Nija Mahatma Baba Saheba
Nija Mahatma Baba Saheba
MRP: ₹120
₹108
₹ 12 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 103Extra 5% OffAdd items worth ₹999 to the cart & get extra 5% off
Get this at ₹ 97Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ನಿಜಮಹಾತ್ಮ ಬಾಬಾಸಾಹೇಬ ತನ್ನ ಅಭಿವ್ಯಕ್ತಿಮಾಧ್ಯಮವಾದ ರಂಗಭೂಮಿಯಲ್ಲಿ ತನ್ನ ಅನಿಸಿಕೆಗಳನ್ನು, ಮುಖ್ಯವಾಗಿ - ಸತ್ಯವನ್ನು ಅತ್ಯಂತ ನಿರ್ಭೀತಿಯಿಂದ, ಪ್ರಾಮಾಣಿಕತೆಯಿಂದ ಹೇಳುತ್ತ ಬಂದಿರುವ ರಂಗಕರ್ಮಿ ಅಡ್ಡಂಡ ಕಾರ್ಯಪ್ಪನವರ 'ನಿಜಮಹಾತ್ಮ ಬಾಬಾಸಾಹೇಬ' ನಾಟಕವು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಡಾ. ಅಂಬೇಡ್ಕರ್ ಅವರ ವೈವಾಹಿಕ ಜೀವನ, ಅವರನ್ನು ಕಾಂಗ್ರೆಸ್ ನಡೆಸಿಕೊಳ್ಳುತ್ತಿದ್ದ ಬಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರೊಂದಿಗೆ ಅವರಿಗಿದ್ದ ಸ್ನೇಹ, ಸಂವಿಧಾನದ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಗಾಂಧಿ ನಡುವಿನ ಸಂಬಂಧ - ಇವೆಲ್ಲವನ್ನೂ ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪ್ರಸ್ತುತಿಪಡಿಸಿರುವುದರಿಂದ ಈ ನಾಟಕ ಕೃತಿಯ ಮೌಲ್ಯ ಹೆಚ್ಚಿದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲು ಬಿಗಿ ತಪ್ಪದ ಕಥಾನಿರೂಪಣೆ - ಈ ನಾಟಕದ ಹೈಲೈಟ್.
ISBN-13
9789348731265
Language
Kannada
Binding
Paper Back
Publisher
Ayodhya Publications
Publishing Date
2025-10-06
Product Edition
1
Total Pages
88

Nija Mahatma Baba Saheba

fictionfantasyyoung adultaward winning

Frequently bought together

Total for 3 items₹234₹260You save ₹26
Product Specifications
Book Summary
ಪುಸ್ತಕದ ಬಗ್ಗೆ : ನಿಜಮಹಾತ್ಮ ಬಾಬಾಸಾಹೇಬ ತನ್ನ ಅಭಿವ್ಯಕ್ತಿಮಾಧ್ಯಮವಾದ ರಂಗಭೂಮಿಯಲ್ಲಿ ತನ್ನ ಅನಿಸಿಕೆಗಳನ್ನು, ಮುಖ್ಯವಾಗಿ - ಸತ್ಯವನ್ನು ಅತ್ಯಂತ ನಿರ್ಭೀತಿಯಿಂದ, ಪ್ರಾಮಾಣಿಕತೆಯಿಂದ ಹೇಳುತ್ತ ಬಂದಿರುವ ರಂಗಕರ್ಮಿ ಅಡ್ಡಂಡ ಕಾರ್ಯಪ್ಪನವರ 'ನಿಜಮಹಾತ್ಮ ಬಾಬಾಸಾಹೇಬ' ನಾಟಕವು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಡಾ. ಅಂಬೇಡ್ಕರ್ ಅವರ ವೈವಾಹಿಕ ಜೀವನ, ಅವರನ್ನು ಕಾಂಗ್ರೆಸ್ ನಡೆಸಿಕೊಳ್ಳುತ್ತಿದ್ದ ಬಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರೊಂದಿಗೆ ಅವರಿಗಿದ್ದ ಸ್ನೇಹ, ಸಂವಿಧಾನದ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಗಾಂಧಿ ನಡುವಿನ ಸಂಬಂಧ - ಇವೆಲ್ಲವನ್ನೂ ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪ್ರಸ್ತುತಿಪಡಿಸಿರುವುದರಿಂದ ಈ ನಾಟಕ ಕೃತಿಯ ಮೌಲ್ಯ ಹೆಚ್ಚಿದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲು ಬಿಗಿ ತಪ್ಪದ ಕಥಾನಿರೂಪಣೆ - ಈ ನಾಟಕದ ಹೈಲೈಟ್.
Book Specifications
ISBN-13
9789348731265
Language
Kannada
Binding
Paper Back
Publisher
Ayodhya Publications
Publishing Date
2025-10-06
Product Edition
1
Total Pages
88