108 : Naku Dashakada Kategalu
495
550
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

108 : Naku Dashakada Kategalu

by Jogi (Author),
Sapna Book House (Publisher)
Product Specifications
Book Description
ಪುಸ್ತಕದ ಬಗ್ಗೆ : ನಾಕು ದಶಕದ ಕತೆಗಳು ಕಳೆದ ನಾಲ್ಕುದಶಕಗಳಲ್ಲಿಬರೆದ ನೂರಾರು ಕತೆಗಳು ಇಲ್ಲಿವೆ. ಕತೆಗಳ ಬಗ್ಗೆ ಹೇಳುವಂಥದ್ದೇನಿಲ್ಲ. ಕತೆ ಬರೆಯುವುದು ಮಹಾನ್‌ ಪ್ರತಿಭೆಯೋ ಮಹಾನ್‌ ಸಾಧನೆಯೋ ಅಲ್ಲ. ಪುಟ್ಟ ಹುಡುಗಿ ಮುಂಜಾನೆಗೇ ಎದ್ದು ಮನೆಮುಂದೆ ರಂಗೋಲಿ ಬಿಡಿಸುವಾಗಿನ ತನ್ಮಯತೆ, ರಸ್ತೆಯ ಬದಿಯಲ್ಲಿ ದಟ್ಟ ಮಂಜಿನ ನಡುವೆ ಮಲ್ಲಿಗೆ ಹೂವು ಹಿಡಿದುಕೊಂಡು ನಿಂತುಕೊಳ್ಳುವ ಉದ್ದಲಂಗದ ಅರಿಶಿನಗೆನ್ನೆಯ ಬಾಲಕಿಯ ಭರವಸೆ, ಸೈಕಲ್ ರಿಪೇರಿ ಮಾಡುವ ಪುಟ್ಟ ಬಾಲಕನ ಮೂಗಿನ ತುದಿಯ ಅಸಾಧ್ಯ ಶ್ರದ್ಧೆ- ಇವೆಲ್ಲಬರಹಕ್ಕಿಂತ ದೊಡ್ಡದು. ಅವೆಲ್ಲ ನಾಳೆಯ ಬದುಕನ್ನು ಕಟ್ಟಬಲ್ಲವು. ಕತೆಗಳಿಗೆ ಆ ಶಕ್ತಿಯಿಲ್ಲ. ಕತೆ ಒಂದು ಅಪೂರ್ವಕ್ಟಣವನ್ನು ಹಿಡಿದಿಡಲು ಚಡಪಡಿಸುತ್ತದೆ. ಹಿಡಿದಿಟ್ಟೆ ಅಂತಕತೆ ಬೀಗುವ ಹೊತ್ತಿಗೆ ಆ ಕ್ಷಣವನ್ನು ಹಿಂದಕ್ಕೊತ್ತಿ ಮರುಕ್ಷಣ ಹಾಜರಾಗಿರುತ್ತದೆ. ಹೀಗಾಗಿ ಎಂಥ ಸಫಲ ಕತೆ ಕೂಡ ಕಾಲದ ಕಣ್ಣಲ್ಲಿ ವಿಫಲವೇ. ಆದರೂ ಕತೆ ಬರೆದು ಪ್ರಕಟಿಸಿ ಸಂಭ್ರಮಿಸುವುದರಲ್ಲಿ ಒಂದು ಸ್ಪಾರ್ಥವಿದೆ. ಹತ್ತಿರದಗೆಳೆಯರ ಜೊತೆ ಕುಳಿತು ಅವರಕತೆಗಳನ್ನುನಾವು, ನಮ್ಮಕತೆಗಳನ್ನು ಅವರು ಓದುತ್ತಾ “ಕಾಲ ಕಳೆಯಲು' ಯತ್ನಿಸುತ್ತಿರುತ್ತೇವೆ. ಹಾಗೇ ಕಳೆದ ಕಾಲವೇ ನಮ್ಮನ್ನು ಯೌವನವಂತರಾಗಿಯೂ ಆಸಕ್ತರನ್ನಾಗಿಯೂ ಹುರುಪಿನ ಜೀವಗಳಾಗಿಯೋ ಇರಿಸುತ್ತವೆ. ಈ ಪುಟ್ಟ
Book Specifications
ISBN-13 9789390490974
Language Kannada
Binding Hard Bound
Publisher Sapna Book House
Publishing Date 2020-12
Product Edition 1
Total Pages 581