Get this at ₹ 111Extra 5% OffAdd items worth ₹999 to the cart & get extra 5% off
Get this at ₹ 105Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ: ರಸಮಲಾಯಿ
ಮನುಷ್ಯ ಸಹಜ ಸ್ವಭಾವ ಮತ್ತು ಮನುಷ್ಯತ್ವ ಇವೆರಡರ ನಡುವೆ ಗಿರಕಿ ಹೊಡೆಯೂದಂದ್ರ ನಮ್ಮ ಪೂರ್ಣಿಮಾ
ಭಟ್ಟ ಸಣ್ಣಕೇರಿಗೆ ವಿಶೇಷ ಹುಕಿ, ಬಾಂಧವ್ಯದೊಳಗಿನ ಸಣ್ಣತನ ಮತ್ತು ಔದಾರ್ಯ ಎರಡನ್ನೂ
ಒಟ್ಟೋಟ್ಟಿಗೆ ಪಾತ್ರಗಳಾಗಿಸಿ ಹೆಂಗಿದ್ರ ಬಾಳುವೆ ಚಂದ ಅಂತ ಹೇಳಿಕೊಡೂದು ಈ ಕತೆಗಾರ್ತಿಗೆ ಒಲಿದು
ಬಂದಿದೆ.
ಕೆಲವು ಕತೆಗಳು ಹುಬ್ಬು ಗಂಟಿಕ್ಕಿಸಿ, ಮುಂದೇನಾಗಿರಬಹುದು ಅಂತ ನಮ್ಮೊಳಗೆ ಒಂದಷ್ಟು ಕತೆ
ಹುಟ್ಟಿಸುತ್ತವೆ. ಇನ್ನೂ ಕೆಲವು ಅಂತ್ಯ ಓದಲಾಗದಷ್ಟು ಕಣ್ಣು ಮಂಜುಮಂಜು, ಮತ್ತೊಂದಷ್ಟು
ಕಣ್ಣಪಸೆಯೊಂದಿಗೆ ಭರವಸೆಯ ನಗೆಯನ್ನೂ ಮೂಡಿಸುತ್ತದೆ. ಒಂದಿನಿತು ಪ್ರೀತಿಗಾಗಿ ತಹತಹಿಸುವ
ಮನುಷ್ಯಜೀವಿ, ಸಿಗದಿದ್ದಾಗ, ಹುಡುಕುವಾಗ ಏನೆಲ್ಲ ಆಗಬಹುದು, ಆಗಬೇಕು ಎಂಬ ಕಷ್ಟಕ ಹುಟ್ಟಿಸುವ
ಕತೆಗಳಿವು.
ರಶ್ಮಿ ಎಸ್