Pustakodyami Suresh C Shah : Jeevana Sadhane
45
50
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Pustakodyami Suresh C Shah : Jeevana Sadhane

by Rdg (Author),
Sapna Book House (Publisher)
Product Specifications
Book Description
ಪುಸ್ತಕದ ಬಗ್ಗೆ : ಪುಸ್ತಕೋದ್ಯಮಿ ಸುರೇಶ್‌ ಸಿ. ಷಾ ಬೆಂಗಳೂರಿನ ಜನ ನಿಬಿಡ ರಸ್ತೆಯೊಂದರ ಮೂಲೆಯಲ್ಲಿ ಅವತರಿಸಿದ ಸಣ್ಣ ಕನಸು ಜನಮೆಚ್ಚಿದ "ಸಪ್ನ ಬುಕ್‌ ಹೌಸ್‌' ದೊಡ್ಡ ಸೌಧವಾಗಿ ಬೆಳೆದು ನನಸಾದ ಕಥೆ ಈ ಮಹಾಸಾಧನೆಯ ಜೈತ್ರಯಾತ್ರೆಗೆ ದೃಢವಾದ ಹೆಜ್ಜೆಗಳನ್ನಿರಿಸಿ ಬೆಳೆಸಿದವರಾರು? ಒಂದು ಸಣ್ಣ ಪ್ರಮಾಣದ ವ್ಯಾಪಾರವನ್ನು ರಸ್ತೆ ಬದಿಯಲ್ಲಿ ಪ್ರಾರಂಭಿಸಿ, ಇದೀಗ ಲಕ್ಷಾಂತರ ಜನರ ಮನ ಗೆದ್ದ. ದೊಡ್ಡ ಪರಂಪರೆಯ ಸೌಧವನ್ನು ನಿರ್ಮಿಸಿದ; ಆ ಮಹಾನ್‌ ಚೇತನ ಶ್ರೀ ಸುರೇಶ್‌ ಸಿ. ಷಾ. ಅವರ ಯಶೋಗಾಥೆಯಲ್ಲಿ ಅವರು. ಸಾಧಿಸಿದ. ಅದಮ್ಯ ಸಾಧನೆಗಳ ಪುಟಗಳನ್ನು. ತೆರೆದು. ನಾವೀಗ. ನೋಡೋಣ... ಮಹಾನಗರದ ಬೀದಿಯೊಂದರಲ್ಲಿ ಕಿಸೆಯೊಳಗಿಡಬಹುದಾದ ಸಣ್ಣ ನಿಘಂಟುಗಳನ್ನು ಮಾರುತ್ತಾ, ವ್ಯಾಪಾರವನ್ನು ಪ್ರಾರಂಭಿಸಿದರು. ಇಡಿ ಭಾರತದಲ್ಲಿಯೇ ಅತ್ಯಂತ ವಿಶಾಲ ಪ್ರಮಾಣದ ಹಾಗೂ ಬಹುದೊಡ್ಡ ಪುಸ್ತಕ ಮಾರಾಟ ಮತ್ತು ಪ್ರಕಾಶನ ಸಂಸ್ಥೆಯನ್ನಾಗಿ ಇದನ್ನು ಬೆಳೆಸಿದರು. ಈ ಮಹಾನ್‌ ಸಾಧಕನ ಕಥನವು ನಿಜವಾಗಿಯೂ ಛಲ ಬಿಡದೆ ಸಾಗಿದ ಆಶಾವಾದಿ ಹೇಳಿಕೊಟ್ಟ ಪರಿಶ್ರಮದ ಪಾಠವಾಗಿದೆ. ಬನ್ನಿರಿ, ಓರ್ವ ಸಾಮಾನ್ಯ ವ್ಯಕ್ತಿ ತಾನು ಕ೦ಡುಕೊ೦ಡ ದೊಡ್ಡ ಕನಸನ್ನು ಹೇಗೆ ಸಾಕಾರಗೊಳಿಸಿದರೆಂಬುದನ್ನು ಒ೦ದು ನೈಜವಾದ ಕುತೂಹಲಕಾರಿ ಕತೆಯನ್ನಾಗಿ
Book Specifications
ISBN-13 9789354562488
Language Kannada
Binding Paper Back
Publisher Sapna Book House
Publishing Date 2023-09
Product Edition 1
Total Pages 68