Scotch Soda & Snacksanubhava Kathanagalu

MRP: ₹225
₹203
₹ 22 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 193Extra 5% OffAdd items worth ₹999 to the cart & get extra 5% off
Get this at ₹ 183Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ ಕರ್ಮ : ಸ್ಕಾಚ್, ಸೋಡಾ ಮತ್ತು ಸ್ನ್ಯಾಕ್ಸ್ (ಅನುಭವ ಕಥನಗಳು) ಸ್ಕಾಚ್ ವಿಸ್ಕಿಯ ಚರಿತ್ರೆ ಮತ್ತು ಅದನ್ನು ಕುಡಿಯಬೇಕಾದ ಕ್ರಮದಂತಹ ಆಸಕ್ತಿದಾಯಕ ವಿಷಯದಿಂದ ಆರಂಭವಾಗುವ ಈ ಪ್ರಬಂಧ ಸಂಕಲನದಲ್ಲಿ ತಮ್ಮ ವಿದೇಶ ಪ್ರವಾಸಗಳಲ್ಲಿ ಲೇಖಕರು ಅನುಭವಿಸಿದ ಕುತೂಹಲಕಾರಿ ವಿಷಯಗಳಲ್ಲದೆ ಸಾವನ್ನು ಮಾನವ ಹೇಗೆ ಎದುರಿಸುತ್ತಾನೆಂಬ ಸಿರಿಯಸ್ ವಿಷಯವೂ ಇದೆ. ಮುಂಜಾವಿನ ವಾಕಿಂಗ್, ರೈಲು ಮತ್ತು ವಿಮಾನ ಪ್ರಯಾಣದಂತಹ ಸಾಮಾನ್ಯ ವಿಷಯಗಳಲ್ಲದೆ ಡೈವೋರ್ಸ್ ಮತ್ತು ಸಹಜೀವನದಂತಹ ಚಿಂತನೆ ಮಾಡಬೇಕಾದ ವಿಷಯವೂ ಇದೆ. ಈ ವೈವಿಧ್ಯಮಯ ಪ್ರಬಂಧಗಳಲ್ಲಿ ಸಿಹಿಯಿದೆ, ಉಪ್ಪಿದೆ, ಖಾರವಿದೆ, ಹುಳಿಯಿದೆ ಮತ್ತು ಒಗರೂ ಇದೆ. ಇವೆಲ್ಲದರ ಜತೆಗೆ ಮಾಹಿತಿಯೂ ಇದೆ. ಇದೊಂದು ರೀತಿಯ ರಸಭರಿತ ಮಿಸಳ್ ಬಾಜಿ ಇನ್ಫೋಟೈನ್‌ಮೆಂಟ್ ಪ್ರಬಂಧ ಸಂಕಲನವಾಗಿದ್ದು ಇದು ಡಾ.ಗುರುಪ್ರಸಾದ್‌ರ ಲೇಖನಿಯಿಂದ ಮೂಡಿಬಂದಿರುವ ಒಂದು ಡಿಫರೆಂಟ್ ಕೃತಿ.
ISBN-13
9789354566769
Language
Kannada
Binding
Paper Back
Publisher
Sapna Book House
Publishing Date
2025-07-28
Product Edition
1
Total Pages
214

Scotch Soda & Snacksanubhava Kathanagalu

by Dv Guruprasad (Author),
Sapna Book House (Publisher)
fictionfantasyyoung adultaward winning

Frequently bought together

Total for 3 items₹329₹365You save ₹36
Product Specifications
Book Summary
ಪುಸ್ತಕದ ಬಗ್ಗೆ ಕರ್ಮ : ಸ್ಕಾಚ್, ಸೋಡಾ ಮತ್ತು ಸ್ನ್ಯಾಕ್ಸ್ (ಅನುಭವ ಕಥನಗಳು) ಸ್ಕಾಚ್ ವಿಸ್ಕಿಯ ಚರಿತ್ರೆ ಮತ್ತು ಅದನ್ನು ಕುಡಿಯಬೇಕಾದ ಕ್ರಮದಂತಹ ಆಸಕ್ತಿದಾಯಕ ವಿಷಯದಿಂದ ಆರಂಭವಾಗುವ ಈ ಪ್ರಬಂಧ ಸಂಕಲನದಲ್ಲಿ ತಮ್ಮ ವಿದೇಶ ಪ್ರವಾಸಗಳಲ್ಲಿ ಲೇಖಕರು ಅನುಭವಿಸಿದ ಕುತೂಹಲಕಾರಿ ವಿಷಯಗಳಲ್ಲದೆ ಸಾವನ್ನು ಮಾನವ ಹೇಗೆ ಎದುರಿಸುತ್ತಾನೆಂಬ ಸಿರಿಯಸ್ ವಿಷಯವೂ ಇದೆ. ಮುಂಜಾವಿನ ವಾಕಿಂಗ್, ರೈಲು ಮತ್ತು ವಿಮಾನ ಪ್ರಯಾಣದಂತಹ ಸಾಮಾನ್ಯ ವಿಷಯಗಳಲ್ಲದೆ ಡೈವೋರ್ಸ್ ಮತ್ತು ಸಹಜೀವನದಂತಹ ಚಿಂತನೆ ಮಾಡಬೇಕಾದ ವಿಷಯವೂ ಇದೆ. ಈ ವೈವಿಧ್ಯಮಯ ಪ್ರಬಂಧಗಳಲ್ಲಿ ಸಿಹಿಯಿದೆ, ಉಪ್ಪಿದೆ, ಖಾರವಿದೆ, ಹುಳಿಯಿದೆ ಮತ್ತು ಒಗರೂ ಇದೆ. ಇವೆಲ್ಲದರ ಜತೆಗೆ ಮಾಹಿತಿಯೂ ಇದೆ. ಇದೊಂದು ರೀತಿಯ ರಸಭರಿತ ಮಿಸಳ್ ಬಾಜಿ ಇನ್ಫೋಟೈನ್‌ಮೆಂಟ್ ಪ್ರಬಂಧ ಸಂಕಲನವಾಗಿದ್ದು ಇದು ಡಾ.ಗುರುಪ್ರಸಾದ್‌ರ ಲೇಖನಿಯಿಂದ ಮೂಡಿಬಂದಿರುವ ಒಂದು ಡಿಫರೆಂಟ್ ಕೃತಿ.
Book Specifications
ISBN-13
9789354566769
Language
Kannada
Binding
Paper Back
Publisher
Sapna Book House
Publishing Date
2025-07-28
Product Edition
1
Total Pages
214