Who Killed Niharika ?
Who Killed Niharika ?
MRP: ₹175
₹158
₹ 17 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 150Extra 5% OffAdd items worth ₹999 to the cart & get extra 5% off
Get this at ₹ 142Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಹೂ ಕಿಲ್ಡ್‌ ನಿಹಾರಿಕ? "ನೋಡಿ ಈ 27 ವರ್ಷಗಳಿಂದ ನಾನೇನು ನನ್ನ ಮಗನನ್ನ ನೋಡ್ಕೊಂಡು ಬಂದಿದ್ದೀನಲ್ಲ, ಅವನು ಹೇಳ್ತಿರೋದ್ರಲ್ಲಿ ಸತ್ಯ ಎಷ್ಟಿದೆ ಸುಳ್ಳು ಎಷ್ಟಿದೆ ಅನ್ನೋದನ್ನ ಅವನ ಕಣ್ಣುಗಳನ್ನ ನೋಡಿಯೇ ಹೇಳ್ಕೊಡ್ತಿನಿ. ಈ ವಿಚಾರವಾಗಿ ಅವನು ಖಂಡಿತವಾಗಿಯೂ ಸತ್ಯ ಹೇಳಿದ್ದಾನೆ. ಒಬ್ಬ ತಾಯಿಯಾಗಿ ಅದನ್ನಷ್ಟೇ ನಾನು ಹೇಳಬಲ್ಲೆ. ಬಾಕಿಯದ್ದು ನಿಮಗೆ ಬಿಟ್ಟಿದ್ದು, ಈಗಷ್ಟೆ ಗಂಡನನ್ನ ಕಳ್ಕೊಂಡಿದ್ದಿನಿ, ಮತ್ತೀಗ ಮಗನನ್ನ ಕಳ್ಕೊಳೋದಕ್ಕೆ ನಾನು ತಯಾರಿಲ್ಲ' ಎಂದು ಕಣ್ಮರೆಸಿಕೊಳ್ಳುತ್ತಾ ತಮ್ಮಕೈಯಲಿದ್ದ ಮೂರು ಲಕ್ಷ ಮೌಲ್ಯದ ಚೆಕ್ಕನ್ನು ಹಿಮವಂತನೆದುರಿಗಿರಿಸಿದವರ ಕೈಗಳು ಸಣ್ಣಗೆ ಅದುರುತ್ತಿತ್ತು. ಇತ್ತ ತಮ್ಮೆದುರಿಗಿದ್ದ ಚೆಕ್ಕಿನ ಮೇಲಿದ್ದ ಹಣದ ಸಂಖ್ಯೆಯು ಚಾಂದಿನಿಯನ್ನು ಸಣ್ಣಗೆ ಅಚ್ಚರಿಗೊಳಿಸುತ್ತಿರಲು, ಅದರೆಡೆಗೆ ಒಮ್ಮೆ ದೃಷ್ಟಿಬೀರಿ ನಂತರ ತನ್ನ ಮಾತನ್ನು ಮುಂದುವರೆಸಿದ ಹಿಮವಂತನು “ನಾನು ಈ ಕೇಸನ್ನು ವಹಿಸಿಕೊಳ್ಳುವುದಕ್ಕೆ ನನಗೇನೂ ಸಮಸ್ಯೆಯಿಲ್ಲ. ಆದರೆ ಅದಕ್ಕಿಂತ ಮುಂಚೆ ನಾನು ನಿಮ್ಮಮಗನಾದ ಸುಹಾಸ್ ನತ್ತಿರ ಒಂದುಸಲ ಮಾತಾಡೇಕು. ಅದಾದೇಲೆ ಮುಂದಿನ ತೀರ್ಮಾನಕ್ಕೆ ಬರುತ್ತೇನೆ” ಎಂದವನಲ್ಲಿ ಈ ಕೇಸಿನ ಕುರಿತಾಗಿ ಒಂದಿಷ್ಟು ಪ್ರಶ್ನೆಗಳಿದ್ದವು. ಅತ್ತ “ನಿಹಾರಿಕ ಮರ್ಡರ್ ಕೇಸು" ಹಿಮವಂತನ ಆಫೀಸಿನೊಳಗೆ ಕಾಲಿಡುವುದಕ್ಕೆ ಸದ್ದಿಲ್ಲದಂತೆ ಕಾಯುತ್ತಿತ್ತು !!
ISBN-13
9788168598560
Language
Kannada
Binding
Paper Back
Publisher
Sneha Book House
Publishing Date
2026-06-25
Product Edition
1

Who Killed Niharika ?

by Kowshik Kudurasthe (Author),
Sneha Book House (Publisher)
fictionfantasyyoung adultaward winning

Frequently bought together

Total for 3 items₹284₹315You save ₹31
Product Specifications
Book Summary
ಪುಸ್ತಕದ ಬಗ್ಗೆ: ಹೂ ಕಿಲ್ಡ್‌ ನಿಹಾರಿಕ? "ನೋಡಿ ಈ 27 ವರ್ಷಗಳಿಂದ ನಾನೇನು ನನ್ನ ಮಗನನ್ನ ನೋಡ್ಕೊಂಡು ಬಂದಿದ್ದೀನಲ್ಲ, ಅವನು ಹೇಳ್ತಿರೋದ್ರಲ್ಲಿ ಸತ್ಯ ಎಷ್ಟಿದೆ ಸುಳ್ಳು ಎಷ್ಟಿದೆ ಅನ್ನೋದನ್ನ ಅವನ ಕಣ್ಣುಗಳನ್ನ ನೋಡಿಯೇ ಹೇಳ್ಕೊಡ್ತಿನಿ. ಈ ವಿಚಾರವಾಗಿ ಅವನು ಖಂಡಿತವಾಗಿಯೂ ಸತ್ಯ ಹೇಳಿದ್ದಾನೆ. ಒಬ್ಬ ತಾಯಿಯಾಗಿ ಅದನ್ನಷ್ಟೇ ನಾನು ಹೇಳಬಲ್ಲೆ. ಬಾಕಿಯದ್ದು ನಿಮಗೆ ಬಿಟ್ಟಿದ್ದು, ಈಗಷ್ಟೆ ಗಂಡನನ್ನ ಕಳ್ಕೊಂಡಿದ್ದಿನಿ, ಮತ್ತೀಗ ಮಗನನ್ನ ಕಳ್ಕೊಳೋದಕ್ಕೆ ನಾನು ತಯಾರಿಲ್ಲ' ಎಂದು ಕಣ್ಮರೆಸಿಕೊಳ್ಳುತ್ತಾ ತಮ್ಮಕೈಯಲಿದ್ದ ಮೂರು ಲಕ್ಷ ಮೌಲ್ಯದ ಚೆಕ್ಕನ್ನು ಹಿಮವಂತನೆದುರಿಗಿರಿಸಿದವರ ಕೈಗಳು ಸಣ್ಣಗೆ ಅದುರುತ್ತಿತ್ತು. ಇತ್ತ ತಮ್ಮೆದುರಿಗಿದ್ದ ಚೆಕ್ಕಿನ ಮೇಲಿದ್ದ ಹಣದ ಸಂಖ್ಯೆಯು ಚಾಂದಿನಿಯನ್ನು ಸಣ್ಣಗೆ ಅಚ್ಚರಿಗೊಳಿಸುತ್ತಿರಲು, ಅದರೆಡೆಗೆ ಒಮ್ಮೆ ದೃಷ್ಟಿಬೀರಿ ನಂತರ ತನ್ನ ಮಾತನ್ನು ಮುಂದುವರೆಸಿದ ಹಿಮವಂತನು “ನಾನು ಈ ಕೇಸನ್ನು ವಹಿಸಿಕೊಳ್ಳುವುದಕ್ಕೆ ನನಗೇನೂ ಸಮಸ್ಯೆಯಿಲ್ಲ. ಆದರೆ ಅದಕ್ಕಿಂತ ಮುಂಚೆ ನಾನು ನಿಮ್ಮಮಗನಾದ ಸುಹಾಸ್ ನತ್ತಿರ ಒಂದುಸಲ ಮಾತಾಡೇಕು. ಅದಾದೇಲೆ ಮುಂದಿನ ತೀರ್ಮಾನಕ್ಕೆ ಬರುತ್ತೇನೆ” ಎಂದವನಲ್ಲಿ ಈ ಕೇಸಿನ ಕುರಿತಾಗಿ ಒಂದಿಷ್ಟು ಪ್ರಶ್ನೆಗಳಿದ್ದವು. ಅತ್ತ “ನಿಹಾರಿಕ ಮರ್ಡರ್ ಕೇಸು" ಹಿಮವಂತನ ಆಫೀಸಿನೊಳಗೆ ಕಾಲಿಡುವುದಕ್ಕೆ ಸದ್ದಿಲ್ಲದಂತೆ ಕಾಯುತ್ತಿತ್ತು !!
Book Specifications
ISBN-13
9788168598560
Language
Kannada
Binding
Paper Back
Publisher
Sneha Book House
Publishing Date
2026-06-25
Product Edition
1