Mayannara Mayanagari  : Mexicodallondu  Suttu

MRP: ₹140
₹126
₹ 14 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 120Extra 5% OffAdd items worth ₹999 to the cart & get extra 5% off
Get this at ₹ 113Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ :ಮಾಯನ್ನರ ಮಾಯಾನಗರಿ ಮೆಕ್ಸಿಕೋದಲ್ಲೊಂದು ಸುತ್ತು (ಪ್ರವಾಸ ಕಥನ) 56 ದೇಶಗಳಲ್ಲಿ ಪ್ರವಾಸ ಮಾಡಿರುವ ನಿವೃತ್ತ ಐ.ಪಿ.ಎಸ್ ಅಧಿಕಾರಿ ಡಾ. ಡಿ.ವಿ.ಗುರುಪ್ರಸಾದ್ ಹಲವಾರು ದಶಕಗಳಿಂದ ವಿವಿಧ ನಿಯತಕಾಲಿಕೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರವಾಸ ಲೇಖನಗಳನ್ನು ಬರೆಯುತ್ತಿದ್ದಾರೆ. ಐದು ಪ್ರವಾಸ ಪುಸ್ತಕಗಳನ್ನು ಅವರು ಈಗಾಗಲೇ ರಚಿಸಿದ್ದು ಅವಷ್ಟೂ ಕುತೂಹಲಕಾರಿಯಾಗಿರುವುದಲ್ಲದೆ ಜನಪ್ರಿಯವೂ ಆಗಿವೆ. ಅತಿ ಕಡಿಮೆ ಸಂಖ್ಯೆಯಲ್ಲಿ ಕನ್ನಡಿಗರು ಪ್ರವಾಸ ಮಾಡುವ ದೇಶವಾದ ಮೆಕ್ಸಿಕೋಗೆ ಇತ್ತೀಚೆಗೆ ಭೇಟಿ ನೀಡಿದ ಗುರುಪ್ರಸಾದ್, ಮೆಕ್ಸಿಕನ್ನರ ಸಂಸ್ಕೃತಿ, ಚರಿತ್ರೆ ಹಾಗೂ ಆಚಾರವಿಚಾರಗಳು ಭಾರತೀಯರನ್ನು ಹೇಗೆ ಹೋಲುತ್ತವೆಂದು ಇದರಲ್ಲಿ ನಿರೂಪಿಸಿದ್ದಾರೆ. ಇದು ಕೇವಲ ಪ್ರವಾಸ ಪುಸ್ತಕವಾಗಿರದೆ ಮೆಕ್ಸಿಕೋ ದೇಶದ ಬಗೆಗಿನ ಒಂದು ಆಕರಗ್ರಂಥವಾಗಿರುವುದು ಇದರ ಹೆಗ್ಗಳಿಕೆ. ಈ ಪುಸ್ತಕ ಲೇಖಕರ 75ನೆಯ ಕೃತಿಯಾಗಿದೆ.
ISBN-13
9789354564437
Language
Kannada
Binding
Paper Back
Publisher
Sapna Book House
Publishing Date
2023-06
Product Edition
1
Total Pages
152

Mayannara Mayanagari : Mexicodallondu Suttu

by Dv Guruprasad (Author),
Sapna Book House (Publisher)
fictionfantasyyoung adultaward winning

Frequently bought together

Total for 3 items₹252₹280You save ₹28
Product Specifications
Book Summary
ಪುಸ್ತಕದ ಬಗ್ಗೆ :ಮಾಯನ್ನರ ಮಾಯಾನಗರಿ ಮೆಕ್ಸಿಕೋದಲ್ಲೊಂದು ಸುತ್ತು (ಪ್ರವಾಸ ಕಥನ) 56 ದೇಶಗಳಲ್ಲಿ ಪ್ರವಾಸ ಮಾಡಿರುವ ನಿವೃತ್ತ ಐ.ಪಿ.ಎಸ್ ಅಧಿಕಾರಿ ಡಾ. ಡಿ.ವಿ.ಗುರುಪ್ರಸಾದ್ ಹಲವಾರು ದಶಕಗಳಿಂದ ವಿವಿಧ ನಿಯತಕಾಲಿಕೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರವಾಸ ಲೇಖನಗಳನ್ನು ಬರೆಯುತ್ತಿದ್ದಾರೆ. ಐದು ಪ್ರವಾಸ ಪುಸ್ತಕಗಳನ್ನು ಅವರು ಈಗಾಗಲೇ ರಚಿಸಿದ್ದು ಅವಷ್ಟೂ ಕುತೂಹಲಕಾರಿಯಾಗಿರುವುದಲ್ಲದೆ ಜನಪ್ರಿಯವೂ ಆಗಿವೆ. ಅತಿ ಕಡಿಮೆ ಸಂಖ್ಯೆಯಲ್ಲಿ ಕನ್ನಡಿಗರು ಪ್ರವಾಸ ಮಾಡುವ ದೇಶವಾದ ಮೆಕ್ಸಿಕೋಗೆ ಇತ್ತೀಚೆಗೆ ಭೇಟಿ ನೀಡಿದ ಗುರುಪ್ರಸಾದ್, ಮೆಕ್ಸಿಕನ್ನರ ಸಂಸ್ಕೃತಿ, ಚರಿತ್ರೆ ಹಾಗೂ ಆಚಾರವಿಚಾರಗಳು ಭಾರತೀಯರನ್ನು ಹೇಗೆ ಹೋಲುತ್ತವೆಂದು ಇದರಲ್ಲಿ ನಿರೂಪಿಸಿದ್ದಾರೆ. ಇದು ಕೇವಲ ಪ್ರವಾಸ ಪುಸ್ತಕವಾಗಿರದೆ ಮೆಕ್ಸಿಕೋ ದೇಶದ ಬಗೆಗಿನ ಒಂದು ಆಕರಗ್ರಂಥವಾಗಿರುವುದು ಇದರ ಹೆಗ್ಗಳಿಕೆ. ಈ ಪುಸ್ತಕ ಲೇಖಕರ 75ನೆಯ ಕೃತಿಯಾಗಿದೆ.
Book Specifications
ISBN-13
9789354564437
Language
Kannada
Binding
Paper Back
Publisher
Sapna Book House
Publishing Date
2023-06
Product Edition
1
Total Pages
152