Express Delivery Available on selected Pin Codes!
Manasaveena
Manasaveena
MRP: ₹165
₹149
₹ 16 Off
(Incl. of all taxes)
In stock
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
About the Book: Manasaveena ಹರಿಭೂಮದಿರುಳು ಔಪಾಸನವು ಮುಗಿದಿರಲು ತಾಯ ಬಳಿಗೆನ್ನವಳು ತೆರಳುವಾಗ, ಅವಳ ಉಂಗುರದ ಬೆರಳೆನ್ನ ಹಿಡಿಯೊಳಗಿರಲು ಒತ್ತಿದೆನು ಪ್ರೇಮದುತ್ಸಾಹದಿಂದ. - ಡಾ|| ಕೆ.ಎಸ್. ನರಸಿಂಹಸ್ವಾಮಿ ಅಲ್ಲಿ ನೆನಪಿಗೆ ಬಂದದ್ದು ಶ್ರೀನಿವಾಸಯ್ಯನವರು ಬರೆಯುತ್ತಿದ್ದ ವಾಕ್ಯದ ಸಾರಾಂಶ: ಪ್ರತಿಯೊಬ್ಬರ ವ್ಯಕ್ತಿತ್ವವು ಮುಖ್ಯವೇ. ಸ್ವಾರಸ್ಯ ಇರುವುದೇ ಸಾಮರಸ್ಯದಲ್ಲಿ. ಹಾಲು ಜೇನಿನಂತೆ ಬೆರೆತು ಸಾಗುವುದೆ ಸಂಸಾರದ ಗುಟ್ಟು. ತಾಳ್ಮೆ ಕಳೆದುಕೊಳ್ಳಬೇಡ. ನೀನು ವೇಣುನ ಅನುಸರಿಸು. ಆಮೇಲೆ ಅವನು ನಿನ್ನನ್ನ ಅನುಸರಿಸುತ್ತಾನೆ. ಅವಳ ಕಣ್ಣಂಚು ಒದ್ದೆಯಾಯಿತು. ಅದು ನಿಜವೆನಿಸಿತು. ವೇಣು ನಸುನಕ್ಕ. ಅವಳ ಕಣ್ಣುಗಳಲ್ಲಿ ಗೆಲುವಿನ ಮಿಂಚು ಹರಿದಾಡಿತು.
ISBN-13
9789383053933
Language
Kannada
Binding
Paper Back
Publisher
Sudha Enterprises
Publishing Date
2017
Product Edition
1
Total Pages
220

Book Specifications
ISBN-13
9789383053933
Language
Kannada
Binding
Paper Back
Publisher
Sudha Enterprises
Publishing Date
2017
Product Edition
1
Total Pages
220