Kurukshetra - 2
162
180
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Kurukshetra - 2

Product Specifications
Book Description
ಪುಸ್ತಕದ ಬಗ್ಗೆ : ಕುರುಕ್ಷೇತ್ರ -2 ಕುರುಕ್ಷೇತ್ರ ಬರಿಯ ಯುದ್ಧವಲ್ಲ; ಅದು ಅದನ್ನು ಮೀರಿದ್ದು. ಅಲ್ಲಿ ಅಧ್ಯಾತ್ಮವಿದೆ; ಅನುರಾಗವಿದೆ; ಬಾಂಧವ್ಯವಿದೆ; ಭಾವವಿದೆ; ಭಾವರಾಹಿತ್ಯವಿದೆ; ಮಂತ್ರವಿದೆ; ತಂತ್ರವಿದೆ; ಮೈತ್ರಿಯಿದೆ; ಶತ್ರುತ್ವವಿದೆ; ವರವಿದೆ; ಶಾಪವಿದೆ; ಮರಣವಿದೆ; ಜೀವನವಿದೆ; ಪತನವಿದೆ; ಉಜ್ಜೀವನವಿದೆ; ಲಾಭವಿದೆ; ನಷ್ಟವಿದೆ; ಅತೀತವಿದೆ; ಭವಿಷ್ಯವಿದೆ-ಹೀಗೆ ಅಲ್ಲಿ ಏನೆಲ್ಲ ಇವೆ! ಹಾಗಾಗಿಯೇ ಇಂದಿಗೂ ಅದರೆಡೆಗೆ ನಮಗೆ ಸೆಳೆತವಿದೆ. ಇಂಥ ಯುದ್ಧವನ್ನು ವ್ಯಾಸರು ದಾಖಲಿಸಿದ್ದು ಕೂಡಾ ಇವೆಲ್ಲ ಅಲ್ಲಿವೆ, ಎಂದೇ; ಇದನ್ನು ಅರಿಯುವುದರಲ್ಲಿ ಮಾನವ ಜನಾಂಗಕ್ಕೆ ಒಳಿತಿದೆ, ಎಂದೇ. ಮಹಾಭಾರತ ವಿವರಿಸುವ ಆ ಎಲ್ಲ ಮಾಹಿತಿಗಳ ಗುಚ್ಛವೇ ಈ ಕೃತಿ.
Book Specifications
ISBN-13 9788197762789
Language Kannada
Binding Paper Back
Publisher Sawanna Enterprises
Publishing Date 2025-11-12
Product Edition 1
Total Pages 128