Iran : Good Bad Ugly
Iran : Good Bad Ugly
MRP: ₹150
₹135
₹ 15 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 128Extra 5% OffAdd items worth ₹999 to the cart & get extra 5% off
Get this at ₹ 122Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ಇರಾನ್ ಹಸಿಬಿಸಿ ಸುದ್ದಿಗಳಿಗಿಂತ, ಆ ಸುದ್ದಿಯನ್ನು ಪರಿಣತರ ಕಣ್ಣಲ್ಲಿ ನೋಡುವುದು ಹೆಚ್ಚು ಇಷ್ಟ. ಇರಾನ್ ಮತ್ತು ಅಮೆರಿಕದ ನಡುವಿನ ಸಂಗ್ರಾಮವನ್ನು ನಾನು ಕಂಡದ್ದು ನಮ್ಮ ನಡುವಿನ ಅತ್ಯುತ್ತಮ ಜಿಯೋಪಾಲಿಟಿಕಲ್ ಅನಲಿಸ್ಟ್ ಗೋಪಾಲಕೃಷ್ಣ ಕುಂಟಿನಿಯ ಟಿಪ್ಪಣಿಗಳಲ್ಲಿ, ಅದರ ಒಳಸುಳಿಗಳನ್ನು ಅರ್ಥಮಾಡಿಕೊಂಡದ್ದು ಕುಂಟಿನಿ ಬರೆಯುತ್ತಿದ್ದ ವಿಶ್ಲೇಷಣಾತ್ಮಕ ಬರಹಗಳಲ್ಲಿ. ಒಂದು ದೇಶವನ್ನು ಹೊಕ್ಕು, ಅಲ್ಲಿಯ ಸಂಸ್ಕೃತಿ, ಪರಿಸ್ಥಿತಿ, ದಿವಾಳಿತನ, ಹುಂಬತನ, ಕೆಚ್ಚು ಮತ್ತು ಹುಚ್ಚನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ನಾಲ್ಕು ಪತ್ರಿಕೆ ಓದಿ, ಎಂಟು ಟೀವಿ ಚಾನಲ್ಲು ನೋಡಿ ಇಂಥದ್ದೊಂದು ಪುಸ್ತಕ ಬರೆಯುವುದು ಸಾಧ್ಯವಿಲ್ಲ. ಗೋಪಾಲಕೃಷ್ಣ ಕುಂಟಿನಿ ಇರಾನಿನೊಳಗೆ ಹೊಕ್ಕು ಬಂದ ಅಂಡರ್‌ಕವರ್ ಏಜಂಟಿನಂತೆ ಆ ದೇಶದ ಮಿಲಿಟರಿ ಆಲೋಚನೆಗಳನ್ನು, ವರ್ತಮಾನದ ವಿದ್ಯಮಾನಗಳನ್ನು, ರಾಜಕೀಯ ಜಾಯಮಾನವನ್ನು ಅರಿತು ಬರೆದಿರುವ ಪುಸ್ತಕ ಇದು. ಯುದ್ಧ, ಜೂಜು ಮತ್ತು ಕ್ರಿಕೆಟ್ ಮಾತು ಬಂದಾಗ ಸಾಮಾನ್ಯವಾಗಿ ಮನಸ್ಸು ಒಂದು ದಿಕ್ಕಿಗೆ ಸೆಳೆಯಲ್ಪಡುತ್ತದೆ. ಯಾರದ್ದೋ ಪರ ನಿಲ್ಲುವಂತೆ ಬುದ್ಧಿ ಒತ್ತಾಯಿಸುತ್ತದೆ. ಎಲ್ಲ ತರ್ಕಗಳನ್ನು ಬದಿಗಿಟ್ಟು ವ್ಯಸನಕೋರನಂತೆ, ಯುದ್ಧಾಂಧನಂತೆ ಬರೆಯುವ ಆಸೆಯಾಗುತ್ತದೆ. ಈ ಪುಸ್ತಕ ಬರೆಯುವ ಹೊತ್ತಿಗೆ ತಕ್ಕಡಿ ಎತ್ತಲೂ ಬಾಗಿಲ್ಲ, ಯಾವುದನ್ನೂ ಕುಂಟಿನಿ ಮಮಕಾರದಲ್ಲಿ ತೂಗಿಲ್ಲ.
ISBN-13
9788168546523
Language
Kannada
Binding
Paper Back
Publisher
Sawanna Enterprises
Publishing Date
2026-04
Product Edition
1
Total Pages
112

Iran : Good Bad Ugly

fictionfantasyyoung adultaward winning

Frequently bought together

Total for 3 items₹261₹290You save ₹29
Product Specifications
Book Summary
ಪುಸ್ತಕದ ಬಗ್ಗೆ : ಇರಾನ್ ಹಸಿಬಿಸಿ ಸುದ್ದಿಗಳಿಗಿಂತ, ಆ ಸುದ್ದಿಯನ್ನು ಪರಿಣತರ ಕಣ್ಣಲ್ಲಿ ನೋಡುವುದು ಹೆಚ್ಚು ಇಷ್ಟ. ಇರಾನ್ ಮತ್ತು ಅಮೆರಿಕದ ನಡುವಿನ ಸಂಗ್ರಾಮವನ್ನು ನಾನು ಕಂಡದ್ದು ನಮ್ಮ ನಡುವಿನ ಅತ್ಯುತ್ತಮ ಜಿಯೋಪಾಲಿಟಿಕಲ್ ಅನಲಿಸ್ಟ್ ಗೋಪಾಲಕೃಷ್ಣ ಕುಂಟಿನಿಯ ಟಿಪ್ಪಣಿಗಳಲ್ಲಿ, ಅದರ ಒಳಸುಳಿಗಳನ್ನು ಅರ್ಥಮಾಡಿಕೊಂಡದ್ದು ಕುಂಟಿನಿ ಬರೆಯುತ್ತಿದ್ದ ವಿಶ್ಲೇಷಣಾತ್ಮಕ ಬರಹಗಳಲ್ಲಿ. ಒಂದು ದೇಶವನ್ನು ಹೊಕ್ಕು, ಅಲ್ಲಿಯ ಸಂಸ್ಕೃತಿ, ಪರಿಸ್ಥಿತಿ, ದಿವಾಳಿತನ, ಹುಂಬತನ, ಕೆಚ್ಚು ಮತ್ತು ಹುಚ್ಚನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ನಾಲ್ಕು ಪತ್ರಿಕೆ ಓದಿ, ಎಂಟು ಟೀವಿ ಚಾನಲ್ಲು ನೋಡಿ ಇಂಥದ್ದೊಂದು ಪುಸ್ತಕ ಬರೆಯುವುದು ಸಾಧ್ಯವಿಲ್ಲ. ಗೋಪಾಲಕೃಷ್ಣ ಕುಂಟಿನಿ ಇರಾನಿನೊಳಗೆ ಹೊಕ್ಕು ಬಂದ ಅಂಡರ್‌ಕವರ್ ಏಜಂಟಿನಂತೆ ಆ ದೇಶದ ಮಿಲಿಟರಿ ಆಲೋಚನೆಗಳನ್ನು, ವರ್ತಮಾನದ ವಿದ್ಯಮಾನಗಳನ್ನು, ರಾಜಕೀಯ ಜಾಯಮಾನವನ್ನು ಅರಿತು ಬರೆದಿರುವ ಪುಸ್ತಕ ಇದು. ಯುದ್ಧ, ಜೂಜು ಮತ್ತು ಕ್ರಿಕೆಟ್ ಮಾತು ಬಂದಾಗ ಸಾಮಾನ್ಯವಾಗಿ ಮನಸ್ಸು ಒಂದು ದಿಕ್ಕಿಗೆ ಸೆಳೆಯಲ್ಪಡುತ್ತದೆ. ಯಾರದ್ದೋ ಪರ ನಿಲ್ಲುವಂತೆ ಬುದ್ಧಿ ಒತ್ತಾಯಿಸುತ್ತದೆ. ಎಲ್ಲ ತರ್ಕಗಳನ್ನು ಬದಿಗಿಟ್ಟು ವ್ಯಸನಕೋರನಂತೆ, ಯುದ್ಧಾಂಧನಂತೆ ಬರೆಯುವ ಆಸೆಯಾಗುತ್ತದೆ. ಈ ಪುಸ್ತಕ ಬರೆಯುವ ಹೊತ್ತಿಗೆ ತಕ್ಕಡಿ ಎತ್ತಲೂ ಬಾಗಿಲ್ಲ, ಯಾವುದನ್ನೂ ಕುಂಟಿನಿ ಮಮಕಾರದಲ್ಲಿ ತೂಗಿಲ್ಲ.
Book Specifications
ISBN-13
9788168546523
Language
Kannada
Binding
Paper Back
Publisher
Sawanna Enterprises
Publishing Date
2026-04
Product Edition
1
Total Pages
112