Love Today
Love Today
MRP: ₹200
₹180
₹ 20 Off
(Incl. of all taxes)
Qty
Buying in bulk?
In stock Only 5 left
Deliver to
  • 7-day returns
  • Secure payment
  • International shipping
  • Carefully packed
Get this at ₹ 171Extra 5% OffAdd items worth ₹999 to the cart & get extra 5% off
Get this at ₹ 162Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ಲವ್ ಟುಡೆ ಲವ್ ಟುಡೆ ... ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು, ಕಥಾವಸ್ತು ಮಾತ್ರ ಒಂದೇ, ‘ಲವ್ ಟುಡೆ’ ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ, ಪ್ರೇಮಗೀತೆಗಳನ್ನು ಕೇಳುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಹೂ ಅರಳಿದರೆ, ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆ ನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆ ಎದೆಬಡಿತ ಹೆಚ್ಚುಕಡಿಮೆಯಾದರೆ ಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದ ನಿಮ್ಮನ್ನು ಆವರಿಸಿಕೊಂಡರೆ ಈ ಪುಸ್ತಕ ನಿಮಗಾಗಿ! ಇದು ಪ್ರೇಮದ ಕಾಮನಬಿಲ್ಲು ಒಂದೇ ಕಥಾವಸ್ತುವನ್ನು ಈ ಮೂರು ಲೇಖಕಿಯರು ಹೇಗೆ ಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನು ನೀವು ಓದಿಯೇ ತಿಳಿಯಬೇಕು...
ISBN-13
9789393224583
Language
Kannada
Binding
Paper Back
Publisher
Sawanna Enterprises
Publishing Date
2023-11
Product Edition
1
Total Pages
172

Love Today

fictionfantasyyoung adultaward winning

Frequently bought together

Total for 3 items₹306₹340You save ₹34
Product Specifications
Book Summary
ಪುಸ್ತಕದ ಬಗ್ಗೆ : ಲವ್ ಟುಡೆ ಲವ್ ಟುಡೆ ... ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು, ಕಥಾವಸ್ತು ಮಾತ್ರ ಒಂದೇ, ‘ಲವ್ ಟುಡೆ’ ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ, ಪ್ರೇಮಗೀತೆಗಳನ್ನು ಕೇಳುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಹೂ ಅರಳಿದರೆ, ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆ ನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆ ಎದೆಬಡಿತ ಹೆಚ್ಚುಕಡಿಮೆಯಾದರೆ ಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದ ನಿಮ್ಮನ್ನು ಆವರಿಸಿಕೊಂಡರೆ ಈ ಪುಸ್ತಕ ನಿಮಗಾಗಿ! ಇದು ಪ್ರೇಮದ ಕಾಮನಬಿಲ್ಲು ಒಂದೇ ಕಥಾವಸ್ತುವನ್ನು ಈ ಮೂರು ಲೇಖಕಿಯರು ಹೇಗೆ ಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನು ನೀವು ಓದಿಯೇ ತಿಳಿಯಬೇಕು...
Book Specifications
ISBN-13
9789393224583
Language
Kannada
Binding
Paper Back
Publisher
Sawanna Enterprises
Publishing Date
2023-11
Product Edition
1
Total Pages
172