Shapa
Shapa
MRP: ₹270
₹243
₹ 27 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 231Extra 5% OffAdd items worth ₹999 to the cart & get extra 5% off
Get this at ₹ 219Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಶಾಪ ಯಾಕೆ ಕೊಡುತ್ತಾರೆ ಶಾಪ? ನಿನ್ನ ಕರ್ಮಫಲವನ್ನು ನಿನಗೆ ತೋರಿಸಲು. ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದೇ ಆಗುತ್ತದೆ ಎನ್ನುತ್ತಾರಲ್ಲಾ, ಅದಕ್ಕೆ. ಅರ್ಥವಾಗದ ಹೊತ್ತಿನಲ್ಲಿ ಅರ್ಥಮಾಡಿಸಲು. ಅಹಂಕಾರ, ಅನ್ಯಾಯ, ಅವಮಾನಗಳಿಗೆ ಶಿಕ್ಷಿಸಲು ಮತ್ತು ಪಶ್ಚಾತ್ತಾಪಪಡಿಸಲು. ಶಾಪ ಎಂದರೆ ಎಚ್ಚರಿಕೆ. ಶಾಪ ಎಂದರೆ ಸಂದೇಶ. ಶಾಪ ಎಂದರೆ ಪರಿಣಾಮ. ಶಾಪ ಎಂದರೆ ತಿರುವು, ಶಾಪ ಎಂದರೆ ಮುಕ್ತಿ. ಶಾಪ ಎಂದರೆ ಪಾಠ. ಶಾಪ ಎಂದರೆ ನೈತಿಕ ಪಾಠದ ಬೆನ್ನುಡಿ. ಅದು ಮುಗಿದ ಪುಸ್ತಕದ ಕೊನೆಯ ಸಾಲು ಮತ್ತು ಹೊಸ ಪುಸ್ತಕದ ಮೊದಲ ಸಾಲು. ಅದು ದೌರ್ಬಲ್ಯದ ಮುಕ್ತಾಯ, ಆಶಾವಾದದ ಆರಂಭ. ಅದು ಬದುಕಿನ ಹೆಜ್ಜೆಗಳನ್ನು ಸುಧಾರಿಸಿ ತೋರಿಸುವ ಹಾದಿ. ಧರ್ಮ, ಮೌಲ್ಯ ಮತ್ತು ನಿಯಮಗಳ ಹಾದಿಗೆ ರಹದಾರಿ. ಶಾಪ ಕೇವಲ ಶಬ್ದವಲ್ಲ, ಅದು ಕಾಲ ಬರೆದುಕೊಟ್ಟ ಕಥೆ.
ISBN-13
9788168546578
Language
Kannada
Binding
Paper Back
Publisher
Sawanna Enterprises
Publishing Date
2026-06-21
Product Edition
1
Total Pages
184

Shapa

fictionfantasyyoung adultaward winning

Frequently bought together

Total for 3 items₹369₹410You save ₹41
Product Specifications
Book Summary
ಪುಸ್ತಕದ ಬಗ್ಗೆ: ಶಾಪ ಯಾಕೆ ಕೊಡುತ್ತಾರೆ ಶಾಪ? ನಿನ್ನ ಕರ್ಮಫಲವನ್ನು ನಿನಗೆ ತೋರಿಸಲು. ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದೇ ಆಗುತ್ತದೆ ಎನ್ನುತ್ತಾರಲ್ಲಾ, ಅದಕ್ಕೆ. ಅರ್ಥವಾಗದ ಹೊತ್ತಿನಲ್ಲಿ ಅರ್ಥಮಾಡಿಸಲು. ಅಹಂಕಾರ, ಅನ್ಯಾಯ, ಅವಮಾನಗಳಿಗೆ ಶಿಕ್ಷಿಸಲು ಮತ್ತು ಪಶ್ಚಾತ್ತಾಪಪಡಿಸಲು. ಶಾಪ ಎಂದರೆ ಎಚ್ಚರಿಕೆ. ಶಾಪ ಎಂದರೆ ಸಂದೇಶ. ಶಾಪ ಎಂದರೆ ಪರಿಣಾಮ. ಶಾಪ ಎಂದರೆ ತಿರುವು, ಶಾಪ ಎಂದರೆ ಮುಕ್ತಿ. ಶಾಪ ಎಂದರೆ ಪಾಠ. ಶಾಪ ಎಂದರೆ ನೈತಿಕ ಪಾಠದ ಬೆನ್ನುಡಿ. ಅದು ಮುಗಿದ ಪುಸ್ತಕದ ಕೊನೆಯ ಸಾಲು ಮತ್ತು ಹೊಸ ಪುಸ್ತಕದ ಮೊದಲ ಸಾಲು. ಅದು ದೌರ್ಬಲ್ಯದ ಮುಕ್ತಾಯ, ಆಶಾವಾದದ ಆರಂಭ. ಅದು ಬದುಕಿನ ಹೆಜ್ಜೆಗಳನ್ನು ಸುಧಾರಿಸಿ ತೋರಿಸುವ ಹಾದಿ. ಧರ್ಮ, ಮೌಲ್ಯ ಮತ್ತು ನಿಯಮಗಳ ಹಾದಿಗೆ ರಹದಾರಿ. ಶಾಪ ಕೇವಲ ಶಬ್ದವಲ್ಲ, ಅದು ಕಾಲ ಬರೆದುಕೊಟ್ಟ ಕಥೆ.
Book Specifications
ISBN-13
9788168546578
Language
Kannada
Binding
Paper Back
Publisher
Sawanna Enterprises
Publishing Date
2026-06-21
Product Edition
1
Total Pages
184