Maathad Maathaadu Mellage
Maathad Maathaadu Mellage
MRP: ₹300
₹270
₹ 30 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 257Extra 5% OffAdd items worth ₹999 to the cart & get extra 5% off
Get this at ₹ 243Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಮಾತಾಡ್ ಮಾತಾಡು ಮೆಲ್ಲಗೆ... ಮಾತು-ಮೌನಗಳ ಪಯಣ: ಮೊದಲೆರಡು ವರ್ಷಗಳಲ್ಲಿ ಮಾತು ಕಲಿಯುತ್ತೇವೆ ಆದರೆ... ಎಲ್ಲಿ, ಹೇಗೆ, ಎಷ್ಟು ಮಾತನಾಡಬೇಕೆಂದು ಅರಿಯಲು ವರ್ಷಗಳೇ ಜಾರುತ್ತವೆ! ಎಲ್ಲಿ ಮೌನವಾಗಿರಬೇಕು, ಎಲ್ಲಿ ಧ್ವನಿಯಾಗಲೇಬೇಕು, ಎಂŸ ವಿವೇಕ ಮೂಡಲು ಮತ್ತಷ್ಟು ವರ್ಷಗಳು. ಎಲ್ಲದಕ್ಕೂ ಮಾತಿನ ಹಂಗೇಕೆ? ಮಾತಿಲ್ಲದ ಮೌನದ ಭಾಷೆ, ಮಾತಿಗೆ ನಿಲುಕದ ಆಳದ ಅನುಭೂತಿ ಹƒದಯಕ್ಕೆ ಮುಟ್ಟಲು ಇನ್ನೆಷ್ಟು ಕಾಲವೋ! ಮಾತನಾಡಲು ಕಲಿಯುವ ಗಡಿಬಿಡಿಯಲ್ಲೇ ಈ ಆಯುಷ್ಯ ಕರಗಿ ಹೋಗದಿರಲಿ; ಸ್ವಲ್ಪ ನಿಧಾನಿಸಿ, ಇತರರ ಮಾತುಗಳಿಗೂ ಕಿವಿಯಾಗಿ... ನಿಮ್ಮ ಮಾತು ನಾಳಿನ ಇತಿಹಾಸವಾಗಬೇಕೆಂದರೆ, ನಿಮ್ಮ ಧ್ವನಿಯನ್ನು ಜಗತ್ತು ಕೊಂಡಾಡಬೇಕೆಂದರೆ... ಮಾತಾಡ್ ಮಾತಾಡು ಮೆಲ್ಲಗೆ...
ISBN-13
9788168923331
Language
Kannada
Binding
Paper Back
Publisher
Sawanna Enterprises
Publishing Date
2026-08-18
Product Edition
1
Total Pages
196

Maathad Maathaadu Mellage

fictionfantasyyoung adultaward winning

Frequently bought together

Total for 3 items₹396₹440You save ₹44
Product Specifications
Book Summary
ಪುಸ್ತಕದ ಬಗ್ಗೆ: ಮಾತಾಡ್ ಮಾತಾಡು ಮೆಲ್ಲಗೆ... ಮಾತು-ಮೌನಗಳ ಪಯಣ: ಮೊದಲೆರಡು ವರ್ಷಗಳಲ್ಲಿ ಮಾತು ಕಲಿಯುತ್ತೇವೆ ಆದರೆ... ಎಲ್ಲಿ, ಹೇಗೆ, ಎಷ್ಟು ಮಾತನಾಡಬೇಕೆಂದು ಅರಿಯಲು ವರ್ಷಗಳೇ ಜಾರುತ್ತವೆ! ಎಲ್ಲಿ ಮೌನವಾಗಿರಬೇಕು, ಎಲ್ಲಿ ಧ್ವನಿಯಾಗಲೇಬೇಕು, ಎಂŸ ವಿವೇಕ ಮೂಡಲು ಮತ್ತಷ್ಟು ವರ್ಷಗಳು. ಎಲ್ಲದಕ್ಕೂ ಮಾತಿನ ಹಂಗೇಕೆ? ಮಾತಿಲ್ಲದ ಮೌನದ ಭಾಷೆ, ಮಾತಿಗೆ ನಿಲುಕದ ಆಳದ ಅನುಭೂತಿ ಹƒದಯಕ್ಕೆ ಮುಟ್ಟಲು ಇನ್ನೆಷ್ಟು ಕಾಲವೋ! ಮಾತನಾಡಲು ಕಲಿಯುವ ಗಡಿಬಿಡಿಯಲ್ಲೇ ಈ ಆಯುಷ್ಯ ಕರಗಿ ಹೋಗದಿರಲಿ; ಸ್ವಲ್ಪ ನಿಧಾನಿಸಿ, ಇತರರ ಮಾತುಗಳಿಗೂ ಕಿವಿಯಾಗಿ... ನಿಮ್ಮ ಮಾತು ನಾಳಿನ ಇತಿಹಾಸವಾಗಬೇಕೆಂದರೆ, ನಿಮ್ಮ ಧ್ವನಿಯನ್ನು ಜಗತ್ತು ಕೊಂಡಾಡಬೇಕೆಂದರೆ... ಮಾತಾಡ್ ಮಾತಾಡು ಮೆಲ್ಲಗೆ...
Book Specifications
ISBN-13
9788168923331
Language
Kannada
Binding
Paper Back
Publisher
Sawanna Enterprises
Publishing Date
2026-08-18
Product Edition
1
Total Pages
196