Sandarshanagalu Edurisuvudu Hege ?
Sandarshanagalu Edurisuvudu Hege ?
MRP: ₹125
₹113
₹ 12 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 107Extra 5% OffAdd items worth ₹999 to the cart & get extra 5% off
Get this at ₹ 102Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಸಂದರ್ಶನಗಳು ಎದುರಿಸುವುದು ಹೇಗೆ? ಐಎಎಸ್‌, ಐಪಿಎಸ್, ಕೆಪಿಎಸ್‌ಸಿ ಗೆಜೆಟೆಡ್ ಹುದ್ದೆಗಳು, ಪಿಎಸ್‌ಐ ಮುಂತಾದ ಸರ್ಕಾರಿ ಹುದ್ದೆಗಳಿಗೆ ಅಲ್ಲದೇ ಖಾಸಗಿ ರಂಗದಲ್ಲಿನ ವಿವಿಧ ಬಗೆಯ ಹುದ್ದೆಗಳಿಗೆ 20000ಕ್ಕೂ ಹೆಚ್ಚು ಅಭ್ಯರ್ಥಿಗಳ ಸಂದರ್ಶನಗಳನ್ನು ಮಾಡಿರುವ ನಿವೃತ್ತ ಡಿ.ಜಿ.ಪಿ ಡಾ. ಡಿ. ವಿ. ಗುರುಪ್ರಸಾದ್ ತಮ್ಮ ಅಪಾರ ಅನುಭವವನ್ನು ವಿಶೇಷ ಕೈಪಿಡಿಯಲ್ಲಿ ಅಭ್ಯರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂದರ್ಶನವನ್ನು ಎದುರಿಸಲು ಅಭ್ಯರ್ಥಿಗಳು ಹೇಗೆ ತಯಾರಾಗಬೇಕು? ಸಂದರ್ಶನದಲ್ಲಿ ಯಾವ ರೀತಿಯಾಗಿ ವ್ಯವಹರಿಸಬೇಕು? ಹೇಗೆ ಸಂವಹನವನ್ನು ನಡೆಸಬೇಕು? ಸಂದರ್ಶಕರ ಪ್ರಶ್ನೆಗಳನ್ನು ಎರಡು ನಿಮಿಷಗಳಲ್ಲಿ ಉತ್ತರಿಸುವುದು ಹೇಗೆ? ನಮ್ಮ ವ್ಯಕ್ತಿತ್ವದ ಅತಿ ಮುಖ್ಯ ಅಂಶಗಳನ್ನು ಹೇಗೆ ಹೊರಗೆಡವಬೇಕು ಮುಂತಾದ ಅಂಶಗಳ ಬಗ್ಗೆ ಈ ಪುಸ್ತಕವು ಅತಿ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ. ಸಂದರ್ಶನಗಳಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಕೇಳುವಂತಹ 250ಕ್ಕೂ ಹೆಚ್ಚು ಪ್ರಶ್ನೆಗಳನ್ನು ಲೇಖಕರು ಈ ಕೈಪಿಡಿಯಲ್ಲಿ ಕೊಟ್ಟಿರುವುದಲ್ಲದೇ ಅವಕ್ಕೆ ಕೊಡಬೇಕಾದ ಮಾದರಿ ಉತ್ತರಗಳನ್ನೂ ನೀಡಿದ್ದಾರೆ. ಎಲ್ಲ ಬಗೆಯ ಸಂದರ್ಶನಗಳಿಗೆ ಹೋಗುವ ಅಭ್ಯರ್ಥಿಗಳಿಗೆ ಇದೊಂದು ಅತ್ಯಮೂಲ್ಯ ಮಾರ್ಗದರ್ಶಿಯಾಗಿದ್ದು ಪ್ರತಿಯೊಬ್ಬರ ಮನೆಯಲ್ಲಿಯೂ ಇರಲೇಬೇಕಾದ ಪುಸ್ತಕವಾಗಿದೆ. ಇದೇ ಲೇಖಕರ ಕೃತಿ, 'ಬಿ.ಎಸ್.ಸಿ ಫೇಲ್, ಐಪಿಎಸ್ ಪಾಸ್' ನ ಜತೆಗೇ ಓದಬೇಕಾದ ಪುಸ್ತಕವಿದು
ISBN-13
9789354569883
Language
Kannada
Binding
Paper Back
Publisher
Sapna Book House
Publishing Date
2024-10-01
Product Edition
2
Total Pages
124

Sandarshanagalu Edurisuvudu Hege ?

by Dv Guruprasad (Author),
Sapna Book House (Publisher)
fictionfantasyyoung adultaward winning

Frequently bought together

Total for 3 items₹239₹265You save ₹26
Product Specifications
Book Summary
ಪುಸ್ತಕದ ಬಗ್ಗೆ: ಸಂದರ್ಶನಗಳು ಎದುರಿಸುವುದು ಹೇಗೆ? ಐಎಎಸ್‌, ಐಪಿಎಸ್, ಕೆಪಿಎಸ್‌ಸಿ ಗೆಜೆಟೆಡ್ ಹುದ್ದೆಗಳು, ಪಿಎಸ್‌ಐ ಮುಂತಾದ ಸರ್ಕಾರಿ ಹುದ್ದೆಗಳಿಗೆ ಅಲ್ಲದೇ ಖಾಸಗಿ ರಂಗದಲ್ಲಿನ ವಿವಿಧ ಬಗೆಯ ಹುದ್ದೆಗಳಿಗೆ 20000ಕ್ಕೂ ಹೆಚ್ಚು ಅಭ್ಯರ್ಥಿಗಳ ಸಂದರ್ಶನಗಳನ್ನು ಮಾಡಿರುವ ನಿವೃತ್ತ ಡಿ.ಜಿ.ಪಿ ಡಾ. ಡಿ. ವಿ. ಗುರುಪ್ರಸಾದ್ ತಮ್ಮ ಅಪಾರ ಅನುಭವವನ್ನು ವಿಶೇಷ ಕೈಪಿಡಿಯಲ್ಲಿ ಅಭ್ಯರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂದರ್ಶನವನ್ನು ಎದುರಿಸಲು ಅಭ್ಯರ್ಥಿಗಳು ಹೇಗೆ ತಯಾರಾಗಬೇಕು? ಸಂದರ್ಶನದಲ್ಲಿ ಯಾವ ರೀತಿಯಾಗಿ ವ್ಯವಹರಿಸಬೇಕು? ಹೇಗೆ ಸಂವಹನವನ್ನು ನಡೆಸಬೇಕು? ಸಂದರ್ಶಕರ ಪ್ರಶ್ನೆಗಳನ್ನು ಎರಡು ನಿಮಿಷಗಳಲ್ಲಿ ಉತ್ತರಿಸುವುದು ಹೇಗೆ? ನಮ್ಮ ವ್ಯಕ್ತಿತ್ವದ ಅತಿ ಮುಖ್ಯ ಅಂಶಗಳನ್ನು ಹೇಗೆ ಹೊರಗೆಡವಬೇಕು ಮುಂತಾದ ಅಂಶಗಳ ಬಗ್ಗೆ ಈ ಪುಸ್ತಕವು ಅತಿ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ. ಸಂದರ್ಶನಗಳಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಕೇಳುವಂತಹ 250ಕ್ಕೂ ಹೆಚ್ಚು ಪ್ರಶ್ನೆಗಳನ್ನು ಲೇಖಕರು ಈ ಕೈಪಿಡಿಯಲ್ಲಿ ಕೊಟ್ಟಿರುವುದಲ್ಲದೇ ಅವಕ್ಕೆ ಕೊಡಬೇಕಾದ ಮಾದರಿ ಉತ್ತರಗಳನ್ನೂ ನೀಡಿದ್ದಾರೆ. ಎಲ್ಲ ಬಗೆಯ ಸಂದರ್ಶನಗಳಿಗೆ ಹೋಗುವ ಅಭ್ಯರ್ಥಿಗಳಿಗೆ ಇದೊಂದು ಅತ್ಯಮೂಲ್ಯ ಮಾರ್ಗದರ್ಶಿಯಾಗಿದ್ದು ಪ್ರತಿಯೊಬ್ಬರ ಮನೆಯಲ್ಲಿಯೂ ಇರಲೇಬೇಕಾದ ಪುಸ್ತಕವಾಗಿದೆ. ಇದೇ ಲೇಖಕರ ಕೃತಿ, 'ಬಿ.ಎಸ್.ಸಿ ಫೇಲ್, ಐಪಿಎಸ್ ಪಾಸ್' ನ ಜತೆಗೇ ಓದಬೇಕಾದ ಪುಸ್ತಕವಿದು
Book Specifications
ISBN-13
9789354569883
Language
Kannada
Binding
Paper Back
Publisher
Sapna Book House
Publishing Date
2024-10-01
Product Edition
2
Total Pages
124