Paknalli Namma Dhurandhararu
Paknalli Namma Dhurandhararu
MRP: ₹195
₹176
₹ 19 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 167Extra 5% OffAdd items worth ₹999 to the cart & get extra 5% off
Get this at ₹ 158Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಪಾಕ್‌ನಲ್ಲಿ ನಮ್ಮ ಧುರಂಧರರು : ಬೇಹುಗಾರರ ಬದುಕು, ಬವಣೆ ಪಾಕಿಸ್ತಾನದಲ್ಲಿ ಗೂಢಚರ್ಯೆಯನ್ನು ಮಾಡುವುದು ತೀರಾ ಕಠಿಣ ಕೆಲಸ. ಏಕೆಂದರೆ ಅಲ್ಲಿನ ಪ್ರತಿ- ಬೇಹುಗಾರಿಕಾ ದಳದವರು ಆ ದೇಶಕ್ಕೆ ಹೋಗುವ ಪ್ರತಿ ಭಾರತೀಯನ ಮೇಲೂ ಹದ್ದಿನ ಕಣ್ಣಿಡುತ್ತಾರೆ. ಒಂದು ವೇಳೆ ನಮ್ಮ ಬೇಹುಗಾರರು ಸಿಕ್ಕಿಬಿದ್ದರೆ ಅವರಿಗೆ ಚಿತ್ರಹಿಂಸೆಯನ್ನು ನೀಡುತ್ತಾರೆ. ಅವರಿಗೆ ಮರಣದಂಡನೆ ಇಲ್ಲವೇ ಅನಿಶ್ಚಿತ ಅವಧಿಯ ಕಠಿಣ ಕಾರಾಗೃಹವಾಸ ನಿಶ್ಚಿತ. ಅಲ್ಲಿಂದ ಸ್ವದೇಶಕ್ಕೆ ಮರಳಿದ ಬೇಹುಗಾರರಿಗೂ ಯಾವ ಪ್ರಶಸ್ತಿ, ಪುರಸ್ಕಾರವೂ ದೊರೆಯುವುದಿಲ್ಲ. “ಬಲಿದಾನವೇ ಪರಮ ಧರ್ಮ” ಎನ್ನುವ ಧೈಯವನ್ನಿಟ್ಟುಕೊಂಡು ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ನಾನಾ ಬಗೆಯ ಸಂಕಷ್ಟಗಳನ್ನೆದುರಿಸಿದ ಭಾರತಮಾತೆಯ ಇಂತಹ ಹೆಮ್ಮೆಯ ಪುತ್ರರ ಸಾಹಸಗಳು ಕೇವಲ ಕಡತಗಳಲ್ಲಿಯೇ ಉಳಿದುಹೋಗಿ ಅವರು ರೋದನ, ಗಾಯನ ಇಲ್ಲವೇ ಸನ್ಮಾನವಿಲ್ಲದೆ ನೇಪಥ್ಯಕ್ಕೆ ಸರಿದು ಹೋಗಿದ್ದಾರೆ. ಇಂತಹ ಕೆಲವು ಧುರಂಧರರ ಸಾಹಸದ ಕಥೆಗಳನ್ನು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಜನಪ್ರಿಯ ಲೇಖಕ ಡಾ.ಡಿ.ವಿ.ಗುರುಪ್ರಸಾದ್ ಹೆಕ್ಕಿ ತೆಗೆದು ಬೇಹುಗಾರಿಕೆಯ ಬಗೆಗಿನ ತಮ್ಮ ಈ ಏಳನೆಯ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ.ಪ್ರತಿಕ್ಷಣವೂ ಥಿಲ್ ಕೊಡುವ ಈ ಕೃತಿಯನ್ನು ಒಮ್ಮೆ ಓದಲು ಆರಂಭಿಸಿದರೆ ಮುಗಿಯುವವರೆಗೂ ಕೆಳಗಿಡಲು ಸಾಧ್ಯವಿಲ್ಲ.
ISBN-13
9789373893082
Language
Kannada
Binding
Paper Back
Publisher
Sapna Book House
Publishing Date
2026-05-14
Product Edition
2

Paknalli Namma Dhurandhararu

by Dv Guruprasad (Author),
Sapna Book House (Publisher)
fictionfantasyyoung adultaward winning

Frequently bought together

Total for 3 items₹302₹335You save ₹33
Product Specifications
Book Summary
ಪುಸ್ತಕದ ಬಗ್ಗೆ: ಪಾಕ್‌ನಲ್ಲಿ ನಮ್ಮ ಧುರಂಧರರು : ಬೇಹುಗಾರರ ಬದುಕು, ಬವಣೆ ಪಾಕಿಸ್ತಾನದಲ್ಲಿ ಗೂಢಚರ್ಯೆಯನ್ನು ಮಾಡುವುದು ತೀರಾ ಕಠಿಣ ಕೆಲಸ. ಏಕೆಂದರೆ ಅಲ್ಲಿನ ಪ್ರತಿ- ಬೇಹುಗಾರಿಕಾ ದಳದವರು ಆ ದೇಶಕ್ಕೆ ಹೋಗುವ ಪ್ರತಿ ಭಾರತೀಯನ ಮೇಲೂ ಹದ್ದಿನ ಕಣ್ಣಿಡುತ್ತಾರೆ. ಒಂದು ವೇಳೆ ನಮ್ಮ ಬೇಹುಗಾರರು ಸಿಕ್ಕಿಬಿದ್ದರೆ ಅವರಿಗೆ ಚಿತ್ರಹಿಂಸೆಯನ್ನು ನೀಡುತ್ತಾರೆ. ಅವರಿಗೆ ಮರಣದಂಡನೆ ಇಲ್ಲವೇ ಅನಿಶ್ಚಿತ ಅವಧಿಯ ಕಠಿಣ ಕಾರಾಗೃಹವಾಸ ನಿಶ್ಚಿತ. ಅಲ್ಲಿಂದ ಸ್ವದೇಶಕ್ಕೆ ಮರಳಿದ ಬೇಹುಗಾರರಿಗೂ ಯಾವ ಪ್ರಶಸ್ತಿ, ಪುರಸ್ಕಾರವೂ ದೊರೆಯುವುದಿಲ್ಲ. “ಬಲಿದಾನವೇ ಪರಮ ಧರ್ಮ” ಎನ್ನುವ ಧೈಯವನ್ನಿಟ್ಟುಕೊಂಡು ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ನಾನಾ ಬಗೆಯ ಸಂಕಷ್ಟಗಳನ್ನೆದುರಿಸಿದ ಭಾರತಮಾತೆಯ ಇಂತಹ ಹೆಮ್ಮೆಯ ಪುತ್ರರ ಸಾಹಸಗಳು ಕೇವಲ ಕಡತಗಳಲ್ಲಿಯೇ ಉಳಿದುಹೋಗಿ ಅವರು ರೋದನ, ಗಾಯನ ಇಲ್ಲವೇ ಸನ್ಮಾನವಿಲ್ಲದೆ ನೇಪಥ್ಯಕ್ಕೆ ಸರಿದು ಹೋಗಿದ್ದಾರೆ. ಇಂತಹ ಕೆಲವು ಧುರಂಧರರ ಸಾಹಸದ ಕಥೆಗಳನ್ನು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಜನಪ್ರಿಯ ಲೇಖಕ ಡಾ.ಡಿ.ವಿ.ಗುರುಪ್ರಸಾದ್ ಹೆಕ್ಕಿ ತೆಗೆದು ಬೇಹುಗಾರಿಕೆಯ ಬಗೆಗಿನ ತಮ್ಮ ಈ ಏಳನೆಯ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ.ಪ್ರತಿಕ್ಷಣವೂ ಥಿಲ್ ಕೊಡುವ ಈ ಕೃತಿಯನ್ನು ಒಮ್ಮೆ ಓದಲು ಆರಂಭಿಸಿದರೆ ಮುಗಿಯುವವರೆಗೂ ಕೆಳಗಿಡಲು ಸಾಧ್ಯವಿಲ್ಲ.
Book Specifications
ISBN-13
9789373893082
Language
Kannada
Binding
Paper Back
Publisher
Sapna Book House
Publishing Date
2026-05-14
Product Edition
2