Madhukar Maala Missing Case : Mallapura Estatetina Rahasya Raatri

MRP: ₹225
₹203
₹ 22 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 193Extra 5% OffAdd items worth ₹999 to the cart & get extra 5% off
Get this at ₹ 183Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಮಧುಕರ್ ಮಾಲಾ ಮಿಸಿಂಗ್ ಕೇಸು : ಮಲ್ಲಾಪುರ ಎಸ್ಟೇಟಿನ ರಹಸ್ಯ ರಾತ್ರಿ ''ನೆನ್ನೆಯವರೆಗೂ ಚೆನ್ನಾಗಿ ಲವಲವಿಕೆಯಿಂದ ಓಡಾಡಿಕೊಂಡಿದ್ದ ಹುಡುಗಿ ಇದ್ದಕಿದ್ದ ಹಾಗೆ ಏಕೆ ಹೀಗೆ ವರ್ತಿಸಲು ಶುರು ಮಾಡಿದ್ದಾಳೆ? ಮಲ್ಲಾಪುರ ಎಂಬಊರಿನ ಮತ್ತು ಇನ್ಸೆಕ್ಟರ್ ಮಧುಕರ್ ಬಗ್ಗೆ ಅವಳಿಗೆ ಹೇಗೆ ತಿಳಿಯಿತು?? ನಾವು ಕೊಡಗಿಗೆ ಹೋಗದೆ ಸುಮಾರು ವರ್ಷಗಳಾಯಿತಲ್ಲ? ಯಾರಾದರು ಹೇಳಿದ್ದನ್ನು ಕೇಳಿಸಿಕೊಂಡಿದ್ದಾಳೆಯೇ?ಅಥವಾ ಸತ್ಯವನ್ನೇ ಹೇಳುತ್ತಿದ್ದಾಳಾ?'' ಎಂದು ಬೆಂಗಳೂರಿನ ರಾಮಪ್ರಸಾದ್ ತನ್ನ ಐದರ ಹರೆಯದ ಮಗಳಾದ ಪಲ್ಲವಿಯ ವಿಚಿತ್ರ ವರ್ತನೆಯ ಕುರಿತು ಯೋಚಿಸುತ್ತಿರುವಷ್ಟರಲ್ಲಿ ಅವನ ನೋಕಿಯಾ ಕೀಪ್ಯಾಡ್ ಫೋನು ಒಂದೇ ಸಮನೆ ಮೊರೆಯಲು ಶುರುವಿಟ್ಟುಕೊಂಡಿತು. ಇತ್ತ ಅದಕ್ಕಾಗಿಯೇ ಕಾಯುತ್ತಿರುವಂತೆ ತೋರುತ್ತಿದ್ದ ರಾಮಪ್ರಸಾದನು ತಕ್ಷಣವೇ ಕರೆಯನ್ನು ಸ್ವೀಕರಿಸಿ "ಹೇಳು ಪ್ರಶಾಂತ್,ನಾನು ಕೇಳಿದ್ದನ್ನ ವಿಚಾರುಸ್ಥ?' ಎಂದು ತನ್ನ ಗಂಭೀರ ದನಿಯಲ್ಲಿ ಕೇಳುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಅತ್ತ ಕಡೆಯಿದ್ದ ದನಿಯು "ಹ್ಯಾ ಮಲ್ಲಾಪುರ ಸ್ಟೇಷನಲ್ಲಿ ಈ ಹಿಂದೆ ಮಧುಕರ್ ಅನ್ನೋ ಇನ್ಸೆಕ್ಟರ್ ಇದ್ರಂತೆ.ಅವರು ಕೆಲಸ ಮಾಡಿದ ಕೊನೆಯ ಸ್ಟೇಷನ್ ಅದು'' ಎಂದು ನಂತರ ತನ್ನ ಮಾತನ್ನು ಮು೦ದುವರೆಸಿ ''ಅಂದಾಗೆ ನಿಂಗೆ ಇನ್ನೊಂದು ವಿಷಯ ಹೇಳೇಕಿತ್ತು.ಆ ಇನ್ಸೆಕ್ಟರ್ ಮಧುಕರ್ ಮಲ್ಲಾಪುರದಿಂದ
ISBN-13
9788168598553
Language
Kannada
Binding
Paper Back
Publisher
Sneha Book House
Publishing Date
2026-06-25
Product Edition
1

Madhukar Maala Missing Case : Mallapura Estatetina Rahasya Raatri

by Kowshik Kudurasthe (Author),
Sneha Book House (Publisher)
fictionfantasyyoung adultaward winning

Frequently bought together

Total for 3 items₹329₹365You save ₹36
Product Specifications
Book Summary
ಪುಸ್ತಕದ ಬಗ್ಗೆ: ಮಧುಕರ್ ಮಾಲಾ ಮಿಸಿಂಗ್ ಕೇಸು : ಮಲ್ಲಾಪುರ ಎಸ್ಟೇಟಿನ ರಹಸ್ಯ ರಾತ್ರಿ ''ನೆನ್ನೆಯವರೆಗೂ ಚೆನ್ನಾಗಿ ಲವಲವಿಕೆಯಿಂದ ಓಡಾಡಿಕೊಂಡಿದ್ದ ಹುಡುಗಿ ಇದ್ದಕಿದ್ದ ಹಾಗೆ ಏಕೆ ಹೀಗೆ ವರ್ತಿಸಲು ಶುರು ಮಾಡಿದ್ದಾಳೆ? ಮಲ್ಲಾಪುರ ಎಂಬಊರಿನ ಮತ್ತು ಇನ್ಸೆಕ್ಟರ್ ಮಧುಕರ್ ಬಗ್ಗೆ ಅವಳಿಗೆ ಹೇಗೆ ತಿಳಿಯಿತು?? ನಾವು ಕೊಡಗಿಗೆ ಹೋಗದೆ ಸುಮಾರು ವರ್ಷಗಳಾಯಿತಲ್ಲ? ಯಾರಾದರು ಹೇಳಿದ್ದನ್ನು ಕೇಳಿಸಿಕೊಂಡಿದ್ದಾಳೆಯೇ?ಅಥವಾ ಸತ್ಯವನ್ನೇ ಹೇಳುತ್ತಿದ್ದಾಳಾ?'' ಎಂದು ಬೆಂಗಳೂರಿನ ರಾಮಪ್ರಸಾದ್ ತನ್ನ ಐದರ ಹರೆಯದ ಮಗಳಾದ ಪಲ್ಲವಿಯ ವಿಚಿತ್ರ ವರ್ತನೆಯ ಕುರಿತು ಯೋಚಿಸುತ್ತಿರುವಷ್ಟರಲ್ಲಿ ಅವನ ನೋಕಿಯಾ ಕೀಪ್ಯಾಡ್ ಫೋನು ಒಂದೇ ಸಮನೆ ಮೊರೆಯಲು ಶುರುವಿಟ್ಟುಕೊಂಡಿತು. ಇತ್ತ ಅದಕ್ಕಾಗಿಯೇ ಕಾಯುತ್ತಿರುವಂತೆ ತೋರುತ್ತಿದ್ದ ರಾಮಪ್ರಸಾದನು ತಕ್ಷಣವೇ ಕರೆಯನ್ನು ಸ್ವೀಕರಿಸಿ "ಹೇಳು ಪ್ರಶಾಂತ್,ನಾನು ಕೇಳಿದ್ದನ್ನ ವಿಚಾರುಸ್ಥ?' ಎಂದು ತನ್ನ ಗಂಭೀರ ದನಿಯಲ್ಲಿ ಕೇಳುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಅತ್ತ ಕಡೆಯಿದ್ದ ದನಿಯು "ಹ್ಯಾ ಮಲ್ಲಾಪುರ ಸ್ಟೇಷನಲ್ಲಿ ಈ ಹಿಂದೆ ಮಧುಕರ್ ಅನ್ನೋ ಇನ್ಸೆಕ್ಟರ್ ಇದ್ರಂತೆ.ಅವರು ಕೆಲಸ ಮಾಡಿದ ಕೊನೆಯ ಸ್ಟೇಷನ್ ಅದು'' ಎಂದು ನಂತರ ತನ್ನ ಮಾತನ್ನು ಮು೦ದುವರೆಸಿ ''ಅಂದಾಗೆ ನಿಂಗೆ ಇನ್ನೊಂದು ವಿಷಯ ಹೇಳೇಕಿತ್ತು.ಆ ಇನ್ಸೆಕ್ಟರ್ ಮಧುಕರ್ ಮಲ್ಲಾಪುರದಿಂದ
Book Specifications
ISBN-13
9788168598553
Language
Kannada
Binding
Paper Back
Publisher
Sneha Book House
Publishing Date
2026-06-25
Product Edition
1