Nooru Novugala Nookache Doora
Nooru Novugala Nookache Doora
MRP: ₹160
₹144
₹ 16 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 137Extra 5% OffAdd items worth ₹999 to the cart & get extra 5% off
Get this at ₹ 130Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ನೂರು ನೋವುಗಳ ನೂಕಾಚೆ ದೂರ ನೋವು ಹಾಗೂ ದುಃಖದ ಜೊತೆ ವ್ಯವಹರಿಸುವ ರೀತಿ ಒಬ್ಬರಿಗಿಂತ ಒಬ್ಬರದು ವಿಭಿನ್ನ. ಅದರಲ್ಲೂ ಸಾವಿನ ದುಃಖದ ಬಗ್ಗೆ ನಾವೆಲ್ಲ ಬಹಳ ಸೂಕ್ಷ್ಮವಾಗಿ ವ್ಯವಹರಿಸುತ್ತೇವೆ. ಒಮ್ಮೆ ನಮ್ಮವರನ್ನು, ನಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡೆವು ಎಂದರೆ ಅದೆಷ್ಟು ಕೋಟಿ ಕೊಟ್ಟರೂ ಅವರು ಮರಳಿ ಸಿಗುವುದಿಲ್ಲ. ಯಾವ ದೇಶಕ್ಕೆ ಹೋಗಿ ಹುಡುಕಿದರೂ ಕಾಣುವುದಿಲ್ಲ. ಯಾರಿಂದಲೂ ಮರಳಿ ಕರೆತರಲು ಸಾಧ್ಯವಿಲ್ಲ. ಇಂಥ ಅಸಹಾಯಕತೆಯ ಪರಮಾವಧಿಯನ್ನು ನಾವೆಲ್ಲರೂ ಒಂದಲ್ಲ ಒಂದು ದಿನ ತಲುಪಿಯೇ ತಲುಪುತ್ತೇವೆ. ಅಂಥ ಪರಮಾವಧಿ ದುಃಖದ ಬೇರೆ ಬೇರೆ ಮುಖಗಳನ್ನು ಪರಿಚಯಿಸುತ್ತದೆ ಈ ಪುಸ್ತಕ. ದುಃಖದಿಂದ ನಾವು ಹೇಗೆಲ್ಲ ಬದಲಾಗುತ್ತೇವೆ, ನಮ್ಮ ಸಂಬಂಧಗಳು ಹೇಗೆ ಅರ್ಥವಾಗುತ್ತವೆ, ನಾವು ಏನನ್ನು ಕಳೆದುಕೊಳ್ಳುತ್ತೇವೆ, ನಮ್ಮ ಭಾವನಾತ್ಮಕ ನಷ್ಟದಲ್ಲಿ ನಮಗೇನಾಗುತ್ತದೆ, ನಮ್ಮ ದೇಹದ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನೆಲ್ಲ ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ. ದುಃಖ ಅಥವಾ ಬೇಸರ ಒಂದು ಸಾಮಾನ್ಯ ಸಂಗತಿಯಲ್ಲ. ನಮ್ಮನ್ನು ಅನಾಮತ್ತಾಗಿ ಬದಲಾಯಿಸಿ ಬಿಡುವ ಅಸಾಮಾನ್ಯ ಭಾವನೆ ಅದು. ಇಂಥ ನೋವುಂಡು ಕುಗ್ಗಿ ಹೋದವರ ಕತೆಯೂ ಇದರಲ್ಲಿದೆ. ಜೊತೆಗೆ ಬದುಕನ್ನು ಮತ್ತೆ ಕಟ್ಟಿಕೊಂಡವರ ಬಗ್ಗೆಯೂ
ISBN-13
9788168770843
Language
Kannada
Binding
Paper Back
Publisher
Sawanna Enterprises
Publishing Date
2026-07-31
Product Edition
1
Total Pages
116

Nooru Novugala Nookache Doora

by Geervani (Author),
fictionfantasyyoung adultaward winning

Frequently bought together

Total for 3 items₹270₹300You save ₹30
Product Specifications
Book Summary
ಪುಸ್ತಕದ ಬಗ್ಗೆ: ನೂರು ನೋವುಗಳ ನೂಕಾಚೆ ದೂರ ನೋವು ಹಾಗೂ ದುಃಖದ ಜೊತೆ ವ್ಯವಹರಿಸುವ ರೀತಿ ಒಬ್ಬರಿಗಿಂತ ಒಬ್ಬರದು ವಿಭಿನ್ನ. ಅದರಲ್ಲೂ ಸಾವಿನ ದುಃಖದ ಬಗ್ಗೆ ನಾವೆಲ್ಲ ಬಹಳ ಸೂಕ್ಷ್ಮವಾಗಿ ವ್ಯವಹರಿಸುತ್ತೇವೆ. ಒಮ್ಮೆ ನಮ್ಮವರನ್ನು, ನಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡೆವು ಎಂದರೆ ಅದೆಷ್ಟು ಕೋಟಿ ಕೊಟ್ಟರೂ ಅವರು ಮರಳಿ ಸಿಗುವುದಿಲ್ಲ. ಯಾವ ದೇಶಕ್ಕೆ ಹೋಗಿ ಹುಡುಕಿದರೂ ಕಾಣುವುದಿಲ್ಲ. ಯಾರಿಂದಲೂ ಮರಳಿ ಕರೆತರಲು ಸಾಧ್ಯವಿಲ್ಲ. ಇಂಥ ಅಸಹಾಯಕತೆಯ ಪರಮಾವಧಿಯನ್ನು ನಾವೆಲ್ಲರೂ ಒಂದಲ್ಲ ಒಂದು ದಿನ ತಲುಪಿಯೇ ತಲುಪುತ್ತೇವೆ. ಅಂಥ ಪರಮಾವಧಿ ದುಃಖದ ಬೇರೆ ಬೇರೆ ಮುಖಗಳನ್ನು ಪರಿಚಯಿಸುತ್ತದೆ ಈ ಪುಸ್ತಕ. ದುಃಖದಿಂದ ನಾವು ಹೇಗೆಲ್ಲ ಬದಲಾಗುತ್ತೇವೆ, ನಮ್ಮ ಸಂಬಂಧಗಳು ಹೇಗೆ ಅರ್ಥವಾಗುತ್ತವೆ, ನಾವು ಏನನ್ನು ಕಳೆದುಕೊಳ್ಳುತ್ತೇವೆ, ನಮ್ಮ ಭಾವನಾತ್ಮಕ ನಷ್ಟದಲ್ಲಿ ನಮಗೇನಾಗುತ್ತದೆ, ನಮ್ಮ ದೇಹದ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನೆಲ್ಲ ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ. ದುಃಖ ಅಥವಾ ಬೇಸರ ಒಂದು ಸಾಮಾನ್ಯ ಸಂಗತಿಯಲ್ಲ. ನಮ್ಮನ್ನು ಅನಾಮತ್ತಾಗಿ ಬದಲಾಯಿಸಿ ಬಿಡುವ ಅಸಾಮಾನ್ಯ ಭಾವನೆ ಅದು. ಇಂಥ ನೋವುಂಡು ಕುಗ್ಗಿ ಹೋದವರ ಕತೆಯೂ ಇದರಲ್ಲಿದೆ. ಜೊತೆಗೆ ಬದುಕನ್ನು ಮತ್ತೆ ಕಟ್ಟಿಕೊಂಡವರ ಬಗ್ಗೆಯೂ
Book Specifications
ISBN-13
9788168770843
Language
Kannada
Binding
Paper Back
Publisher
Sawanna Enterprises
Publishing Date
2026-07-31
Product Edition
1
Total Pages
116