ಪುಸ್ತಕದ ಬಗ್ಗೆ :ಲಂಚ್ ಬಾಕ್ಸ್ ಕತೆಗಳು
ರಾಜು ಪುಸ್ತಕಗ್ರಾಮ್ ಅವರು ಬರೆದಿರುವ ಕಥಾಸಂಕಲ ʻಲಂಚ್ ಬಾಕ್ಸ್ ಕತೆಗಳುʼ. ಇಲ್ಲಿನ ಕತೆಗಳು
ದೈನಂದಿನ ಬದುಕಿನ ಪ್ರತಿಬಿಂಬವನ್ನು ತೋರುತ್ತದೆ. ಸರಳ ಹಾಗೂ ನೇರ ನಿರೂಪಣೆಯ ಮೂಲಕ
ಆಪ್ತವಾಗುತ್ತದೆ. ಬದುಕಿನ ಅನಿರೀಕ್ಷಿತ ತಿರುವುಗಳನ್ನು ಕತೆಗಳಲ್ಲಿ ಹೆಣೆಯಲ್ಪಟ್ಟಿದ್ದು, ಮನುಷ್ಯ
ಸಹಜ ಸ್ಪಂದನೆ ಹಾಗೂ ಮಾನವೀಯ ಪಾಠಗಳ ಮೂಲಕ ಹತ್ತಿರವಾಗುತ್ತದೆ. ಬದುಕಿನ ಏರಿಳಿತಗಳನ್ನು
ಹತ್ತಿರದಿಂದ ನೋಡಬಯಸುವ ಓದುಗರಿಗೆ ಇದೊಂದು ಆಪ್ತ ಕೃತಿಯಾಗಿದೆ ಎಂದು ಅನಂತ ಕುಣಿಗಲ್ ಅವರು
ಕೃತಿಯ ಬೆನ್ನುಡಿಗೆ ಬರೆದಿದ್ದಾರೆ.