Ee Hanakasu Tappugalannu Neevu Madabedi
293
325
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Ee Hanakasu Tappugalannu Neevu Madabedi

Product Specifications
Book Description
ಪುಸ್ತಕದ ಬಗ್ಗೆ : ಈ ಹಣಕಾಸು ತಪ್ಪುಗಳ್ಳನ್ನು ನೀವು ಮಾಡಬೇಡಿ ದಿನನಿತ್ಯ ಸಮಾಜದಲ್ಲಿನ ತರಹಾವರಿ ಜನರನ್ನು ಭೇಟಿಯಾಗುವ ಸುಯೋಗ ನನ್ನದು. ಗೊತ್ತಿದ್ದೂ, ಗೊತ್ತಿಲದೆಯೂ ಜನರು ಮಾಡುವ ಸಾಮಾನ್ಯ ತಪ್ಪುಗಳನ್ನು ಪಟ್ಟಿ ಮಾಡಿದರೆ ಅದೊಂದು ರೆಫರೆನ್ಸ್ ಪಾಯಿಂಟ್‌ ಆಗಿ ಉಳಿದುಕೊಳ್ಳುತ್ತದೆ ಎನ್ನುವುದು ಈ ಪುಸ್ತಕ ಬರೆಯಲು ಪ್ರಮುಖ ಕಾರಣ. ಇಲ್ಲಿ ಹತ್ತು ಅಧ್ಯಾಯಗಳಿವೆ. ಒಟ್ಟಾರೆ ಸಾಮಾನ್ಯವಾಗಿ ನಾವೆಲ್ಲಾ ಹಣಕಾಸಿನ ವಿಷಯದಲ್ಲಿ ಮಾಡುವ ನೂರು ತಪ್ಪುಗಳನ್ನು ಇಲ್ಲಿ ದಾಖಲಿಸಿದ್ದೇನೆ. ಅಂದ ಮಾತ್ರಕ್ಕೆ ಇದನ್ನು ಬಿಟ್ಟು ಬೇರೆ ತಪ್ಪುಗಳಿಲ್ಲವೇ? ಜನರು ಬೇರೆ ತಪ್ಪುಗಳನ್ನು ಮಾಡುವುದಿಲ್ಲವೇ? ಎನ್ನುವ ಪ್ರಶ್ನೆ ಯಾರಿಗಾದರೂ ಉದ್ಭವವಾದರೆ, ಗಮನಿಸಿ ಇವು ಸಾಮಾನ್ಯ ತಪ್ಪುಗಳು. ಯಾರೂ ಬೇಕಾದರೂ ಮಾಡಬಹುದಾದ ತಪ್ಪುಗಳು. ಇವೆಷ್ಟು ಸಣ್ಣ ತಪ್ಪುಗಳು ಎಂದರೆ, ಇವು ತಪ್ಪು ಎಂದು ತಪ್ಪು ಮಾಡಿದವರಿಗೆ ಅನ್ನಿಸುವುದೇ ಇಲ್ಲ ಅಂತಹ ತಪ್ಪುಗಳು. ಆದರೆ ಅವುಗಳು ಬೀರುವ ಪ್ರಭಾವ ದೊಡ್ಡದು. ಸಣ್ಣ ಕಿಡಿ ಎಂದು ನಿರ್ಲಕ್ಷ ಮಾಡಿದರೆ ಆ ಸಣ್ಣ ಕಿಡಿ ಮನೆಯನ್ನು, ಊರನ್ನು ಸುಡುವ ಕ್ಷಮತೆಯನ್ನು ಹೊಂದಿರುತ್ತದೆ. ಇಲ್ಲಿನ ತಪ್ಪುಗಳು ಸಹ ಅದೇ ರೀತಿಯವು. ಮೇಲ್ನೋಟಕ್ಕೆ ಸಣ್ಣವು, ಬೀರುವ ಪ್ರಭಾವ ದೊಡ್ಡದು. ಈ
Book Specifications
ISBN-13 9788199065499
Language Kannada
Binding Paper Back
Publisher Sawanna Enterprises
Publishing Date 2025-11-12
Product Edition 1
Total Pages 232