Express Delivery Available on selected Pin Codes!
Kalisu Guruve Kalisu
Kalisu Guruve Kalisu
MRP: ₹225
₹203
₹ 22 Off
(Incl. of all taxes)
In stock
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ :ಕಲಿಸು ಗುರುವೇ ಕಲಿಸು "ಸಂತೋಷವಾಗಿರುವ ಮತ್ತು ಶಾಂತಮನಸ್ಸಿನ ಶಿಕ್ಷಕರು ಮಾತ್ರ ಚೆನ್ನಾಗಿ ಕಲಿಸಬಲ್ಲರು'' ಎಂಬುದು ಈ ಪುಸ್ತಕದ ಮೂಲಮಂತ್ರ. ಶಿಕ್ಷಣ ಕ್ಷೇತ್ರದಲ್ಲಿ ಈಗ ವಿದ್ಯಾರ್ಥಿಗಳ ಮೇಲಿನ ಒತ್ತಡವೇ ಹೆಚ್ಚು ಚರ್ಚಿತವಾಗುತ್ತಿರುವಾಗ, ಶಿಕ್ಷಕರ ಮಾನಸಿಕ ಕ್ಷೇಮವೇ ಗುಣಮಟ್ಟದ ಶಿಕ್ಷಣಕ್ಕೆ ಅಡಿಪಾಯ ಎಂಬುದನ್ನು ಡಾ. ದೇವರಮನೆಯವರು ಮಾರ್ಮಿಕವಾಗಿ ಗುರುತಿಸಿದ್ದಾರೆ. ಮೊದಲ ಗಂಟೆ ಬಾರಿಸುವ ಮೊದಲೇ ಶಾಲೆಗೆ ಬಂದು, ಕೊನೆಯ ವಿದ್ಯಾರ್ಥಿ ಹೋದಮೇಲೂ ಶಾಲೆಯಲ್ಲಿ ಉಳಿಯುವ ಶಿಕ್ಷಕರ "ಅದೃಶ್ಯಸೇವೆ''ಯನ್ನು ಅವರು ಇಲ್ಲಿ ತುಂಬ ಸುಂದರವಾಗಿ ಚಿತ್ರಿಸಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ದೂರವಿಟ್ಟು ದುಡಿಯುವ ಶಿಕ್ಷಕರ ತ್ಯಾಗಕ್ಕೆ ಈ ಕೃತಿ ಕನ್ನಡಿ ಹಿಡಿದಿದೆ. "ಕಲಿಸು ಗುರುವೇ ಕಲಿಸು'' ಕೇವಲ ಒಂದು ಕೈಪಿಡಿಯಲ್ಲ; ಅದು ಸಮಾಜದ ಬೌದ್ಧಿಕ ದಿಕ್ಸೂಚಿಯಾಗಿರುವ ಶಿಕ್ಷಕ ಸಮುದಾಯಕ್ಕೆ ಅರ್ಪಿಸುವ "ಕೃತಜ್ಞತಾ ಪತ್ರ''. ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕರನ್ನು ಕೇವಲ ಸೇವೆ ನೀಡುವ ವ್ಯಕ್ತಿಗಳೆಂದು ನೋಡದೆ, ಗೌರವ ಮತ್ತು ಕೃತಜ್ಞತೆಯಿಂದ ಕಾಣಬೇಕು ಎಂಬ ಮೌಲ್ಯವನ್ನು ಈ ಗ್ರಂಥ ಎತ್ತಿ ಹಿಡಿಯುತ್ತದೆ. ನನಗೆ ವೈಯಕ್ತಿಕವಾಗಿ ಈ ಕೃತಿಯಲ್ಲಿ ತುಂಬ ಮೆಚ್ಚಿಗೆಯಾದ ಅಂಶವೊಂದಿದೆ. ಇದು ಶಿಕ್ಷರನ್ನು "ತಿದ್ದಲು'' ಹೊರಟ
ISBN-13
9788199485464
Language
Kannada
Binding
Paper Back
Publisher
Sawanna Enterprises
Publishing Date
2026-02-06
Product Edition
1
Total Pages
164

Book Specifications
ISBN-13
9788199485464
Language
Kannada
Binding
Paper Back
Publisher
Sawanna Enterprises
Publishing Date
2026-02-06
Product Edition
1
Total Pages
164