Nelavella Nandabattalu
Nelavella Nandabattalu
MRP: ₹250
₹225
₹ 25 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 214Extra 5% OffAdd items worth ₹999 to the cart & get extra 5% off
Get this at ₹ 203Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ನೆಲವೆಲ್ಲ ನಂದಬಟ್ಟಲು ತನ್ನ ಹಿಂದಿನ ಕಾಲದ ಗ್ರಾಮೀಣ ಬದುಕಿನ ನುಡಿ ಚಿತ್ರಗಳಂತಿರುವ ಕಥೆಗಳನ್ನೂ, ತನ್ನ ಕಾಲದ ತಲ್ಲಣಗಳಿಗೆ ಹಿಡಿದ ಕನ್ನಡಿಯಂತಿರುವ ಕಥೆಗಳನ್ನೂ ಒಂದೇ ಹದದಲ್ಲಿ ನಿಭಾಯಿಸಿದ ಸಂಜೋತಾರ ಇಲ್ಲಿನ ಕಥೆಗಳ ಓದು ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. - ಸುಬ್ರಾಯ ಚೊಕ್ಕಾಡಿ “ಬೆಲಾಜಿಯೋದ ಗರ್ಭದೊಳಗೆ” ಆಕರ್ಷಕವಾಗಿ ಓದಿಸಿಕೊಳ್ಳುವ ಕಥೆ. ಲಾಸ್ ವೇಗಾಸ್ನ ಹೊಸ ಪ್ರಪಂಚ ಕನ್ನಡ ಓದುಗರಿಗೆ ಮುದ ಕೊಡುವಂತೆ ವಿವರವಾಗಿ ಬಂದಿದೆ. ಜುಗಾರಿಯನ್ನು ಧನಾತ್ಮಕವಾಗಿ ಉಪಯೋಗಿಸಿಕೊಳ್ಳುವ ನಾಯಕ ನಮ್ಮ ವಿಶೇಷ ಅನುಕಂಪವನ್ನು ಗಳಿಸುತ್ತಾನೆ. ಸ್ನೇಹಿತ ಮತ್ತು ಪತ್ನಿಯಿಂದ ಮೋಸ ಹೋದ ಅವನ ಮನಸ್ಥಿತಿ ದುಃಖ ತರಿಸಿತು. ಈ ಕಥೆಗೆ ಇಂತಹದೇ ಅಂತ್ಯವೆಂಬುದು ಇಲ್ಲ. ಅದು ಬದುಕಿನ ನಿರಂತರತೆಗೆ ಸಂಕೇತವಾಗಿ ನಿಂತಿದೆ. - ವಸುಧೇಂದ್ರ “ಗರಿಕೆಗಹುಲ್ಲು” ಗಮನ ಸೆಳೆಯುವ ಕಥೆ. ದೇಶದಾಚೆ ಈ ಕಥೆ ಅಡ್ಡಾಡುತ್ತದೆ. ಸಮುದಾಯಗಳ ಒಳತೋಟಿ; ಅನಾಥ ಪ್ರಜ್ಞೆಯ ನಡುವೆಯೂ ಬದುಕಿನ ಉತ್ಕಟತೆಯಿಂದ ಕಥೆ ಕಾಡುವ ಗುಣವನ್ನು ಹೊಂದಿದೆ. ವಿವರಗಳ ಸಾತತ್ಯ ಮತ್ತು ನಿರೂಪಣೆಯ ಸರಾಗತೆಯೂ ಕಥೆಯನ್ನು ಮಾಗಿಸಿದೆ. ವಲಸೆಯ ಬದುಕಿಗೆ ಏಕಮುಖತೆ ಇರುವುದೇ ಇಲ್ಲ; ಅದು ಸಮುದಾಯಗಳ ಬದುಕು ಎಂದೇ ಅರಿಯಬೇಕು. ಇಂಥ ಕಡೆ
ISBN-13
9788198677105
Language
Kannada
Binding
Paper Back
Publisher
Harivu Books
Publishing Date
2025-06
Product Edition
1
Total Pages
188

Nelavella Nandabattalu

by Sanjota Purohit (Author),
Harivu Books (Publisher)
fictionfantasyyoung adultaward winning

Frequently bought together

Total for 3 items₹351₹390You save ₹39
Product Specifications
Book Summary
ಪುಸ್ತಕದ ಬಗ್ಗೆ : ನೆಲವೆಲ್ಲ ನಂದಬಟ್ಟಲು ತನ್ನ ಹಿಂದಿನ ಕಾಲದ ಗ್ರಾಮೀಣ ಬದುಕಿನ ನುಡಿ ಚಿತ್ರಗಳಂತಿರುವ ಕಥೆಗಳನ್ನೂ, ತನ್ನ ಕಾಲದ ತಲ್ಲಣಗಳಿಗೆ ಹಿಡಿದ ಕನ್ನಡಿಯಂತಿರುವ ಕಥೆಗಳನ್ನೂ ಒಂದೇ ಹದದಲ್ಲಿ ನಿಭಾಯಿಸಿದ ಸಂಜೋತಾರ ಇಲ್ಲಿನ ಕಥೆಗಳ ಓದು ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. - ಸುಬ್ರಾಯ ಚೊಕ್ಕಾಡಿ “ಬೆಲಾಜಿಯೋದ ಗರ್ಭದೊಳಗೆ” ಆಕರ್ಷಕವಾಗಿ ಓದಿಸಿಕೊಳ್ಳುವ ಕಥೆ. ಲಾಸ್ ವೇಗಾಸ್ನ ಹೊಸ ಪ್ರಪಂಚ ಕನ್ನಡ ಓದುಗರಿಗೆ ಮುದ ಕೊಡುವಂತೆ ವಿವರವಾಗಿ ಬಂದಿದೆ. ಜುಗಾರಿಯನ್ನು ಧನಾತ್ಮಕವಾಗಿ ಉಪಯೋಗಿಸಿಕೊಳ್ಳುವ ನಾಯಕ ನಮ್ಮ ವಿಶೇಷ ಅನುಕಂಪವನ್ನು ಗಳಿಸುತ್ತಾನೆ. ಸ್ನೇಹಿತ ಮತ್ತು ಪತ್ನಿಯಿಂದ ಮೋಸ ಹೋದ ಅವನ ಮನಸ್ಥಿತಿ ದುಃಖ ತರಿಸಿತು. ಈ ಕಥೆಗೆ ಇಂತಹದೇ ಅಂತ್ಯವೆಂಬುದು ಇಲ್ಲ. ಅದು ಬದುಕಿನ ನಿರಂತರತೆಗೆ ಸಂಕೇತವಾಗಿ ನಿಂತಿದೆ. - ವಸುಧೇಂದ್ರ “ಗರಿಕೆಗಹುಲ್ಲು” ಗಮನ ಸೆಳೆಯುವ ಕಥೆ. ದೇಶದಾಚೆ ಈ ಕಥೆ ಅಡ್ಡಾಡುತ್ತದೆ. ಸಮುದಾಯಗಳ ಒಳತೋಟಿ; ಅನಾಥ ಪ್ರಜ್ಞೆಯ ನಡುವೆಯೂ ಬದುಕಿನ ಉತ್ಕಟತೆಯಿಂದ ಕಥೆ ಕಾಡುವ ಗುಣವನ್ನು ಹೊಂದಿದೆ. ವಿವರಗಳ ಸಾತತ್ಯ ಮತ್ತು ನಿರೂಪಣೆಯ ಸರಾಗತೆಯೂ ಕಥೆಯನ್ನು ಮಾಗಿಸಿದೆ. ವಲಸೆಯ ಬದುಕಿಗೆ ಏಕಮುಖತೆ ಇರುವುದೇ ಇಲ್ಲ; ಅದು ಸಮುದಾಯಗಳ ಬದುಕು ಎಂದೇ ಅರಿಯಬೇಕು. ಇಂಥ ಕಡೆ
Book Specifications
ISBN-13
9788198677105
Language
Kannada
Binding
Paper Back
Publisher
Harivu Books
Publishing Date
2025-06
Product Edition
1
Total Pages
188