Olavina Olympics
Olavina Olympics
MRP: ₹180
₹162
₹ 18 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 154Extra 5% OffAdd items worth ₹999 to the cart & get extra 5% off
Get this at ₹ 146Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ಒಲವಿನ ಒಲಂಪಿಕ್ಸ್‌ ಒಲವಿನ ಒಲಂಪಿಕ್ಸ್‌ ಎಂಬ ಈ ಸಂಕಲನದಲ್ಲಿ ನಾನು ದಾಂಪತ್ಯದ ವಿವಿಧ "ಮುಖಗಳನ್ನು ಕಿರುಗವನಗಳಲ್ಲಿ ಹಿಡಿದಿಡುವ ಕಿರು ಪ್ರಯತ್ನವನ್ನು ಮಾಡಿದ್ದೇನೆ. ಇವುಗಳಲ್ಲಿ ಸಿಹಿ-ಕಹಿ, ನಗೆ-ಧಗೆ ಎರಡೂ ಇವೆ. ಇದು ನನ್ನೊಬ್ಬನ ಅನುಭವವಲ್ಲ ಜೀವನ ನಾಟಕದ ದಾಂಪತ್ಯವೆಂಬ ಅಂಕದಲ್ಲಿ ನಾನು ಪಾತ್ರಧಾರಿಯಾಗಿ ಉಂಡದ್ದು ಮತ್ತು ಪ್ರೇಕ್ಷಕನಾಗಿ ಕಂಡದ್ದು ಎರಡೂ ಇಲ್ಲಿನ ಕವನಗಳಿಗೆ ಪ್ರೇರಣೆಯಾಗಿವೆ. ದಾಂಪತ್ಯದ ಬೆರಗು ಹಾಗೂ ಕೊರಗನ್ನು ಕಿರುಗವನಗಳಲ್ಲಿ ಸೆರೆ ಹಿಡಿಯುವ' ಒಲವಿನ ಒಲಂಪಿಕ್ಸ್‌ 'ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಭಾವಿಸುತ್ತೇನೆ. - ಎಚ್‌.ಡುಂಡಿರಾಜ್‌
ISBN-13
9789354568381
Language
Kannada
Binding
Paper Back
Publisher
Sapna Book House
Publishing Date
2024-07
Product Edition
1
Total Pages
164

Olavina Olympics

by H Dundiraj (Author),
Sapna Book House (Publisher)
fictionfantasyyoung adultaward winning

Frequently bought together

Total for 3 items₹288₹320You save ₹32
Product Specifications
Book Summary
ಪುಸ್ತಕದ ಬಗ್ಗೆ : ಒಲವಿನ ಒಲಂಪಿಕ್ಸ್‌ ಒಲವಿನ ಒಲಂಪಿಕ್ಸ್‌ ಎಂಬ ಈ ಸಂಕಲನದಲ್ಲಿ ನಾನು ದಾಂಪತ್ಯದ ವಿವಿಧ "ಮುಖಗಳನ್ನು ಕಿರುಗವನಗಳಲ್ಲಿ ಹಿಡಿದಿಡುವ ಕಿರು ಪ್ರಯತ್ನವನ್ನು ಮಾಡಿದ್ದೇನೆ. ಇವುಗಳಲ್ಲಿ ಸಿಹಿ-ಕಹಿ, ನಗೆ-ಧಗೆ ಎರಡೂ ಇವೆ. ಇದು ನನ್ನೊಬ್ಬನ ಅನುಭವವಲ್ಲ ಜೀವನ ನಾಟಕದ ದಾಂಪತ್ಯವೆಂಬ ಅಂಕದಲ್ಲಿ ನಾನು ಪಾತ್ರಧಾರಿಯಾಗಿ ಉಂಡದ್ದು ಮತ್ತು ಪ್ರೇಕ್ಷಕನಾಗಿ ಕಂಡದ್ದು ಎರಡೂ ಇಲ್ಲಿನ ಕವನಗಳಿಗೆ ಪ್ರೇರಣೆಯಾಗಿವೆ. ದಾಂಪತ್ಯದ ಬೆರಗು ಹಾಗೂ ಕೊರಗನ್ನು ಕಿರುಗವನಗಳಲ್ಲಿ ಸೆರೆ ಹಿಡಿಯುವ' ಒಲವಿನ ಒಲಂಪಿಕ್ಸ್‌ 'ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಭಾವಿಸುತ್ತೇನೆ. - ಎಚ್‌.ಡುಂಡಿರಾಜ್‌
Book Specifications
ISBN-13
9789354568381
Language
Kannada
Binding
Paper Back
Publisher
Sapna Book House
Publishing Date
2024-07
Product Edition
1
Total Pages
164