Express Delivery Available on selected Pin Codes!
Kudur
Kudur
MRP: ₹350
₹315
₹ 35 Off
(Incl. of all taxes)
Qty
Available to pre-order
Deliver to
Dispatched as soon as stock arrives
Free delivery on this book
  • 7-day returns
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ: ಕುದುರೆ ಎಂಥಾ ವಿಚಿತ್ರ ವಿರಾಟ ನಗರ ಇದು. ನಾನು ಹೇಳಿದ್ರೆ ಖಂಡಿತಾ ನಮ್ಮ ಹಳ್ಳಿಲಿ ನಂಬಲ್ಲ. ನನ್ನಿಂದಾದಷ್ಟು ತಿಳಕೋತಾ ಇದೀನಿ... ಆದರೂ ಅರ್ಥ ಆಗಲ್ಲ ಇದರ ಸುಳಿ! ಇಲ್ಯಾರಿಗೂ ಸುಖಿ ಅಂತ ತೋರಿಸ್ಕೊಳ್ಳೋ ಧೈರ್ಯ ಇಲ್ಲ. ಯಾಕಂದ್ರೆ ಆಗ ಅವರ ಬಗ್ಗೆ ಸಂದೇಹ ಬರತ್ತೆ! ದುಃಖಿ ಅಂತ ತೋರಿಸ್ಕೊಳ್ಳೋಕೂ ಇಲ್ಲ. ಏಕಂದ್ರೆ ಅವರ ಬಗ್ಗೂ ಸಂದೇಹ! ಇನ್ನು ಜನಪ್ರಿಯನಾದನೋ ಮುಗೀತ್ ಕತೆ- ಅವನು ಸತ್ತೆಯ ವಿರುದ್ಧ ಜನರನ್ನ ಸೆಳೀಬಹುದು- ದ್ರೋಹಿ ಆಗಬಹುದು! ಜನಪ್ರಿಯತೆಯೇ ಬೇಡ ಎಂದು ತನ್ನ ಪಾಡಿಗೆ ತಾನು ಎಲೆಮರೆಯ ಕಾಯಿಯಂತೆ ಉಳಿದರೆ ಖಂಡಿತ ಏನೋ ಸಂಚು ಹೂಡ್ತಿದಾನೆ ಅಂತ ಮತ್ತೆ ಸಂದೇಹ! ಇನ್ನು ವಿನೋದ ಸ್ವಭಾವದವನೋ, ಏನೋ ಗುಟ್ಟನ್ನು ಬಚ್ಚಿಡ್ತಿದಾನೆ! ಅಳುಬುರುಕಾ? ರಾಜನ ದಬ್ಬಾಳಿಕೆಗೆ ನೊಂದಿದ್ದಾನೆ ಅವನೂ ದ್ರೋಹಿನೇ! ಆ ಶ್ರೀಮಂತ? ರಾಜನ ಕಪ್ಪಿಸಿ ದುಡ್ಡು ಮಾಡಿದಾನೆ. ಇನ್ನು ಬಡವ? ಕಳಕೊಳ್ಳೋದಕ್ಕೆ ಕವಡೇನೂ ಇಲ್ಲದ ಬಡವನಿಗಿಂತ ಡೇಂಜರಸ್ ವ್ಯಕ್ತಿ ಬೇರೆ ಯಾರಿದ್ದಾನೆ? ಚಕ್ರವರ್ತಿಯ ಕಣ್ಣಿಗೆ ಸಂದೇಹಾಸ್ಪದವಾಗದಂತೆ ಬದುಕೋದು ಯಾವ ನರಹುಳಕ್ಕೂ ಇಲ್ಲಿ ಸಾಧ್ಯವೇ ಇಲ್ಲ. ದೊಡ್ಡ ಹುದ್ದೆಗಳನ್ನು ಬಯಸಿದರೂ ಅಪರಾಧ, ದೊಡ್ಡ
ISBN-13
9788117095027
Language
Kannada
Binding
Paper Back
Publisher
Ankita Pustaka
Publishing Date
2026-11-22

Kudur

Pre-order

Book Specifications
ISBN-13
9788117095027
Language
Kannada
Binding
Paper Back
Publisher
Ankita Pustaka
Publishing Date
2026-11-22