Get this at ₹ 239Extra 5% OffAdd items worth ₹999 to the cart & get extra 5% off
Get this at ₹ 227Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ:ನಿಮ್ಮೊಳಗಿನ ನಾಯಕ : ಬದಲಾಗುತ್ತಿರುವ ಜಗತ್ತಿನಲ್ಲಿ ಜನರ ಮೇಲೆ ಪ್ರಭಾವ ಬೀರಿ
ಸ್ನೇಹಿತರನ್ನು ಸಂಪಾದಿಸಿ, ಯಶಸ್ವಿಯಾಗಿ.
ನಾಯಕನಾದವನಿಗೆ ತನ್ನ ನಡೆ ನುಡಿಗಳ ಬಗೆಗಿನ ಮೌಲ್ಯದ ತಿಳುವಳಿಕೆ ಇರಬೇಕಾಗುತ್ತವೆ. ಅವನು ತನ್ನ
ತೀರ್ಮಾನಗಳ ಬಗ್ಗೆ ವಿಶ್ವಾಸವನ್ನು ಹೊಂದಿರಬೇಕಾಗುತ್ತದೆ. ಡೇಲ್ ಕಾರ್ನೆಗಿಯವರ ಕೃತಿಯಾದ
ನಿಮ್ಮೊಳಗಿನ ನಾಯಕ' ತಿಳಿಯಪಡಿಸುವ ವಿಷಯವೇನೆಂದರೆ ಯಾವುದೇ ಕಾರ್ಯವನ್ನು ನಿರ್ವಹಿಸುತ್ತಿದ್ದರೂ
ಸಹ ನಾಯಕರಾದವರು ಅದನ್ನು ಪರಿಣಾಮಕಾರಿಯಾಗಿ ಹಾಗೂ ಜವಾಬ್ದಾರಿಯುತವಾಗಿ ಮಾಡಬೇಕಾಗುತ್ತದೆ.
ವಿವಿಧ ಕ್ಷೇತ್ರಗಳಾದ ಕಾರ್ಪೊರೇಟ್ ವಲಯ ಕ್ರೀಡೆ, ಮನರಂಜನೆ, ಶಿಕ್ಷಣ ಮುಂತಾದವುಗಳಲ್ಲಿ
ನಾಯಕರಾಗಿರುವ ಜನರ ಜೀವನದ ಒಳನೋಟಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾಯಕತ್ವದ ಗುಣಗಳನ್ನು ಹೇಗೆ
ಬಲಪಡಿಸಿಕೊಳ್ಳಬೇಕು ಮತ್ತು ಅದರೊಂದಿಗೆ ಆತ್ಮ- ವಿಶ್ವಾಸವನ್ನು ಗಳಿಸಿಕೊಳ್ಳವುದು ಹೇಗೆಂಬ
ವಿಷಯವನ್ನು ಒತ್ತು ಕೊಟ್ಟು ಹೇಳಲಾಗಿದೆ. ಕೆಲಸ ಮತ್ತು ವಿರಾಮದ ನಡುವೆ ಸಮತೋಲನವನ್ನು ಹೇಗೆ
ಕಾಪಾಡಿಕೊಳ್ಳಬಹುದೆಂಬ ವಿಷಯವೂ ಪ್ರಸ್ತಾಪವಾಗಿದೆ. ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಕಾದ
ಕೌಶಲ್ಯವೇ ನಾಯಕತ್ವವೆನಿಸುತ್ತದೆ. ಅದಕ್ಕಿಂತ ಮಿಗಿಲಾಗಿ ನಾಯಕನಾದವನು ಇತರರಲ್ಲಿ ಸ್ಫೂರ್ತಿಯನ್ನು
ಉತ್ಸಾಹವನ್ನು ಹುಟ್ಟಿಸಬೇಕಾಗುತ್ತದೆ. ಡೇಲ್ ಕಾರ್ನೆಗಿ ತಮ್ಮ ಕಡೆಯ ದಿನಗಳವರೆಗೂ ಅದನ್ನು
ಮಾಡುತ್ತಲೇ ಮುಂದುವರೆದಿದ್ದರು. ನಮ್ಮೆಲ್ಲರಳೊಬ್ಬ ನಾಯಕನಿರುತ್ತಾನೆ. ಒಂದಲ್ಲಾ ಒಂದು ರೀತಿಯ
ನಾಯಕತ್ವದ ಗುಣ ಎಲ್ಲರಲ್ಲೂ ಇರುತ್ತದೆ. ಅದನ್ನು ಈ