Odiddu Nodiddu
Odiddu Nodiddu
MRP: ₹120
₹108
₹ 12 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 103Extra 5% OffAdd items worth ₹999 to the cart & get extra 5% off
Get this at ₹ 97Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ :ಓದಿದ್ದು ನೋಡಿದ್ದು ಯಾವ ಸಿನಿಮಾವನ್ನೂ ಬರಹಕ್ಕಾಗಿ ಆಯ್ದುಕೊಂಡು ನೋಡಿ ಬರೆದಿದ್ದಲ್ಲ. ಅಥವಾ, ಒಂದು ಸರಣಿ ಬರೆಯಬೇಕೆಂತಲೂ ಬರೆದಿದ್ದಲ್ಲ. ಇಲ್ಲಿ ಜಗತ್ತಿನ ಶ್ರೇಷ್ಠ ಸಿನಿಮಾಗಳ ಪಟ್ಟಿ ಕಾಣುವುದಿಲ್ಲ. ಸಾಮಾನ್ಯವಾಗಿ ನೋಡಿದ, ಸ್ನೇಹಿತರು ಸೂಚಿಸಿದ ಸಿನಿಮಾಗಳು ಮನಸ್ಸಿನ ಮೇಲೆ ಮಾಡಿದ ಪರಿಣಾಮವನ್ನು ಅಕ್ಷರ ರೂಪದಲ್ಲಿ ನಿವೇದಿಸಿಕೊಂಡಿದ್ದೇನೆ. ನಾನು ಸಿನಿಮಾ ಬರಹಕ್ಕೆ ಹೊರಳಿಕೊಂಡ ಈ ಸಂರ್ದಭದಲ್ಲಿ ಇವುಗಳನ್ನು ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಸಿನಿಮಾವನ್ನು ಓದುವ ವಿಧಾನ, ಅದರ ಒಳಸುಳಿಗಳು, ತೀವ್ರತೆ, ಒಂದಕ್ಕೊಂದು ಹೆಣೆದುಕೊಳ್ಳುವ ರೀತಿ, ಅವು ನಮ್ಮ ಮನಸ್ಸಿನ ಮೇಲೆ ಮಾಡುವ ಪರಿಣಾಮ, ಉದ್ದೀಪಿಸುವ ಭಾವ ತರ್ಕ ತಾಕಳಾಟಗಳ ರುಚಿ ಈ ಬರಹಗಳಲ್ಲಿ ದೊರೆಯಬಹುದು ಅಂದುಕೊಂಡಿದ್ದೇನೆ, ನಾನು ಅವನ್ನೆಲ್ಲ ಅನುಭವಿಸಿರುವ ಕಾರಣ. ಇನ್ನು, ಇವುಗಳ ಜೊತೆಗೆ ಸಾಹಿತ್ಯ ಕೃತಿಗಳ ಕುರಿತು ಬರೆದ ಲೇಖನಗಳೂ ಇವೆ. ಓದಿದ ಪುಸ್ತಕಗಳು `ನೋಡಿದ ಸಿನಿಮಾಗಳು ಮೂಡಿಸಿದ ಪುಳಕಗಳ ಒಟ್ಟು ಮೊತ್ತ ಈ ಪುಸ್ತಕ.
ISBN-13
9789348262929
Language
Kannada
Binding
Paper Back
Publisher
Ankita Pustaka
Publishing Date
2025-12-07
Product Edition
1
Total Pages
96

Odiddu Nodiddu

by Vikram Hathwar (Author),
Ankita Pustaka (Publisher)
fictionfantasyyoung adultaward winning

Frequently bought together

Total for 3 items₹234₹260You save ₹26
Product Specifications
Book Summary
ಪುಸ್ತಕದ ಬಗ್ಗೆ :ಓದಿದ್ದು ನೋಡಿದ್ದು ಯಾವ ಸಿನಿಮಾವನ್ನೂ ಬರಹಕ್ಕಾಗಿ ಆಯ್ದುಕೊಂಡು ನೋಡಿ ಬರೆದಿದ್ದಲ್ಲ. ಅಥವಾ, ಒಂದು ಸರಣಿ ಬರೆಯಬೇಕೆಂತಲೂ ಬರೆದಿದ್ದಲ್ಲ. ಇಲ್ಲಿ ಜಗತ್ತಿನ ಶ್ರೇಷ್ಠ ಸಿನಿಮಾಗಳ ಪಟ್ಟಿ ಕಾಣುವುದಿಲ್ಲ. ಸಾಮಾನ್ಯವಾಗಿ ನೋಡಿದ, ಸ್ನೇಹಿತರು ಸೂಚಿಸಿದ ಸಿನಿಮಾಗಳು ಮನಸ್ಸಿನ ಮೇಲೆ ಮಾಡಿದ ಪರಿಣಾಮವನ್ನು ಅಕ್ಷರ ರೂಪದಲ್ಲಿ ನಿವೇದಿಸಿಕೊಂಡಿದ್ದೇನೆ. ನಾನು ಸಿನಿಮಾ ಬರಹಕ್ಕೆ ಹೊರಳಿಕೊಂಡ ಈ ಸಂರ್ದಭದಲ್ಲಿ ಇವುಗಳನ್ನು ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಸಿನಿಮಾವನ್ನು ಓದುವ ವಿಧಾನ, ಅದರ ಒಳಸುಳಿಗಳು, ತೀವ್ರತೆ, ಒಂದಕ್ಕೊಂದು ಹೆಣೆದುಕೊಳ್ಳುವ ರೀತಿ, ಅವು ನಮ್ಮ ಮನಸ್ಸಿನ ಮೇಲೆ ಮಾಡುವ ಪರಿಣಾಮ, ಉದ್ದೀಪಿಸುವ ಭಾವ ತರ್ಕ ತಾಕಳಾಟಗಳ ರುಚಿ ಈ ಬರಹಗಳಲ್ಲಿ ದೊರೆಯಬಹುದು ಅಂದುಕೊಂಡಿದ್ದೇನೆ, ನಾನು ಅವನ್ನೆಲ್ಲ ಅನುಭವಿಸಿರುವ ಕಾರಣ. ಇನ್ನು, ಇವುಗಳ ಜೊತೆಗೆ ಸಾಹಿತ್ಯ ಕೃತಿಗಳ ಕುರಿತು ಬರೆದ ಲೇಖನಗಳೂ ಇವೆ. ಓದಿದ ಪುಸ್ತಕಗಳು `ನೋಡಿದ ಸಿನಿಮಾಗಳು ಮೂಡಿಸಿದ ಪುಳಕಗಳ ಒಟ್ಟು ಮೊತ್ತ ಈ ಪುಸ್ತಕ.
Book Specifications
ISBN-13
9789348262929
Language
Kannada
Binding
Paper Back
Publisher
Ankita Pustaka
Publishing Date
2025-12-07
Product Edition
1
Total Pages
96