Jeevana Moulyagalu : Sulabha Jeevanakke Sugama Marga

MRP: ₹280
₹252
₹ 28 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 239Extra 5% OffAdd items worth ₹999 to the cart & get extra 5% off
Get this at ₹ 227Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಜೀವನ ಮೌಲ್ಯಗಳು : ಸುಲಭ ಜೀವನಕ್ಕೆ ಸುಗಮ ಮಾರ್ಗ ಶಬ್ದ ಮತ್ತು ಗೊಂದಲಗಳ ನಡುವೆ ನೆಮ್ಮದಿಯಿಂದ ಬದುಕುವುದು ಕಷ್ಟ. ಇದು ಹೊಸ ಜಗತ್ತಿನ ಸಮಸ್ಯೆ ಎಂದು ಭಾವಿಸುವುದಾದರೆ, ಇದೊಂದು ಕಾಲಾತೀತವಾದ ಸಂಗತಿಯೇ ಹೌದು. ನಾವು ಇಂದು ಎದುರಿಸುತ್ತಿರುವ ಈ ಸಮಸ್ಯೆಯ ಕುರಿತು ಎರಡು ಸಾವಿರ ವರ್ಷಗಳ ಹಿಂದೆಯೇ ತತ್ವಶಾಸ್ತ್ರಜ್ಞರು ಚರ್ಚಿಸಿದ್ದಾರೆ. ಆಂತರಿಕ ಶಾಂತಿ-ನೆಮ್ಮದಿಯನ್ನು ಪಡೆದುಕೊಳ್ಳುವುದು ಹೇಗೆ? ಸಂತೋಷದಿಂದಿರಲು ಏನು ಮಾಡಬೇಕು? ಇಂತಹ ಉಪಯುಕ್ತ ವಿಷಯಗಳು ಇಲ್ಲಿ ಕಾಣಸಿಗುತ್ತವೆ. 'ಜೀವನ ಮೌಲ್ಯಗಳು' ಎಂಬ ಈ ಕೃತಿಯು ಬದುಕಿನ ಕುರಿತಾದ ತಾತ್ವಿಕ ಸ್ವರೂಪದ ಎಪ್ಪತ್ತು ಪ್ರಬಂಧಗಳ ಒಂದು ಸಂಕಲನ, ಸಂತೋಷ, ಸಂಪತ್ತು, ಆರೋಗ್ಯ, ಇತರರೊಂದಿಗೆ ಮತ್ತು ತನ್ನೊಳಗೇ ಇರಬೇಕಾದ ಸೌಹಾರ್ದ ಸಂಬಂಧಗಳ ಕುರಿತು ಈ ಲೇಖನಗಳು ವ್ಯವಹರಿಸುತ್ತವೆ. ದೈನಂದಿನ ಬದುಕಿನ ಸಮಸ್ಯೆ - ಸವಾಲುಗಳ ನಡುವೆಯೂ ಅಗತ್ಯವುಳ್ಳ ಸರಿಯಾದ ವಿಷಯಗಳ ಕುರಿತು ಗಮನ ಹರಿಸಬೇಕಾದ ಬಗೆಯನ್ನು ಈ ಪ್ರಬಂಧಗಳು ಎತ್ತಿಹಿಡಿಯುತ್ತವೆ.
ISBN-13
9789373894966
Language
Kannada
Binding
Paper Back
Publisher
Sapna Book House
Publishing Date
2026-03-25
Product Edition
1
Total Pages
244

Jeevana Moulyagalu : Sulabha Jeevanakke Sugama Marga

fictionfantasyyoung adultaward winning

Frequently bought together

Total for 3 items₹378₹420You save ₹42
Product Specifications
Book Summary
ಪುಸ್ತಕದ ಬಗ್ಗೆ: ಜೀವನ ಮೌಲ್ಯಗಳು : ಸುಲಭ ಜೀವನಕ್ಕೆ ಸುಗಮ ಮಾರ್ಗ ಶಬ್ದ ಮತ್ತು ಗೊಂದಲಗಳ ನಡುವೆ ನೆಮ್ಮದಿಯಿಂದ ಬದುಕುವುದು ಕಷ್ಟ. ಇದು ಹೊಸ ಜಗತ್ತಿನ ಸಮಸ್ಯೆ ಎಂದು ಭಾವಿಸುವುದಾದರೆ, ಇದೊಂದು ಕಾಲಾತೀತವಾದ ಸಂಗತಿಯೇ ಹೌದು. ನಾವು ಇಂದು ಎದುರಿಸುತ್ತಿರುವ ಈ ಸಮಸ್ಯೆಯ ಕುರಿತು ಎರಡು ಸಾವಿರ ವರ್ಷಗಳ ಹಿಂದೆಯೇ ತತ್ವಶಾಸ್ತ್ರಜ್ಞರು ಚರ್ಚಿಸಿದ್ದಾರೆ. ಆಂತರಿಕ ಶಾಂತಿ-ನೆಮ್ಮದಿಯನ್ನು ಪಡೆದುಕೊಳ್ಳುವುದು ಹೇಗೆ? ಸಂತೋಷದಿಂದಿರಲು ಏನು ಮಾಡಬೇಕು? ಇಂತಹ ಉಪಯುಕ್ತ ವಿಷಯಗಳು ಇಲ್ಲಿ ಕಾಣಸಿಗುತ್ತವೆ. 'ಜೀವನ ಮೌಲ್ಯಗಳು' ಎಂಬ ಈ ಕೃತಿಯು ಬದುಕಿನ ಕುರಿತಾದ ತಾತ್ವಿಕ ಸ್ವರೂಪದ ಎಪ್ಪತ್ತು ಪ್ರಬಂಧಗಳ ಒಂದು ಸಂಕಲನ, ಸಂತೋಷ, ಸಂಪತ್ತು, ಆರೋಗ್ಯ, ಇತರರೊಂದಿಗೆ ಮತ್ತು ತನ್ನೊಳಗೇ ಇರಬೇಕಾದ ಸೌಹಾರ್ದ ಸಂಬಂಧಗಳ ಕುರಿತು ಈ ಲೇಖನಗಳು ವ್ಯವಹರಿಸುತ್ತವೆ. ದೈನಂದಿನ ಬದುಕಿನ ಸಮಸ್ಯೆ - ಸವಾಲುಗಳ ನಡುವೆಯೂ ಅಗತ್ಯವುಳ್ಳ ಸರಿಯಾದ ವಿಷಯಗಳ ಕುರಿತು ಗಮನ ಹರಿಸಬೇಕಾದ ಬಗೆಯನ್ನು ಈ ಪ್ರಬಂಧಗಳು ಎತ್ತಿಹಿಡಿಯುತ್ತವೆ.
Book Specifications
ISBN-13
9789373894966
Language
Kannada
Binding
Paper Back
Publisher
Sapna Book House
Publishing Date
2026-03-25
Product Edition
1
Total Pages
244