Kuvempu Vaicharikare : Nudi Nadegalalli
Kuvempu Vaicharikare : Nudi Nadegalalli
MRP: ₹320
₹288
₹ 32 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 274Extra 5% OffAdd items worth ₹999 to the cart & get extra 5% off
Get this at ₹ 259Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಕುವೆಂಪು ವೈಚಾರಿಕರೇ ? ನುಡಿ- ನಡೆಗಳಲ್ಲಿ ಕರ್ನಾಟಕದಲ್ಲಿ ಪುಟ್ಟಪ್ಪನವರು (ಕುವೆಂಪು) ಅತ್ಯುನ್ನತ ಗೌರವ, ಆದರಗಳಿಗೆ ಪಾತ್ರರಾಗಿದ್ದಾರೆ. ಅವರು ಕನ್ನಡದ ಸಾರ್ವಕಾಲಿಕ ದೈತ್ಯ ಪ್ರತಿಭೆ ಎನ್ನುವುದನ್ನು ಸಾರ್ವತ್ರಿಕವಾಗಿ ಒಪ್ಪಲಾಗಿದೆ. ಕಣ್ಮರೆಯಾಗಿ 30 ವರ್ಷಗಳ ಮೇಲಾದರೂ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಅವರು ಹೆಸರು ಕೇಳಿ ಬರುತ್ತಿದೆ, ಅವರ ಚಿಂತನೆಗಳು ಚರ್ಚಿಸಲ್ಪಡುತ್ತಿವೆ. ರಾಜ್ಯದ ಉದ್ದಗಲಗಳಲ್ಲಿ ಅವರ ವಿಗ್ರಹಗಳು ನಿಲ್ಲಿಸಲ್ಪಟ್ಟಿವೆ, ಅವರ ಹೆಸರಿನಲ್ಲಿ ಪ್ರಶಸ್ತಿಗಳು ಸ್ಥಾಪಿಸಲ್ಪಟ್ಟಿವೆ; ನೂರಾರು ಸಾರ್ವಜನಿಕ ಆಸ್ತಿಗಳಿಗೆ ಅವರ ಹೆಸರನ್ನು ಇಡಲಾಗಿದೆ. ಹಾಗೆಯೇ ಅವರ ಹೆಸರಿನಲ್ಲಿ ಹತ್ತಾರು ಶೈಕ್ಷಣಿಕ ಸಂಸ್ಥೆಗಳಿವೆ, ಅವರು ಮತ್ತು ಅವರ ಚಿಂತನೆಗಳನ್ನು ಕುರಿತಾಗಿ ಹತ್ತಾರು ವೇದಿಕೆಗಳಿಂದ ನೂರಾರು ಕಾರ್ಯಕ್ರಮಗಳು ನಡೆಯುತ್ತಿವೆ. ಅವರನ್ನು ರಸಋಷಿ ಎಂದು ಕೆಲವರು ಭಾವಿಸಿದ್ದರೆ, ಇನ್ನೂ ಕೆಲವರಿಗೆ ಅವರು ಯುಗದ ಕವಿ-ಜಗದ ಕವಿಯಾಗಿ ಕಂಡಿದ್ದಾರೆ. ಮತ್ತೆ ಹಲವರಿಗೆ ವೈಚಾರಿಕ ಕ್ರಾಂತಿಕಾರಿಯಾಗಿ ಶೂದ್ರ ಜನಾಂಗದ ಪ್ರಾತಿನಿಧಿಕ ಪ್ರತಿಭೆಯಾಗಿ ಭಾಸವಾಗಿದ್ದಾರೆ. ಇಡೀ ಕರ್ನಾಟಕವೇ ಹಾಡಿ, ಹೊಗಳಿ ಆರಾಧಿಸುತ್ತಿರುವ ಕುವೆಂಪು ಅವರನ್ನು ವಿಮರ್ಶೆ ಮಾಡುವ ಅಗತ್ಯವಿಲ್ಲ ಅಂತಹ ವಿಮರ್ಶೆ ಮಾಡುವ ಯೋಗ್ಯತೆ ಯಾರಿಗಿದೆ ಎಂದು ಭಾಸವಾಗಬಹುದಾದರೂ ಎಂದಾದರೂ, ಯಾರಾದರೂ ಹೊರಗೆ ಕಾಣುವ ಕುವೆಂಪು, ಒಳಗಿರುವ
ISBN-13
5551234125441
Language
Kannada
Binding
Paper Back
Publisher
Kavyakala Prakashana
Publishing Date
2025-01
Product Edition
1

Kuvempu Vaicharikare : Nudi Nadegalalli

fictionfantasyyoung adultaward winning

Frequently bought together

Total for 3 items₹414₹460You save ₹46
Product Specifications
Book Summary
ಪುಸ್ತಕದ ಬಗ್ಗೆ: ಕುವೆಂಪು ವೈಚಾರಿಕರೇ ? ನುಡಿ- ನಡೆಗಳಲ್ಲಿ ಕರ್ನಾಟಕದಲ್ಲಿ ಪುಟ್ಟಪ್ಪನವರು (ಕುವೆಂಪು) ಅತ್ಯುನ್ನತ ಗೌರವ, ಆದರಗಳಿಗೆ ಪಾತ್ರರಾಗಿದ್ದಾರೆ. ಅವರು ಕನ್ನಡದ ಸಾರ್ವಕಾಲಿಕ ದೈತ್ಯ ಪ್ರತಿಭೆ ಎನ್ನುವುದನ್ನು ಸಾರ್ವತ್ರಿಕವಾಗಿ ಒಪ್ಪಲಾಗಿದೆ. ಕಣ್ಮರೆಯಾಗಿ 30 ವರ್ಷಗಳ ಮೇಲಾದರೂ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಅವರು ಹೆಸರು ಕೇಳಿ ಬರುತ್ತಿದೆ, ಅವರ ಚಿಂತನೆಗಳು ಚರ್ಚಿಸಲ್ಪಡುತ್ತಿವೆ. ರಾಜ್ಯದ ಉದ್ದಗಲಗಳಲ್ಲಿ ಅವರ ವಿಗ್ರಹಗಳು ನಿಲ್ಲಿಸಲ್ಪಟ್ಟಿವೆ, ಅವರ ಹೆಸರಿನಲ್ಲಿ ಪ್ರಶಸ್ತಿಗಳು ಸ್ಥಾಪಿಸಲ್ಪಟ್ಟಿವೆ; ನೂರಾರು ಸಾರ್ವಜನಿಕ ಆಸ್ತಿಗಳಿಗೆ ಅವರ ಹೆಸರನ್ನು ಇಡಲಾಗಿದೆ. ಹಾಗೆಯೇ ಅವರ ಹೆಸರಿನಲ್ಲಿ ಹತ್ತಾರು ಶೈಕ್ಷಣಿಕ ಸಂಸ್ಥೆಗಳಿವೆ, ಅವರು ಮತ್ತು ಅವರ ಚಿಂತನೆಗಳನ್ನು ಕುರಿತಾಗಿ ಹತ್ತಾರು ವೇದಿಕೆಗಳಿಂದ ನೂರಾರು ಕಾರ್ಯಕ್ರಮಗಳು ನಡೆಯುತ್ತಿವೆ. ಅವರನ್ನು ರಸಋಷಿ ಎಂದು ಕೆಲವರು ಭಾವಿಸಿದ್ದರೆ, ಇನ್ನೂ ಕೆಲವರಿಗೆ ಅವರು ಯುಗದ ಕವಿ-ಜಗದ ಕವಿಯಾಗಿ ಕಂಡಿದ್ದಾರೆ. ಮತ್ತೆ ಹಲವರಿಗೆ ವೈಚಾರಿಕ ಕ್ರಾಂತಿಕಾರಿಯಾಗಿ ಶೂದ್ರ ಜನಾಂಗದ ಪ್ರಾತಿನಿಧಿಕ ಪ್ರತಿಭೆಯಾಗಿ ಭಾಸವಾಗಿದ್ದಾರೆ. ಇಡೀ ಕರ್ನಾಟಕವೇ ಹಾಡಿ, ಹೊಗಳಿ ಆರಾಧಿಸುತ್ತಿರುವ ಕುವೆಂಪು ಅವರನ್ನು ವಿಮರ್ಶೆ ಮಾಡುವ ಅಗತ್ಯವಿಲ್ಲ ಅಂತಹ ವಿಮರ್ಶೆ ಮಾಡುವ ಯೋಗ್ಯತೆ ಯಾರಿಗಿದೆ ಎಂದು ಭಾಸವಾಗಬಹುದಾದರೂ ಎಂದಾದರೂ, ಯಾರಾದರೂ ಹೊರಗೆ ಕಾಣುವ ಕುವೆಂಪು, ಒಳಗಿರುವ
Book Specifications
ISBN-13
5551234125441
Language
Kannada
Binding
Paper Back
Publisher
Kavyakala Prakashana
Publishing Date
2025-01
Product Edition
1