Express Delivery Available on selected Pin Codes!
Jaanmeyinda Kharchu Maaduvudu Hege ?
Jaanmeyinda Kharchu Maaduvudu Hege ?
MRP: ₹250
₹225
₹ 25 Off
(Incl. of all taxes)
In stock
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ: ಜಾಣ್ಮೆಯಿಂದ ಖರ್ಚು ಮಾಡುವುದು ಹೇಗೆ? ಖರ್ಚು ಎನ್ನುವುದು ಮನಸ್ಥಿತಿ. ಇದರ ಹಿಂದಿನ ಸೈಕಾಲಜಿ ನಾವೆಷ್ಟೇ ಹೇಳಿದರೂ ಅದು ಕಡಿಮೆ. ಏಕೆಂದರೆ ಖರ್ಚಿನ ಪ್ಯಾಟ್ರನ್‌ ನಾವು ಕಂಡು ಕೊಂಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ಸಾವಿರ ದಾರಿ ಹೇಳಿದರೂ ಇನ್ನೊಂದು ಹೊಸ ದಾರಿ ಹುಟ್ಟಿರುತ್ತದೆ. ಆದರೆ ಮನಶ್ಶಾಸ್ತ್ರದ ಅಂಶಗಳನ್ನು ನಾವು ನಿಖರವಾಗಿ ಹೇಳಬಹುದು. ಎಲ್ಲಾ ರೀತಿಯ ಖರ್ಚಿನ ದಾರಿಯೂ ಈ ಮನಸ್ಸಿನ ಮೂಲಕವೇ ಹಾದು ಹೋಗಬೇಕು. ಹೀಗಾಗಿ ಖರ್ಚಿನ ಹಿಂದಿನ ಒಂದಷ್ಟು ಮನಶ್ಶಾಸ್ತ್ರ ತಿಳಿಯುವ ಪ್ರಯತ್ನವನ್ನು ಮಾಡೋಣ. ನೆನಪಿರಲಿ ಈ ಪುಸ್ತಕ ನಿಮಗೆ ಖರ್ಚು ಕಡಿಮೆ ಮಾಡಿ ಅಥವಾ ಹೆಚ್ಚು ಮಾಡಿ ಎಂದು ಉಪದೇಶ ನೀಡುವ ಪುಸ್ತಕವಲ್ಲ! ಸ್ಮಾರ್ಟ್‌ ಸ್ಪೆಂಡಿಂಗ್‌, ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಹೇಗೆ? ಎನ್ನುವುದನ್ನು ತಿಳಿಸುವ ಪ್ರಯತ್ನವಷ್ಟೇ. ಖರ್ಚು ಎನ್ನುವುದು ಬದುಕಿನ ಮೂಲ ಉದ್ದೇಶಕ್ಕೆ ಪೂರಕವಾಗಿರಬೇಕು. ಮಿಕ್ಕೆಲ್ಲವೂ ಇವತ್ತಿನ ಗದ್ದಲದಲ್ಲಿ ಸೃಷ್ಟಿಯಾಗಿರುವ ಕಸ ಎನ್ನುವುದನ್ನು ನಾವು ಮರೆಯಬಾರದು. ನೀವು ಒಂದು ಹೋಟೆಲ್‌ಗೆ ಹೋಗಿ 500 ರೂಪಾಯಿ ಖರ್ಚು ಮಾಡಿ ಊಟ ಮಾಡುತ್ತೀರಿ ಎಂದು ಇಟ್ಟುಕೊಳ್ಳಿ. ಆ 500 ರೂಪಾಯಿ ಹೋಟೆಲ್‌ ಮಾಲಿಕನಿಗೆ ಸಿಗುತ್ತದೆ.
ISBN-13
9788168955769
Language
Kannada
Binding
Paper Back
Publisher
Sawanna Enterprises
Publishing Date
2026-11-05
Product Edition
1
Total Pages
164

Jaanmeyinda Kharchu Maaduvudu Hege ?

New arrival

Book Specifications
ISBN-13
9788168955769
Language
Kannada
Binding
Paper Back
Publisher
Sawanna Enterprises
Publishing Date
2026-11-05
Product Edition
1
Total Pages
164