Saala : Maadi( Lla )  Davane Saradaara
243
270
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Saala : Maadi( Lla ) Davane Saradaara

Product Specifications
Book Description
ಪುಸ್ತಕದ ಬಗ್ಗೆ: ಸಾಲ ಇವತ್ತು ಜಗತ್ತು ನಿಂತಿರುವುದು ಸಾಲದ ಮೇಲೆ! ನೀವು ಗಮನಿಸಿ ನೋಡಿ, ಜಗತ್ತಿನಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕಗಳಿವೆ. ಅಲ್ಲಿ ಅವರು ನಿಮ್ಮ ಬದುಕಿಗೆ ಬೇಕಾದ ವಸ್ತುಗಳಿಗಿಂತ ಬೇಡವಾದ ವಸ್ತುಗಳನ್ನು ಉತ್ಪಾದಿಸುತ್ತಾರೆ. ಅದನ್ನ ನಿಮಗೆ ಮಾರಲು ಮಾರ್ಕೆಟಿಂಗ್‌ ತಂತ್ರವನ್ನು ಅನುಸರಿಸುತ್ತಾರೆ. ನಿಮ್ಮ ಬಳಿ ಹಣವಿಲ್ಲದದ್ದಿರೆ ನಿಮಗೆ ಸಾಲ ನೀಡುತ್ತಾರೆ. ಸಾಲ ನೀಡಿದ ಹಣದಲ್ಲಿ ನಿಮ್ಮಿಂದ ಖರ್ಚು ಮಾಡಿಸಿ ಅದೇ ಹಣವನ್ನು ಮತ್ತೆ ತಮ್ಮ ಬಳಿಗೆ ತರಿಸಿಕೊಳ್ಳುತ್ತಾರೆ. ನಿಮಗೆ ಗೊತ್ತಿಲ್ಲದೇ ನೀವು, ನಿಮಗೆ ಬೇಡವಾದ ವಸ್ತುವನ್ನು ಕೊಂಡು ಸಾಲಗಾರರಾಗುತ್ತೀರಿ. ಅದಕ್ಕೆ ಕಂತು ಕಟ್ಟುತ್ತೀರಿ, ಕಂತು ಕಟ್ಟಲು ವೇತನಕ್ಕೆ ಮತ್ತೆ ಅವರ ಬಳಿ ದುಡಿಯುತ್ತೀರಿ. ನಿಮ್ಮ ಸಮಯ ಎನ್ನುವುದನ್ನು ಅವರಿಗೆ ಒತ್ತೆ ಇಡುತ್ತೀರಿ. ಇಷ್ಟೆಲ್ಲಾ ಮಾಡಿ ಸುಸ್ತಾಗಿ ಬಂಡವಾಳಶಾಹಿಗಳು ಕಟ್ಟಿದ ರೆಸಾರ್ಟ್‌ನಲ್ಲಿ ವಿಶ್ರಮಿಸುತ್ತೀರಿ. ಎಲ್ಲವನ್ನೂ ಮಾಡುತ್ತೀರಿ ಆದರೆ `ನಿಮಗೆ ಬೇಕಾದ ಬದುಕನ್ನು ನೀವು ಬದುಕಿದಿರಾ?' ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಿಗುವುದಿಲ್ಲ. ಏಕೆಂದರೆ ಇಂಟರ್‌ನೆಟ್‌, ಬದುಕು, ಯಶಸ್ಸು, ಹಣ ಇವುಗಳ ಹಿಂದಿನ ಓಟದಲ್ಲಿ ನಮ್ಮೊಂದಿಗೆ ನಾವು ಸಂವಹನ ನಡೆಸುವುದು ಬಿಟ್ಟು ದಶಕಗಳು ಮಾತ್ರ ಸದ್ದಿಲ್ಲದೇ ಕರಗಿ ಹೋಗಿದೆ.
Book Specifications
ISBN-13 9788168923324
Language Kannada
Binding Paper Back
Publisher Sawanna Enterprises
Publishing Date 2026-07-27
Product Edition 1
Total Pages 168