Get this at ₹ 257Extra 5% OffAdd items worth ₹999 to the cart & get extra 5% off
Get this at ₹ 243Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ : ಮಕ್ಕಳು ಮಕ್ಕಳಾಗಿರಲು ಬಿಡಿ
ಮಕ್ಕಳು ಆಡಲಿ, ಓಡಲಿ,
ಜಾರಲಿ, ಬೀಳಲಿ
ಮಕ್ಕಳು ಮಕ್ಕಳಾಗಿರಲಿ ಬಿಡಿ !
ಗೋಡೆ ಗೀಚಲಿ, ಬಣ್ಣ ಹಚ್ಚಿದರಾಯ್ತು
ಸೋಫಾ ಕೊಳೆಯಾಗಲಿ, ತೊಳೆದರಾಯ್ತು
ಮಕ್ಕಳು ಮಕ್ಕಳಾಗಿರಲಿ ಬಿಡಿ !
ಸಭ್ಯತೆಯ ಹೆಸರಿನಲಿ ಮೌನಿಗಳಾಗದಿರಲಿ
ಶಿಸ್ತಿನ ಭಯದಲಿ ಮಾತು ಮರೆಯದಿರಲಿ
ತಪ್ಪು ಮಾಡುವ ಆತಂಕದಲಿ
ಬಾಲ್ಯ ಕಳೆದು ಹೋಗದಿರಲಿ
ಸಂವೇದನಾಶೀಲ ಪೋಷಕರು
ವಿಶ್ವಶಾಂತಿಯ ಹರಿಕಾರರು !
ದಯೆಯಿರುವ, ಭಯವಿರದ ಮಕ್ಕಳು
ಈ ಜಗದ ಭರವಸೆಯ ನಕ್ಷತ್ರಗಳು
ಅವರು
ಹೊಳೆಯಲು, ಬೆಳೆಯಲು, ಬೆಳಗಲು
ಮಕ್ಕಳು ಮಕ್ಕಳಾಗಿರಲು ಬಿಡಿ
ಪುಸ್ತಕದ ಬಗ್ಗೆ : ಮಕ್ಕಳು ಮಕ್ಕಳಾಗಿರಲು ಬಿಡಿ
ಮಕ್ಕಳು ಆಡಲಿ, ಓಡಲಿ,
ಜಾರಲಿ, ಬೀಳಲಿ
ಮಕ್ಕಳು ಮಕ್ಕಳಾಗಿರಲಿ ಬಿಡಿ !
ಗೋಡೆ ಗೀಚಲಿ, ಬಣ್ಣ ಹಚ್ಚಿದರಾಯ್ತು
ಸೋಫಾ ಕೊಳೆಯಾಗಲಿ, ತೊಳೆದರಾಯ್ತು
ಮಕ್ಕಳು ಮಕ್ಕಳಾಗಿರಲಿ ಬಿಡಿ !
ಸಭ್ಯತೆಯ ಹೆಸರಿನಲಿ ಮೌನಿಗಳಾಗದಿರಲಿ
ಶಿಸ್ತಿನ ಭಯದಲಿ ಮಾತು ಮರೆಯದಿರಲಿ
ತಪ್ಪು ಮಾಡುವ ಆತಂಕದಲಿ
ಬಾಲ್ಯ ಕಳೆದು ಹೋಗದಿರಲಿ
ಸಂವೇದನಾಶೀಲ ಪೋಷಕರು
ವಿಶ್ವಶಾಂತಿಯ ಹರಿಕಾರರು !
ದಯೆಯಿರುವ, ಭಯವಿರದ ಮಕ್ಕಳು
ಈ ಜಗದ ಭರವಸೆಯ ನಕ್ಷತ್ರಗಳು
ಅವರು
ಹೊಳೆಯಲು, ಬೆಳೆಯಲು, ಬೆಳಗಲು
ಮಕ್ಕಳು ಮಕ್ಕಳಾಗಿರಲು ಬಿಡಿ