Magic Soutu
Magic Soutu
MRP: ₹180
₹162
₹ 18 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 154Extra 5% OffAdd items worth ₹999 to the cart & get extra 5% off
Get this at ₹ 146Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಮ್ಯಾಜಿಕ್ ಸೌಟು ನಮ್ಮ ಭಾವ ಪ್ರಪಂಚಕ್ಕೆ ಸೇರಿದ ಎಲ್ಲ ಸಂಗತಿಗಳೂ ರಿಲೆಟಿವ್‌. ಒಂದಕ್ಕೊಂದು ಹೆಣೆದುಕೊಂಡೇ ಬದುಕಿನ ಒಪ್ಪಂದವೊಂದು ತಯಾರಾಗುತ್ತದೆ. ಪೂರ್ಣಿಮಾರ ಕತೆಗಳಲ್ಲಿ ಈ ಬಗೆಯ ಅಪರೂಪವಾದುದೊಂದು ನೇಯ್ಗೆಯಿದೆ. ಒಂದು ಸೌಟು ಎಷ್ಟೆಲ್ಲ ರೂಪಕಗಳಿಗೆ ಕನ್ನಡಿಯಾಗಿ ಅಚ್ಚರಿಗೊಳಿಸುತ್ತದೆ. ಕಡೆಗೂ ಹೆಣ್ಣೊಬ್ಬಳ ಸಿದ್ಧಿಯಿರುವುದು ಅಡುಗೆ ಮನೆಯಲ್ಲಿಯೇ ಎಂಬ ಏಕರೂಪ ನೀತಿಯನ್ನು ಈ ಕತೆ ವಾಚ್ಯವಲ್ಲದ ರೀತಿಯಲ್ಲಿ ಸ್ಪಷ್ಟವಾಗಿ ಪ್ರಶ್ನಿಸುತ್ತದೆ. -ಕಾವ್ಯ ಕಡಮೆ ಕತೆ ರಚಿಸಲಿಕ್ಕೆ ಅಂತ ಪಟ್ಟಾಗಿ ಕುಳಿತು ಬರೆಯುವವರು ಅಪರೂಪ. ಅದರಲ್ಲಿಯೂ ಹೊಸ ತಲೆಮಾರಿನವರು ಇಲ್ಲವೇ ಇಲ್ಲ. ಆದರೆ ಈ ಮಾತಿಗೆ ಅಪವಾದ ಎನ್ನುವಂತೆ ಪೂರ್ಣಿಮಾ, ಹೊಸ ಹೊಸ ಕಥಾವಸ್ತುಗಳೊಂದಿಗೆ ಓದುಗರಿಗೆ ಮುಖಾಮುಖಿಯಾಗುತ್ತಾರೆ. ಇಲ್ಲಿನ ಮ್ಯಾಜಿಕ್‌ ಸೌಟು, ಕೇಳದೆ ನಿಮಗೀಗ, ಅದಲು-ಬದಲು 'ಇತರ ಕತೆಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಬಹುಶಃ ಕತೆಗಳನ್ನು ಉಸಿರಾಡುವುದೆಂದರೆ ಇದೇ ಇರಬೇಕು. -ಡಾ. ಅಜಿತ್‌ ಹರೀಶಿ ಭ್ರಮೆ ಮತ್ತು ವಾಸ್ತವವನ್ನು ಬಹಳ ಸೊಗಸಾಗಿ ನಿರ್ವಹಿಸಿದ್ದಾರೆ ಪೂರ್ಣಿಮಾ. ಮನುಷ್ಯ ಕಡೆಗೂ ತೀವ್ರವಾಗಿ, ಅಸಂಖ್ಯ ಪದರಗಳಿರುವ ವ್ಯಕ್ತಿತ್ವವಾಗಿ, ಸಾಕಷ್ಟು ಕೊರತೆಗಳಿರುವವನಾಗಿ, ಅಂಥ ಕೊರತೆಗಳನ್ನೂ ಮೀರಿ ಮ್ಯಾಜಿಕ್‌ ಸೃಷ್ಟಿಸುವವನಾಗುತ್ತಾನೆ. ವರ್ಗಗಳ ನಡುವಿನ ಸಣ್ಣ ಸಣ್ಣ ಅಂತರಗಳು, ನಂಬಿಕೆಯ ಸ್ತರಗಳು,
ISBN-13
9789393224767
Language
Kannada
Binding
Paper Back
Publisher
Sawanna Enterprises
Publishing Date
2024-08
Product Edition
1
Total Pages
136

Magic Soutu

fictionfantasyyoung adultaward winning

Frequently bought together

Total for 3 items₹288₹320You save ₹32
Product Specifications
Book Summary
ಪುಸ್ತಕದ ಬಗ್ಗೆ: ಮ್ಯಾಜಿಕ್ ಸೌಟು ನಮ್ಮ ಭಾವ ಪ್ರಪಂಚಕ್ಕೆ ಸೇರಿದ ಎಲ್ಲ ಸಂಗತಿಗಳೂ ರಿಲೆಟಿವ್‌. ಒಂದಕ್ಕೊಂದು ಹೆಣೆದುಕೊಂಡೇ ಬದುಕಿನ ಒಪ್ಪಂದವೊಂದು ತಯಾರಾಗುತ್ತದೆ. ಪೂರ್ಣಿಮಾರ ಕತೆಗಳಲ್ಲಿ ಈ ಬಗೆಯ ಅಪರೂಪವಾದುದೊಂದು ನೇಯ್ಗೆಯಿದೆ. ಒಂದು ಸೌಟು ಎಷ್ಟೆಲ್ಲ ರೂಪಕಗಳಿಗೆ ಕನ್ನಡಿಯಾಗಿ ಅಚ್ಚರಿಗೊಳಿಸುತ್ತದೆ. ಕಡೆಗೂ ಹೆಣ್ಣೊಬ್ಬಳ ಸಿದ್ಧಿಯಿರುವುದು ಅಡುಗೆ ಮನೆಯಲ್ಲಿಯೇ ಎಂಬ ಏಕರೂಪ ನೀತಿಯನ್ನು ಈ ಕತೆ ವಾಚ್ಯವಲ್ಲದ ರೀತಿಯಲ್ಲಿ ಸ್ಪಷ್ಟವಾಗಿ ಪ್ರಶ್ನಿಸುತ್ತದೆ. -ಕಾವ್ಯ ಕಡಮೆ ಕತೆ ರಚಿಸಲಿಕ್ಕೆ ಅಂತ ಪಟ್ಟಾಗಿ ಕುಳಿತು ಬರೆಯುವವರು ಅಪರೂಪ. ಅದರಲ್ಲಿಯೂ ಹೊಸ ತಲೆಮಾರಿನವರು ಇಲ್ಲವೇ ಇಲ್ಲ. ಆದರೆ ಈ ಮಾತಿಗೆ ಅಪವಾದ ಎನ್ನುವಂತೆ ಪೂರ್ಣಿಮಾ, ಹೊಸ ಹೊಸ ಕಥಾವಸ್ತುಗಳೊಂದಿಗೆ ಓದುಗರಿಗೆ ಮುಖಾಮುಖಿಯಾಗುತ್ತಾರೆ. ಇಲ್ಲಿನ ಮ್ಯಾಜಿಕ್‌ ಸೌಟು, ಕೇಳದೆ ನಿಮಗೀಗ, ಅದಲು-ಬದಲು 'ಇತರ ಕತೆಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಬಹುಶಃ ಕತೆಗಳನ್ನು ಉಸಿರಾಡುವುದೆಂದರೆ ಇದೇ ಇರಬೇಕು. -ಡಾ. ಅಜಿತ್‌ ಹರೀಶಿ ಭ್ರಮೆ ಮತ್ತು ವಾಸ್ತವವನ್ನು ಬಹಳ ಸೊಗಸಾಗಿ ನಿರ್ವಹಿಸಿದ್ದಾರೆ ಪೂರ್ಣಿಮಾ. ಮನುಷ್ಯ ಕಡೆಗೂ ತೀವ್ರವಾಗಿ, ಅಸಂಖ್ಯ ಪದರಗಳಿರುವ ವ್ಯಕ್ತಿತ್ವವಾಗಿ, ಸಾಕಷ್ಟು ಕೊರತೆಗಳಿರುವವನಾಗಿ, ಅಂಥ ಕೊರತೆಗಳನ್ನೂ ಮೀರಿ ಮ್ಯಾಜಿಕ್‌ ಸೃಷ್ಟಿಸುವವನಾಗುತ್ತಾನೆ. ವರ್ಗಗಳ ನಡುವಿನ ಸಣ್ಣ ಸಣ್ಣ ಅಂತರಗಳು, ನಂಬಿಕೆಯ ಸ್ತರಗಳು,
Book Specifications
ISBN-13
9789393224767
Language
Kannada
Binding
Paper Back
Publisher
Sawanna Enterprises
Publishing Date
2024-08
Product Edition
1
Total Pages
136