Express Delivery Available on selected Pin Codes!
Maathu Mouna Dhyana Vishnuvardhana
Maathu Mouna Dhyana Vishnuvardhana
MRP: ₹120
₹108
₹ 12 Off
(Incl. of all taxes)
In stock
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ : ಮಾತು ಮೌನ ಧ್ಯಾನ ವಿಷ್ಣುವರ್ಧನ ಅಪ್ಪಟ ಕಲಾವಿದ ಮೂಲತಃ ಅಂತರ್ಮುಖಿ. ಅವನು ಏನನ್ನೋ ಗಳಿಸಿ ಏನನ್ನೋ ಉಳಿಸಿ ಏನನ್ನೋ ಕೈಯಲ್ಲಿಟ್ಟು ತೆರಳುತ್ತಾನೆ. ಅವನ ಕಾಣಿಕೆನ್ನು ಮೆಚ್ಚಿ ಕೊಂಡಾಡುವವರು ಅಭಿಮಾನಿಗಳಾಗುತ್ತಾರೆ. ಮರೆಯುವ ಮುನ್ನ, ಅವನ ಹೆಜ್ಜೆಗುರುತುಗಳನ್ನು, ವ್ಯಕ್ತಿತ್ವದ ಸಂಗತ ಅಸಂಗತಗಳನ್ನು ಅಕ್ಷರಗಳಲ್ಲಿ ಬಂಧಿಸಿ ಇಡುವವನೂ ಕಲಾವಿದನೇ ಆಗಿರುತ್ತಾನೆ. ಅಂಥ ಇಬ್ಬರು ಕಲಾವಿದರು ನಿಮಗೆ ಒಳಪುಟಗಳಲ್ಲಿ ಸಿಗುತ್ತಾರೆ. ಒಬ್ಬನು ರಾಮಾಚಾರಿ, ಇನ್ನೊಬ್ಬನು ಅಕ್ಷರ ಕರ್ಮಚಾರಿ. ಚಲನಚಿತ್ರವನ್ನು ನೋಡಬೇಕು ಅದರ ಬಗ್ಗೆ ಓದಬಾರದು; ಕಲಾವಿದನ ಕುರಿತು ಓದಿಕೊಳ್ಳಬೇಕು, ಅವನನ್ನು ನೋಡಬಾರದು ಎಂಬ ಮಾತಿದೆ. ವಿಷ್ಣುವರ್ಧನ್ ಸಿನಿಮಾಗಳನ್ನು ಮತ್ತೊಮ್ಮೆ ನೋಡಿ. ಜೋಗಿ ಕಂಡುಂಡ ಈ ಅನುಭವ ದ್ರವ್ಯವನ್ನು ಯಾವಾಗಲಾದರೂ ಓದಿ. - ಎಸ್ ಕೆ ಶಾಮಸುಂದರ
ISBN-13
9789382348733
Language
Kannada
Binding
Paper Back
Publisher
Sawanna Enterprises
Publishing Date
2024-07
Product Edition
1
Total Pages
92

Book Specifications
ISBN-13
9789382348733
Language
Kannada
Binding
Paper Back
Publisher
Sawanna Enterprises
Publishing Date
2024-07
Product Edition
1
Total Pages
92