Jagathina Itihasa Mooru Hejjegalalli
225
250
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Jagathina Itihasa Mooru Hejjegalalli

Product Specifications
Book Description
ಸಾರಾಂಶವನ್ನು ತಿಳಿಯಿರಿ! ಮಿತಿಮೀರಿದ ಹೊರೆಯಲ್ಲ 1 ಕಡಿಮೆಯೇ ಹೆಚ್ಚೆಂದು ನಂಬುವರಿಗಾಗಿ ಇತಿಹಾಸವನ್ನು ಅತ್ಯಾಕರ್ಷಕವಾಗಿಸುವ ಒಂದು ವಿಶಿಷ್ಟ ಪುಸ್ತಕ ಇದೋ ಇಲ್ಲಿದೆ. ಮೂಲಭೂತ ಮತ್ತು ಆಸಕ್ತಿದಾಯಕ ಅಂಶಗಳತ್ತ ಕೇಂದ್ರೀಕರಿಸಲ್ಪಟ್ಟು ಪ್ರತಿಯೊಂದು ವಿಷಯವನ್ನೂ ಮೂರು ಚುರುಕಾದ ತುಣುಕುಗಳ ಮೂಸೆಯಲ್ಲಿ ಹಿಡಿದಿಡಲಾಗಿದ್ದು ಪ್ರತಿ ಸಂಗತಿಯನ್ನು ಸುಲಭವಾಗಿ ಮೆಲುಕು ಹಾಕಬಹುದಾದ ಒಂದು ಪ್ರಧಾನ ವಾಕ್ಯದೊಂದಿಗೆ ಎತ್ತಿತೋರಿಸಲಾಗಿದೆ. 2. ಈಜಿಪ್ಟ್‌ನಿಂದ ಸಾಮ್ರಾಜ್ಯಶಾಹಿ ಚೀನಾದವರೆಗೆ, ಚಾಣಕ್ಕನಿಂದ ಮ್ಯಾಕ್ಸ್‌ ವೆಬರ್‌ವರೆಗೆ, ಕತ್ತಲೆ ಯುಗದಿಂದ ಕೈಗಾರಿಕಾ ಕ್ರಾಂತಿಗಳವರೆಗೆ, ಅಲೆಗ್ಸಾಂಡರ್‌ನಿಂದ ಅಶೋಕನವರೆಗೆ ಮತ್ತು ಧರ್ಮಯುದ್ಧಗಳಿಂದ ಇರಾನ್ ಕ್ರಾಂತಿಯವರೆಗೆ 101 ವಿಷಯಗಳನ್ನು ಒಳಗೊಂಡ ಈ ಕೃತಿಯು ಪ್ರಮುಖ ವಿದ್ಯಮಾನಗಳು, ವ್ಯಕ್ತಿತ್ವಗಳು, ಜಗತ್ತಿನ ಇತಿಹಾಸವು ದಾಟಿಬಂದ ಮೈಲಿಗಲ್ಲುಗಳು. ಮತ್ತು ತಿರುವುಗಳನ್ನು ನಿಮ್ಮ ಮುಂದಿಡುತ್ತದೆ. 3. ನೀವೊಬ್ಬ ವಿದ್ಯಾರ್ಥಿಯಾಗಿದ್ದರೆ. ಅಥವಾ ಇತಿಹಾಸದ ಕುರಿತು ಕುತೂಹಲವಿರುವ ವ್ಯಕ್ತಿಯಾಗಿದ್ದರೆ, ಪರೀಕ್ಷೆ ಅಥವಾ ರಸ ಪ್ರಶ್ನೆ ಸ್ಪರ್ಧೆಗೆ ಸಂಶೋಧನೆ ನಡೆಸುತ್ತಿರುವಿರಾದರೆ ಅಥವಾ ನಿಮ್ಮ ಜ್ಞಾನವನ್ನು ಪುಸರ್‌ಮನನ ಮಾಡಿಕೊಳ್ಳಬಯಸಿದ್ದರೆ ನೀವು ಯಾವುದೇ ಅಧ್ಯಾಯವನ್ನು ತೆರೆದು ನೋಡಿ ಒಂದು ಸಂಪೂರ್ಣ ಚಿತ್ರಣವನ್ನು ಪಡೆಯಬಹುದು. ಸ್ಪಷ್ಟ. ಸಂಕ್ಷಿಪ ಹಾಗೂ. ಸಮಗ್ರವಾದ ಜಾಗತ್ತಿನ ಇತಿಹಾಸ ಮೂರು ಹೆಜ್ಜೆಗಳಲ್ಲಿ. ಕೃತಿ ನೀವು ಹೆಚ್ಚು ತಿಳಿದಷ್ಟೂ ನೀವು ಮತ್ತಷ್ಟು ತಿಳಿಯಲು ಬಯಸುವಂತೆ
Book Specifications
ISBN-13 9789354566868
Language English
Binding Paper Back
Publisher Sapna Book House
Publishing Date 2023-09
Product Edition 1
Total Pages 240