Get this at ₹ 214Extra 5% OffAdd items worth ₹999 to the cart & get extra 5% off
Get this at ₹ 203Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ :ಓದುವವರೆಲ್ಲ ಓದುಗರಲ್ಲ! ಹಾಗಾದರೆ?
‘ಓದುವರೆಲ್ಲ ಓದುಗರಲ್ಲ’ ಕೃತಿಯು ಕೆ. ಸತ್ಯನಾರಾಯಣ ಅವರ ಬರಹಗಳ ಸಂಕಲನವಾಗಿದೆ. ಓದುವಿಕೆ ಕುರಿತು
ಎಲ್ಲ ಓದುಗರ ಮನಸ್ಸಿನಲ್ಲೂ ಹಾದು ಹೋಗುವ ಬೆರಗು, ಸಂತೋಷ, ಪ್ರಶ್ನೆ, ಪ್ರಮೇಯ, ಅನುಮಾನಗಳನ್ನು ಈ
ಪುಸ್ತಕ ' ಗಂಭೀರವಾಗಿಯೂ. ತುಂಟತನದಿಂದಲೂ ಗಮನಿಸಿದೆ. ಓದುವ, ಬರೆಯುವ ಪ್ರಾರಂಭದ ದಿನಗಳಲ್ಲಿ
ಇದ್ದ ಬೆರಗು, ಮುಗ್ಧತೆ, ನಿಸ್ಪೃಹತೆಗಳನ್ನು ಮತ್ತೆ ಪಡೆದುಕೊಳ್ಳಲು ಈ ಬರವಣಿಗೆ ನೆರವಾಗುದಂತು
ಖಂಡಿತ. ಓದನ್ನು ಪ್ರಾರಂಭಿಸುವಾಗ ಮತ್ತು ಮುಗಿಸುವಾಗ, ನಮ್ಮಲ್ಲಿ ಇರಬೇಕಾದ ದಿಗಂಬರ ನೆಲೆಗಳ
ಕಡೆಗೆ ಪ್ರಯಾಣ ಹೊರಡಲು ಈ ಪುಸ್ತಕ ನೆರವಾಗುತ್ತದೆ.
ಲೇಖಕರ ಬಗ್ಗೆ: ಕೆ. ಸತ್ಯನಾರಾಯಣ
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು
ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ
ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.
1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ
ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ
ಮುಖ್ಯ ಆಯುಕ್ತರಾಗಿ, ಬೆಂಗಳೂರು)