Express Delivery Available on selected Pin Codes!
O Manase Thusu Nidhanisu
O Manase Thusu Nidhanisu
MRP: ₹250
₹225
₹ 25 Off
(Incl. of all taxes)
In stock
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ : ಓ ಮನಸೇ ತುಸು ನಿಧಾನಿಸು ಹೆಚ್ಚಿನ ಡಿಗ್ರಿಗಳು, ಹೆಚ್ಚೆಚ್ಚು ಗಳಿಕೆ! ನೆಮ್ಮದಿ ಮಾತ್ರ ಮರೀಚಿಕೆ! ಕೆಲಸಕ್ಕಾಗಿಯೇ ಬದುಕೋ, ಬದುಕಿಗಾಗಿ ಕೆಲಸವೋ, ತಿಳಿಯದ ಸಂದಿಗ್ಧತೆ! ಎಲ್ಲರ ಕಾಳಜಿಯೆಡೆ ಲಕ್ಷ್ಯ ಸ್ವಕಾಳಜಿ? ಅಲಕ್ಷ್ಯ! ಪರಿಷ್ಕರಿಸಬೇಕಿದೆ, ಜವಾಬ್ದಾರಿಗಳ ಅರಿವು, ಮತ್ತು ಸಂಬಂಧಗಳ ತಿಳಿವು, ಬೇಕಿದೆ ವಿಚಾರಗಳಲ್ಲಿ ಸ್ಪಷ್ಟತೆ, ಹಾಗೂ ಕಡಿಮೆ ವಿಷಾದಗಳಿಂದ ಬದುಕುವ ಜಾಗ್ರತೆ ನೋಯಿಸಿದವರನ್ನೂ ಕ್ಷಮಿಸಿ, ನಲಿಸಿದವರನ್ನು ನಿತ್ಯ ನೆನೆಯಬೇಕಿದೆ ನಾವಿದ್ದ ಹಾಗೆಯೇ ಒಪ್ಪಿಕೊಂಡು, ನಮ್ಮನ್ನೇ ನಾವು ಪ್ರೀತಿಸಬೇಕಿದೆ. ಇದೆಲ್ಲವ ಸಾಧಿಸಲು ಓ ಮನಸೇ ತುಸು ನಿಧಾನಿಸು ಮಂತ್ರ ಜಪಿಸಬೇಕಿದೆ.
ISBN-13
9788199052680
Language
Kannada
Binding
Paper Back
Publisher
Sawanna Enterprises
Publishing Date
2025-08-20
Product Edition
1
Total Pages
188

Book Specifications
ISBN-13
9788199052680
Language
Kannada
Binding
Paper Back
Publisher
Sawanna Enterprises
Publishing Date
2025-08-20
Product Edition
1
Total Pages
188