Guptha Parva
Guptha Parva
MRP: ₹200
₹180
₹ 20 Off
(Incl. of all taxes)
Qty
Available to pre-order
Deliver to
  • 7-day returns
  • Secure payment
  • International shipping
  • Carefully packed
Get this at ₹ 171Extra 5% OffAdd items worth ₹999 to the cart & get extra 5% off
Get this at ₹ 162Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಗುಪ್ತ ಪರ್ವ ಮಹಾಭಾರತವೆಂದರೆ... ಹಸ್ತಿನಾವತಿಯ ಅರಮನೆಯೊಂದರ ಕತೆ, ಸ್ವಯಂವರದ ಪಣ, ಋಷಿಗಳ ಯೋಗ, ರಾಜಸೂಯ ಯಾಗ, ಯಾರಿಗೋ ಬೀಳುವ ಶಾಪ, ಇಂದ್ರನ ಒಡ್ಡೋಲಗ, ದೇವತೆಗಳ ಅನುರಾಗ, ಮೇನೆಯಲ್ಲಿ ಹೋಗುವ ರಾಣಿ, ಮೇನಕೆಯ ಹೆಜ್ಜೆಯ ಕಿರುವಾಣಿ, ಕೃಷ್ಣನ ಸಮತ್ವ, ದ್ರೌಪದಿಯ ಛಲ, ಪಾಂಡವರ ಕುಲ, ಧೃತರಾಷ್ಟ್ರನ ಕುರುಡು, ಕರ್ಣನ ಬರಡು, ದಾಯಾದಿಗಳ ಭಾಗ, ಚಕ್ರವರ್ತಿಯ ರಾಯಬಾಗ, ಅವನ ಸಿಟ್ಟು, ಅವಳ ಸೇಡು, ಅವರ ಅಸೂಯೆ, ಇವರ ಚಿಂತೆ, ಅಷ್ಟು ದುಃಖ, ಇಷ್ಟು ಆಕ್ರೋಶ ಮತ್ತು ಮಹಾಯುದ್ಧ... ಎಲ್ಲರ ಶೋಕ ಮತ್ತು ಎಂದೂ ಅಳಿಯದ ಸೂತಕ... ಮಹಾಭಾರತವೆಂದರೆ... ಜನರ ಕತೆಗಳು ಜನಪದದ ಕತೆಗಳು ಜನಸ್ತೋಮದ ಕತೆಗಳು ಮತ್ತು ಜನರಿಂದಾಗಿ ಕತೆಗಳು ಅಂತಹ ಗೊತ್ತಿರುವ ಕತೆಗಳ ಹಿಂದಿರುವ ಗೊತ್ತಿಲ್ಲದ ನೆಲೆಗಳನ್ನು ಹುಡುಕಿ ತರುವ ಪ್ರಯತ್ನ ಇಲ್ಲಿದೆ. ಇದು ಮಹಾಭಾರತವನ್ನು ಮತ್ತೊಮ್ಮೆ ಹೇಳುವ ಪುಸ್ತಕವಲ್ಲ; ಮಹಾಭಾರತವನ್ನು ಮತ್ತೊಮ್ಮೆ ನೋಡುವ ಪುಸ್ತಕ.
ISBN-13
9788168955776
Language
Kannada
Binding
Paper Back
Publisher
Sawanna Enterprises
Publishing Date
2026-11-14
Total Pages
136

Guptha Parva

fictionfantasyyoung adultaward winning

Frequently bought together

Total for 3 items₹306₹340You save ₹34
Product Specifications
Book Summary
ಪುಸ್ತಕದ ಬಗ್ಗೆ: ಗುಪ್ತ ಪರ್ವ ಮಹಾಭಾರತವೆಂದರೆ... ಹಸ್ತಿನಾವತಿಯ ಅರಮನೆಯೊಂದರ ಕತೆ, ಸ್ವಯಂವರದ ಪಣ, ಋಷಿಗಳ ಯೋಗ, ರಾಜಸೂಯ ಯಾಗ, ಯಾರಿಗೋ ಬೀಳುವ ಶಾಪ, ಇಂದ್ರನ ಒಡ್ಡೋಲಗ, ದೇವತೆಗಳ ಅನುರಾಗ, ಮೇನೆಯಲ್ಲಿ ಹೋಗುವ ರಾಣಿ, ಮೇನಕೆಯ ಹೆಜ್ಜೆಯ ಕಿರುವಾಣಿ, ಕೃಷ್ಣನ ಸಮತ್ವ, ದ್ರೌಪದಿಯ ಛಲ, ಪಾಂಡವರ ಕುಲ, ಧೃತರಾಷ್ಟ್ರನ ಕುರುಡು, ಕರ್ಣನ ಬರಡು, ದಾಯಾದಿಗಳ ಭಾಗ, ಚಕ್ರವರ್ತಿಯ ರಾಯಬಾಗ, ಅವನ ಸಿಟ್ಟು, ಅವಳ ಸೇಡು, ಅವರ ಅಸೂಯೆ, ಇವರ ಚಿಂತೆ, ಅಷ್ಟು ದುಃಖ, ಇಷ್ಟು ಆಕ್ರೋಶ ಮತ್ತು ಮಹಾಯುದ್ಧ... ಎಲ್ಲರ ಶೋಕ ಮತ್ತು ಎಂದೂ ಅಳಿಯದ ಸೂತಕ... ಮಹಾಭಾರತವೆಂದರೆ... ಜನರ ಕತೆಗಳು ಜನಪದದ ಕತೆಗಳು ಜನಸ್ತೋಮದ ಕತೆಗಳು ಮತ್ತು ಜನರಿಂದಾಗಿ ಕತೆಗಳು ಅಂತಹ ಗೊತ್ತಿರುವ ಕತೆಗಳ ಹಿಂದಿರುವ ಗೊತ್ತಿಲ್ಲದ ನೆಲೆಗಳನ್ನು ಹುಡುಕಿ ತರುವ ಪ್ರಯತ್ನ ಇಲ್ಲಿದೆ. ಇದು ಮಹಾಭಾರತವನ್ನು ಮತ್ತೊಮ್ಮೆ ಹೇಳುವ ಪುಸ್ತಕವಲ್ಲ; ಮಹಾಭಾರತವನ್ನು ಮತ್ತೊಮ್ಮೆ ನೋಡುವ ಪುಸ್ತಕ.
Book Specifications
ISBN-13
9788168955776
Language
Kannada
Binding
Paper Back
Publisher
Sawanna Enterprises
Publishing Date
2026-11-14
Total Pages
136