Palakatvada Tattva
Palakatvada Tattva
MRP: ₹150
₹135
₹ 15 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 128Extra 5% OffAdd items worth ₹999 to the cart & get extra 5% off
Get this at ₹ 122Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ಪಾಲಕತ್ವದ ತತ್ವ ಪಾಲಕತ್ವ ಒಂದು ಅಪರೂಪದ ಅವಕಾಶ, ಈ ಅವಕಾಶವು ಪ್ರಾರಂಭದ ಹಂತದಲ್ಲಿ ಬಹಳ ಉತ್ಸಾಹದಲ್ಲಿದ್ದು ಚೈತನ್ಯದಾಯಕವಾಗಿರುತ್ತದೆ. ಕಾಲ ಗತಿಸಿದ ಹಾಗೆ, ಜವಾಬ್ದಾರಿಗಳ ಸರಮಾಲೆ ಕೊರಳಿಗೆ ಬಿದ್ದಾಗ, ನಾವು ಪಾಲಕರಾಗುವುದಕ್ಕೆ ಕಾರಣಕರ್ತರಾದವರು ಗಮನಾರ್ಹವಾಗಿ ಬೆಳೆಯುತ್ತಿರುತ್ತಾರೆ. ಅವರ ಬೇಡಿಕೆಗಳು, ಅವರ ಆಸಕ್ತಿಗಳು, ಬೇರೆ ಬೇರೆ ಆಯಾಮಗಳನ್ನು ತೆಗೆದುಕೊಂಡಾಗ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಬೇಡಿಕೆಗಳು ಮೊಳಕೆ ಒಡೆದು ಅವರ ಬೆಳವಣಿಗೆಗೆ ಪ್ರತಿಸ್ಪರ್ಧಿಯಾಗಿ ಬೆಳೆಯಲು ಪ್ರಾರಂಭವಾಗುತ್ತವೆ. ಮೊದಮೊದಲಿಗೆ ಸಮರ್ಥರಾದವರು ದುರ್ಬಲರ ಮೇಲೆ ಹಕ್ಕನ್ನು ಚಲಾಯಿಸುವಂತೆ, ತಾತ್ಕಾಲಿಕ ಗೆಲುವು ಪಾಲಕರದೇ ಆದರೂ ಸೋತವರು ಅವರೇ ಆಗಿರುತ್ತಾರೆ. ಈ ಸತತ ಸೋಲು ನಿರಾಸಕ್ತಿಗೆ ಕಾರಣವಾಗುತ್ತದೆ. ಹೀಗೆ ಮುಂದುವರಿದಂತೆ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಸಿಗದೇ ಸವಾಲುಗಳು ಎದೆ ಒಡ್ಡಿ ನಿಂತಾಗ ದಾರಿ ಕಾಣದೇ ಇದ್ದಾಗ “The Art of Parenting: ಪಾಲಕತ್ವದ ತತ್ವ” ಈ ಪುಸ್ತಕ ಪಾಲಕರಿಗೆ ಮಾರ್ಗದರ್ಶಿಯಾಗಿ ದಾರಿ ದೀಪವಾಗಲಿದೆ. ಈ ಪುಸ್ತಕದಲ್ಲಿ ಹಂಚಿಕೊಳ್ಳಲಾದ ವಿಚಾರಗಳು ಕೇವಲ ನೀತಿ ಪಾಠ ಅಲ್ಲದೇ ಪ್ರಾಯೋಗಿಕ ಟಿಪ್ಪಣಿಗಳು ಆಗಿದ್ದು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಇವು ನಮ್ಮ ಹುಡುಕಾಟಕ್ಕೆ ಪೂರ್ಣವಿರಾಮ ಆಗಬಹುದು.
ISBN-13
9788198837783
Language
Kannada
Binding
Paper Back
Publisher
Sawanna Enterprises
Publishing Date
2025-07-31
Product Edition
1
Total Pages
124

Palakatvada Tattva

by Gururaj Patil (Author),
fictionfantasyyoung adultaward winning

Frequently bought together

Total for 3 items₹261₹290You save ₹29
Product Specifications
Book Summary
ಪುಸ್ತಕದ ಬಗ್ಗೆ : ಪಾಲಕತ್ವದ ತತ್ವ ಪಾಲಕತ್ವ ಒಂದು ಅಪರೂಪದ ಅವಕಾಶ, ಈ ಅವಕಾಶವು ಪ್ರಾರಂಭದ ಹಂತದಲ್ಲಿ ಬಹಳ ಉತ್ಸಾಹದಲ್ಲಿದ್ದು ಚೈತನ್ಯದಾಯಕವಾಗಿರುತ್ತದೆ. ಕಾಲ ಗತಿಸಿದ ಹಾಗೆ, ಜವಾಬ್ದಾರಿಗಳ ಸರಮಾಲೆ ಕೊರಳಿಗೆ ಬಿದ್ದಾಗ, ನಾವು ಪಾಲಕರಾಗುವುದಕ್ಕೆ ಕಾರಣಕರ್ತರಾದವರು ಗಮನಾರ್ಹವಾಗಿ ಬೆಳೆಯುತ್ತಿರುತ್ತಾರೆ. ಅವರ ಬೇಡಿಕೆಗಳು, ಅವರ ಆಸಕ್ತಿಗಳು, ಬೇರೆ ಬೇರೆ ಆಯಾಮಗಳನ್ನು ತೆಗೆದುಕೊಂಡಾಗ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಬೇಡಿಕೆಗಳು ಮೊಳಕೆ ಒಡೆದು ಅವರ ಬೆಳವಣಿಗೆಗೆ ಪ್ರತಿಸ್ಪರ್ಧಿಯಾಗಿ ಬೆಳೆಯಲು ಪ್ರಾರಂಭವಾಗುತ್ತವೆ. ಮೊದಮೊದಲಿಗೆ ಸಮರ್ಥರಾದವರು ದುರ್ಬಲರ ಮೇಲೆ ಹಕ್ಕನ್ನು ಚಲಾಯಿಸುವಂತೆ, ತಾತ್ಕಾಲಿಕ ಗೆಲುವು ಪಾಲಕರದೇ ಆದರೂ ಸೋತವರು ಅವರೇ ಆಗಿರುತ್ತಾರೆ. ಈ ಸತತ ಸೋಲು ನಿರಾಸಕ್ತಿಗೆ ಕಾರಣವಾಗುತ್ತದೆ. ಹೀಗೆ ಮುಂದುವರಿದಂತೆ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಸಿಗದೇ ಸವಾಲುಗಳು ಎದೆ ಒಡ್ಡಿ ನಿಂತಾಗ ದಾರಿ ಕಾಣದೇ ಇದ್ದಾಗ “The Art of Parenting: ಪಾಲಕತ್ವದ ತತ್ವ” ಈ ಪುಸ್ತಕ ಪಾಲಕರಿಗೆ ಮಾರ್ಗದರ್ಶಿಯಾಗಿ ದಾರಿ ದೀಪವಾಗಲಿದೆ. ಈ ಪುಸ್ತಕದಲ್ಲಿ ಹಂಚಿಕೊಳ್ಳಲಾದ ವಿಚಾರಗಳು ಕೇವಲ ನೀತಿ ಪಾಠ ಅಲ್ಲದೇ ಪ್ರಾಯೋಗಿಕ ಟಿಪ್ಪಣಿಗಳು ಆಗಿದ್ದು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಇವು ನಮ್ಮ ಹುಡುಕಾಟಕ್ಕೆ ಪೂರ್ಣವಿರಾಮ ಆಗಬಹುದು.
Book Specifications
ISBN-13
9788198837783
Language
Kannada
Binding
Paper Back
Publisher
Sawanna Enterprises
Publishing Date
2025-07-31
Product Edition
1
Total Pages
124