Nanille Iruve : Savina Neralalli Nakka Vijayada Kathe

MRP: ₹250
₹225
₹ 25 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 214Extra 5% OffAdd items worth ₹999 to the cart & get extra 5% off
Get this at ₹ 203Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ನಾನಿಲ್ಲೇ ಇರುವೆ ಈ ಪುಸ್ತಕವು ಏಕಕಾಲದಲ್ಲಿ ಮಾರಣಾಂತಿಕ ಖಾಯಿಲೆಯ ಎದುರಲ್ಲೂ ಮನೋಸ್ಥೈರ್ಯವನ್ನು ಉಳಿಸಿಕೊಳ್ಳಲು ಹೋರಾಡಿದ ಮಹಿಳೆಯ ಕಥೆಯಾಗುವುದರ ಜೊತೆಗೆ, ಕ್ಯಾನ್ಸರ್‌ ಬಂದಾಗ ಸುತ್ತಲಿನವರು ಏನು ಮಾಡಬೇಕು, ಹೇಗೆ ಸಿದ್ಧವಾಗಿರಬೇಕು, ಯಾವ್ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ನೆರವು ಸಹಾಯ ಒದಗಿಸುವ ಆಸ್ಪತ್ರೆಗಳು, ವಿಮಾ ಯೋಜನೆಗಳು ಎಲ್ಲದರ ಬಗ್ಗೆಯೂ ಮಾತನಾಡುತ್ತದೆ. ಈ ಮಾಹಿತಿ ಆನ್‌ಲೈನ್‌ನಲ್ಲಿ ಸಿಗಬಹುದು, ಆದರೆ ಅದು ಎಷ್ಟರಮಟ್ಟಿಗೆ ಜನಸ್ನೇಹಿ ಮತ್ತು ಕನ್ನಡಸ್ನೇಹಿಯಾಗಿರುತ್ತದೆ ಎನ್ನುವುದು ಪ್ರಶ್ನೆ. ಎಲ್ಲ ಮಾಹಿತಿಗಳನ್ನೂ ಸರಳ ಕನ್ನಡದಲ್ಲಿ ಒದಗಿಸುವ ಈ ಪುಸ್ತಕ ಏಕಕಾಲಕ್ಕೆ ಸೃಜನಶೀಲ ಕೃತಿಯೂ ಮತ್ತು ಮಾಹಿತಿಪೂರ್ಣ ಪುಸ್ತಕವೂ ಆಗಿದೆ. ಅದು ಈ ಪುಸ್ತಕದ ಹಿರಿಮೆ. ಇದನ್ನು ಬರೆದ ಸಂಯುಕ್ತಳಿಗೆ ಅಭಿನಂದನೆಗಳನ್ನು ಹೇಳುತ್ತಲೇ ಕಥಾನಾಯಕಿ ವಿಜಯಾ ಅವರ ಅದಮ್ಯ ಜೀವನಪ್ರೀತಿಗೆ ಶರಣು. - ಸಂಧ್ಯಾರಾಣಿ ಎನ್‌ । ಲೇಖಕಿ ಕ್ಯಾನ್ಸರ್‌ ಯೋಧಯೋಧೆಯರ ಕುರಿತು ಬಂದಿರುವ ಹಲವಾರು ಬೆಸ್‌್ಟ ಸೆಲ್ಲರ್‌ಗಳ ಮಧ್ಯೆ ಈ ಪುಸ್ತಕ ಮಸ್ಟ್ ಬೈ ಆಗುತ್ತದೆ ಎನಿಸಿತು. ಕ್ಯಾನ್ಸರ್‌ ರೋಗದ ಕುರಿತು ಮತ್ತು ಕ್ಯಾನ್ಸರ್‌ ಬಂದಿರುವಾಗ ಅದನ್ನು ಅನುಭವಿಸುವುದರ ಕುರಿತು ಬಹಳ ವಸ್ತುನಿಷ್ಠ ನಿರೂಪಣೆ ಇಲ್ಲಿದೆ. ಇದು ಡಾಕ್ಯುಮೆಂಟರಿ ಅಲ್ಲ, ಮನಸ್ಸನ್ನು
ISBN-13
9788199052635
Language
Kannada
Binding
Paper Back
Publisher
Sawanna Enterprises
Publishing Date
2025-08-20
Product Edition
1
Total Pages
184

Nanille Iruve : Savina Neralalli Nakka Vijayada Kathe

fictionfantasyyoung adultaward winning

Frequently bought together

Total for 3 items₹351₹390You save ₹39
Product Specifications
Book Summary
ಪುಸ್ತಕದ ಬಗ್ಗೆ : ನಾನಿಲ್ಲೇ ಇರುವೆ ಈ ಪುಸ್ತಕವು ಏಕಕಾಲದಲ್ಲಿ ಮಾರಣಾಂತಿಕ ಖಾಯಿಲೆಯ ಎದುರಲ್ಲೂ ಮನೋಸ್ಥೈರ್ಯವನ್ನು ಉಳಿಸಿಕೊಳ್ಳಲು ಹೋರಾಡಿದ ಮಹಿಳೆಯ ಕಥೆಯಾಗುವುದರ ಜೊತೆಗೆ, ಕ್ಯಾನ್ಸರ್‌ ಬಂದಾಗ ಸುತ್ತಲಿನವರು ಏನು ಮಾಡಬೇಕು, ಹೇಗೆ ಸಿದ್ಧವಾಗಿರಬೇಕು, ಯಾವ್ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ನೆರವು ಸಹಾಯ ಒದಗಿಸುವ ಆಸ್ಪತ್ರೆಗಳು, ವಿಮಾ ಯೋಜನೆಗಳು ಎಲ್ಲದರ ಬಗ್ಗೆಯೂ ಮಾತನಾಡುತ್ತದೆ. ಈ ಮಾಹಿತಿ ಆನ್‌ಲೈನ್‌ನಲ್ಲಿ ಸಿಗಬಹುದು, ಆದರೆ ಅದು ಎಷ್ಟರಮಟ್ಟಿಗೆ ಜನಸ್ನೇಹಿ ಮತ್ತು ಕನ್ನಡಸ್ನೇಹಿಯಾಗಿರುತ್ತದೆ ಎನ್ನುವುದು ಪ್ರಶ್ನೆ. ಎಲ್ಲ ಮಾಹಿತಿಗಳನ್ನೂ ಸರಳ ಕನ್ನಡದಲ್ಲಿ ಒದಗಿಸುವ ಈ ಪುಸ್ತಕ ಏಕಕಾಲಕ್ಕೆ ಸೃಜನಶೀಲ ಕೃತಿಯೂ ಮತ್ತು ಮಾಹಿತಿಪೂರ್ಣ ಪುಸ್ತಕವೂ ಆಗಿದೆ. ಅದು ಈ ಪುಸ್ತಕದ ಹಿರಿಮೆ. ಇದನ್ನು ಬರೆದ ಸಂಯುಕ್ತಳಿಗೆ ಅಭಿನಂದನೆಗಳನ್ನು ಹೇಳುತ್ತಲೇ ಕಥಾನಾಯಕಿ ವಿಜಯಾ ಅವರ ಅದಮ್ಯ ಜೀವನಪ್ರೀತಿಗೆ ಶರಣು. - ಸಂಧ್ಯಾರಾಣಿ ಎನ್‌ । ಲೇಖಕಿ ಕ್ಯಾನ್ಸರ್‌ ಯೋಧಯೋಧೆಯರ ಕುರಿತು ಬಂದಿರುವ ಹಲವಾರು ಬೆಸ್‌್ಟ ಸೆಲ್ಲರ್‌ಗಳ ಮಧ್ಯೆ ಈ ಪುಸ್ತಕ ಮಸ್ಟ್ ಬೈ ಆಗುತ್ತದೆ ಎನಿಸಿತು. ಕ್ಯಾನ್ಸರ್‌ ರೋಗದ ಕುರಿತು ಮತ್ತು ಕ್ಯಾನ್ಸರ್‌ ಬಂದಿರುವಾಗ ಅದನ್ನು ಅನುಭವಿಸುವುದರ ಕುರಿತು ಬಹಳ ವಸ್ತುನಿಷ್ಠ ನಿರೂಪಣೆ ಇಲ್ಲಿದೆ. ಇದು ಡಾಕ್ಯುಮೆಂಟರಿ ಅಲ್ಲ, ಮನಸ್ಸನ್ನು
Book Specifications
ISBN-13
9788199052635
Language
Kannada
Binding
Paper Back
Publisher
Sawanna Enterprises
Publishing Date
2025-08-20
Product Edition
1
Total Pages
184