Mattomme Sikkona Mudaviddare
Mattomme Sikkona Mudaviddare
MRP: ₹270
₹243
₹ 27 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 231Extra 5% OffAdd items worth ₹999 to the cart & get extra 5% off
Get this at ₹ 219Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ ಸಣ್ಣಕತೆಗಳನ್ನು ಬರೆಯುವ, ಓದುವ, ಸಂಭ್ರಮಿಸುವ ಪುಟ್ಟದೊಂದು ವಾಟ್ಸ್ಯಾಪ್‌ ಗ್ರೂಪು ಕಳೆದ ಹತ್ತು ವರ್ಷಗಳಲ್ಲಿ ಕಥೆಗಳ ಜತೆ ನಡೆಸಿದ ಪ್ರಯೋಗಗಳ ಫಲಶ್ರುತಿ ಇಲ್ಲಿದೆ. ಹಲವು ಕತೆಗಾರರು ಕಥೆಕೂಟದಲ್ಲಿ ಪಳಗಿದ್ದಾರೆ, ಅತ್ಯುತ್ತಮ ಸಣ್ಣಕತೆಗಳನ್ನು ಬರೆದಿದ್ದಾರೆ. ಅನೇಕ ಓದುಗರು ಕತೆಗಳ ಕುರಿತ ಒಳನೋಟಗಳನ್ನು ಪಡೆದುಕೊಂಡಿದ್ದಾರೆ. ದೊಡ್ಡವರು, ಸಣ್ಣವರು, ಹೊಸ ಕತೆಗಾರ, ಹಳೆಯ ಕತೆಗಾರ, ಜನಪ್ರಿಯ, ಮೊದಲಿಗ ಎಂಬ ಯಾವ ಭೇದವೂ ಇಲ್ಲದೇ ಕತೆಗಾರರಿಗೆ ಮುಕ್ತ ಅವಕಾಶ ಒದಗಿಸುತ್ತಾ ಬಂದಿರುವ ಕಥೆಕೂಟ ಮಾಡಿರುವ ಮೌನಕ್ರಾಂತಿ ಅದರ ಫಲಾನುಭವಿಗಳಿಗೆ ಮಾತ್ರ ಗೊತ್ತು. ಹತ್ತು ವರ್ಷಗಳ ಕಾಲ ಕಥೆಗಳನ್ನೇ ಉಸಿರಾಗಿಸಿಕೊಂಡ ಕಥೆಕೂಟ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದೆ. ಕನ್ನಡದ ಅತ್ಯುತ್ತಮ ಕತೆಗಳಿರುವ `ಮಳೆಯಲ್ಲಿ ನೆನೆದ ಕತೆಗಳು', `ಒಲವು ತುಂಬುವುದಿಲ್ಲ' ಮತ್ತು `ಲೈಫ್‌ ಈಸ್‌ ಶಾರ್ಟ್‌' ಓದುಗರ ಮೆಚ್ಚುಗೆ ಮತ್ತು ಮನ್ನಣೆ ಗಳಿಸಿವೆ. ಇದೀಗ ಕಥೆಕೂಟಕ್ಕೆ ಹತ್ತು ವರ್ಷ ತುಂಬುತ್ತಿರುವ ಹೊತ್ತಲ್ಲಿ ಹಲವು ಲೇಖಕರ ಸೊಗಸಾದ 26 ಕತೆಗಳಿರುವ ಈ ಕಥಾ ಸಂಕಲನ ಹೊರಬರುತ್ತಿದೆ. ಇದು ಹೊಸತಾಗಿ ಬರೆಯುವವರಿಗೆ ಕೈಪಿಡಿ, ಓದುಗರಿಗೆ ರಸದೌತಣ ಮತ್ತು ಕತೆಗಳು ನಡೆದು ಬಂದ ಹಾದಿಯನ್ನು ಅಧ್ಯಯನ ಮಾಡುವವರಿಗೆ
ISBN-13
9788199065413
Language
Kannada
Binding
Paper Back
Publisher
Sawanna Enterprises
Publishing Date
2025-10-30
Product Edition
1
Total Pages
216

Mattomme Sikkona Mudaviddare

fictionfantasyyoung adultaward winning

Frequently bought together

Total for 3 items₹369₹410You save ₹41
Product Specifications
Book Summary
ಪುಸ್ತಕದ ಬಗ್ಗೆ: ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ ಸಣ್ಣಕತೆಗಳನ್ನು ಬರೆಯುವ, ಓದುವ, ಸಂಭ್ರಮಿಸುವ ಪುಟ್ಟದೊಂದು ವಾಟ್ಸ್ಯಾಪ್‌ ಗ್ರೂಪು ಕಳೆದ ಹತ್ತು ವರ್ಷಗಳಲ್ಲಿ ಕಥೆಗಳ ಜತೆ ನಡೆಸಿದ ಪ್ರಯೋಗಗಳ ಫಲಶ್ರುತಿ ಇಲ್ಲಿದೆ. ಹಲವು ಕತೆಗಾರರು ಕಥೆಕೂಟದಲ್ಲಿ ಪಳಗಿದ್ದಾರೆ, ಅತ್ಯುತ್ತಮ ಸಣ್ಣಕತೆಗಳನ್ನು ಬರೆದಿದ್ದಾರೆ. ಅನೇಕ ಓದುಗರು ಕತೆಗಳ ಕುರಿತ ಒಳನೋಟಗಳನ್ನು ಪಡೆದುಕೊಂಡಿದ್ದಾರೆ. ದೊಡ್ಡವರು, ಸಣ್ಣವರು, ಹೊಸ ಕತೆಗಾರ, ಹಳೆಯ ಕತೆಗಾರ, ಜನಪ್ರಿಯ, ಮೊದಲಿಗ ಎಂಬ ಯಾವ ಭೇದವೂ ಇಲ್ಲದೇ ಕತೆಗಾರರಿಗೆ ಮುಕ್ತ ಅವಕಾಶ ಒದಗಿಸುತ್ತಾ ಬಂದಿರುವ ಕಥೆಕೂಟ ಮಾಡಿರುವ ಮೌನಕ್ರಾಂತಿ ಅದರ ಫಲಾನುಭವಿಗಳಿಗೆ ಮಾತ್ರ ಗೊತ್ತು. ಹತ್ತು ವರ್ಷಗಳ ಕಾಲ ಕಥೆಗಳನ್ನೇ ಉಸಿರಾಗಿಸಿಕೊಂಡ ಕಥೆಕೂಟ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದೆ. ಕನ್ನಡದ ಅತ್ಯುತ್ತಮ ಕತೆಗಳಿರುವ `ಮಳೆಯಲ್ಲಿ ನೆನೆದ ಕತೆಗಳು', `ಒಲವು ತುಂಬುವುದಿಲ್ಲ' ಮತ್ತು `ಲೈಫ್‌ ಈಸ್‌ ಶಾರ್ಟ್‌' ಓದುಗರ ಮೆಚ್ಚುಗೆ ಮತ್ತು ಮನ್ನಣೆ ಗಳಿಸಿವೆ. ಇದೀಗ ಕಥೆಕೂಟಕ್ಕೆ ಹತ್ತು ವರ್ಷ ತುಂಬುತ್ತಿರುವ ಹೊತ್ತಲ್ಲಿ ಹಲವು ಲೇಖಕರ ಸೊಗಸಾದ 26 ಕತೆಗಳಿರುವ ಈ ಕಥಾ ಸಂಕಲನ ಹೊರಬರುತ್ತಿದೆ. ಇದು ಹೊಸತಾಗಿ ಬರೆಯುವವರಿಗೆ ಕೈಪಿಡಿ, ಓದುಗರಿಗೆ ರಸದೌತಣ ಮತ್ತು ಕತೆಗಳು ನಡೆದು ಬಂದ ಹಾದಿಯನ್ನು ಅಧ್ಯಯನ ಮಾಡುವವರಿಗೆ
Book Specifications
ISBN-13
9788199065413
Language
Kannada
Binding
Paper Back
Publisher
Sawanna Enterprises
Publishing Date
2025-10-30
Product Edition
1
Total Pages
216