About the Book: Saave Baruvudiddare Naale Baa ! (Baduku Badalisabahudu Part - 2)
ಸಾವೇ, ಬರುವುದಿದ್ದರೆ ನಾಳೆ ಬಾ !ಬದುಕು ಬದಲಿಸಬಹುದು ಭಾಗ - ೨.
ಬದುಕು ಪ್ರೀತಿಯ ಈ ಸಂಕಲನ : `ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ
ಹುಡಿಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಾಮ್ಮಲ್ಲಿಯೇ ಇದೆ` ಎಂಬ
ಆತ್ಮವಿಶ್ವಾಸವನ್ನು ತುಂಬುತ್ತದೆ.
ನಮ್ಮ ಚಿಂತಬೆ, ವಿಚಾರ ಕ್ರಿಯೆಯ ನಡುವೆ ಸಾಮರಸ್ಯವಿರಬೇಕು. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ
ಕರೆದೊಯ್ಯುತ್ತದೆ ಎಂಬ ಭರವಸೆರೆ ಲೇಖನಗಳು ಇಲ್ಲಿವೆ
ISBN-13
9788184676150
Language
Kannada
Binding
Paper Back
Publisher
Navakarnataka Publications Pvt Ltd
Publishing Date
2015
Product Edition
1
Baduku Badalisabahudu Part 2 : Saave Baruvudiddare Naale Baa