಜ ಕೆಂಗಣ್ಣು ಬೀರಿದರೆ, ಹಿರಿಯರು ಪ್ರಶ್ನಿಸಿದರೆ, ಕೇರ್ ಮಾಡದೆ ಇರಬಹುದು. ಆದರೆ ಹೆತ್ತ
ಮಗುವೆ ದೊಡ್ಡದಾಗಿ ಪ್ರಶ್ನಿಸಿದಾಗ, ಆಕ್ಷೇಪಿಸಿದಾಗ, ಪ್ರತಿಭಟಿಸಿದಾಗ ಹೇಗೆ ಸಾಂತ್ವನಿಸುವುದು?
ಈ ಕಾದಂಬರಿಯ ಶರಧಿ ಈಗ ಪ್ರಶ್ನಿಸುತ್ತಾ ಇದ್ದಾಳೆ. ಹೇಗೆ ಸಾಂತ್ವನಿಸುವುದು? ತಂದೆ ಪ್ರೀತಿಯಿಂದ
ದೂರ ಮಾಡುವ ಹಕ್ಕು ಹೆತ್ತ ತಾಯಿಗೂ ಇಲ್ಲ. ಇದು ಅವಳ ಪ್ರತಿಪಾದನೆ. ಅದಕ್ಕೆ ಎಷ್ಟೋ ಓದುಗರು
ಕೈಜೋಡಿಸಲು ಮುಂದಾಗಿದ್ದಾರೆ.
ಶರಧಿಯ ಬಗ್ಗೆ ನಿಮಗೆ ಆತ್ಮೀಯತೆಯೊ? ಅನುಕಂಪವೊ? ತಿಳಿಸಿ.